ಮೊದಲಾ ನೋಟದಲ್ಲೆ
ಲೂಟಿ ಹೃದಯವಿಲ್ಲಿ
ತೊದಲು ನುಡಿಗಳಿಂದ
ಅಮಲು ಗಾಳಿಯಲ್ಲಿ
ನಾಳೆಯ ಚಿಂತೆಯೇ
ಇಲ್ಲದೆ ಸಾಗುವೇ…
ಪ್ರೀತಿಯ ತೇರಿಗೆ…
ಅಧಿಪತಿ ನಾ ಆಗುವೇ..
ಅನುಮೋದನೆ ಅಲೆಮಾರಿಗೆ
ಬೇರೇನೂ ಬೇಕು….
|| ಮೊದಲಾ ನೋಟದಲ್ಲೆ
ಲೂಟಿ ಹೃದಯವಿಲ್ಲಿ…||
ನೊಂತೋಂ ತರಿಕಿಟ
ನೊಂತೋಂ ತರಿಕಿಟ
ನೊಂತೋಂ ತರಿಕಿಟ ಓಹೋ…
ಅಲ್ಲೊಂದು ಇಲ್ಲೊಂದು
ಹೆಜ್ಜೆ ಇಟ್ಟಳು ಓಹೋ
ನೊಂತೋಂ ತರಿಕಿಟ
ನೊಂತೋಂ ತರಿಕಿಟ
ನೊಂತೋಂ ತರಿಕಿಟ ಓಹೋ…
ಕಂಪಿಸೋ ಕಣ್ಣಲ್ಲಿ
ಗುರುತು ಬಿಟ್ಟಳು ಓಹೋ
ಓ ಓ ಓ ಓ…ಓ ಓ ಓ ಓ…
ಓ ಓ ಓ ಓ…ಓ ಓ ಓ…
ಓ ಓ ಓ ಓ ಓ…..
ಚಿಕ್ಕ ಪುಟ್ಟ ಕ್ಷಣಗಳನು ಸೆರೆ ಹಿಡಿದೆ
ಚಿಟ್ಟೆಯಂತೆ ಭುವಿಗೆಲ್ಲಾ ಬಣ್ಣ ಬಳಿದೆ
ಸಮಯದ ಸುಳಿಯಲ್ಲಿ ಕಳೆದೋದೆ
|| ಮೊದಲಾ ನೋಟದಲ್ಲೆ
ಲೂಟಿ ಹೃದಯವಿಲ್ಲಿ
ತೊದಲು ನುಡಿಗಳಿಂದ
ಅಮಲು ಗಾಳಿಯಲ್ಲಿ…..||
ಆ ಆ ಆ….ಆ ಆ ಆ…ಆ ಆ ಆ…
ನೊಂತೋಂ ತರಿಕಿಟ
ನೊಂತೋಂ ತರಿಕಿಟ
ನೊಂತೋಂ ತರಿಕಿಟ ಓಹೋ…
ನೊಂತೋಂ ತರಿಕಿಟ
ನೊಂತೋಂ ತರಿಕಿಟ
ನೊಂತೋಂ ತರಿಕಿಟ ಓಹೋ…
ನೊಂತೋಂ ತರಿಕಿಟ
ನೊಂತೋಂ ತರಿಕಿಟ
ನೊಂತೋಂ ತರಿಕಿಟ ಓಹೋ…
ನಾಳೆಯ ಚಿಂತೆಯೇ
ಇಲ್ಲದೆ ಸಾಗುವೇ…
ಪ್ರೀತಿಯ ತೇರಿಗೆ…
ಅಧಿಪತಿ ನಾ ಆಗುವೇ..
ಅನುಮೋದನೆ ಅಲೆಮಾರಿಗೆ
ಬೇರೇನೂ ಬೇಕು….
|| ಮೊದಲಾ ನೋಟದಲ್ಲೆ
ಲೂಟಿ ಹೃದಯವಿಲ್ಲಿ
ತೊದಲು ನುಡಿಗಳಿಂದ
ಅಮಲು ಗಾಳಿಯಲ್ಲಿ…..||
ಮೊದಲಾ ನೋಟದಲ್ಲೆ
ಲೂಟಿ ಹೃದಯವಿಲ್ಲಿ
ತೊದಲು ನುಡಿಗಳಿಂದ
ಅಮಲು ಗಾಳಿಯಲ್ಲಿ
ನಾಳೆಯ ಚಿಂತೆಯೇ
ಇಲ್ಲದೆ ಸಾಗುವೇ…
ಪ್ರೀತಿಯ ತೇರಿಗೆ…
ಅಧಿಪತಿ ನಾ ಆಗುವೇ..
ಅನುಮೋದನೆ ಅಲೆಮಾರಿಗೆ
ಬೇರೇನೂ ಬೇಕು….
|| ಮೊದಲಾ ನೋಟದಲ್ಲೆ
ಲೂಟಿ ಹೃದಯವಿಲ್ಲಿ…||
ನೊಂತೋಂ ತರಿಕಿಟ
ನೊಂತೋಂ ತರಿಕಿಟ
ನೊಂತೋಂ ತರಿಕಿಟ ಓಹೋ…
ಅಲ್ಲೊಂದು ಇಲ್ಲೊಂದು
ಹೆಜ್ಜೆ ಇಟ್ಟಳು ಓಹೋ
ನೊಂತೋಂ ತರಿಕಿಟ
ನೊಂತೋಂ ತರಿಕಿಟ
ನೊಂತೋಂ ತರಿಕಿಟ ಓಹೋ…
ಕಂಪಿಸೋ ಕಣ್ಣಲ್ಲಿ
ಗುರುತು ಬಿಟ್ಟಳು ಓಹೋ
ಓ ಓ ಓ ಓ…ಓ ಓ ಓ ಓ…
ಓ ಓ ಓ ಓ…ಓ ಓ ಓ…
ಓ ಓ ಓ ಓ ಓ…..
ಚಿಕ್ಕ ಪುಟ್ಟ ಕ್ಷಣಗಳನು ಸೆರೆ ಹಿಡಿದೆ
ಚಿಟ್ಟೆಯಂತೆ ಭುವಿಗೆಲ್ಲಾ ಬಣ್ಣ ಬಳಿದೆ
ಸಮಯದ ಸುಳಿಯಲ್ಲಿ ಕಳೆದೋದೆ
|| ಮೊದಲಾ ನೋಟದಲ್ಲೆ
ಲೂಟಿ ಹೃದಯವಿಲ್ಲಿ
ತೊದಲು ನುಡಿಗಳಿಂದ
ಅಮಲು ಗಾಳಿಯಲ್ಲಿ…..||
ಆ ಆ ಆ….ಆ ಆ ಆ…ಆ ಆ ಆ…
ನೊಂತೋಂ ತರಿಕಿಟ
ನೊಂತೋಂ ತರಿಕಿಟ
ನೊಂತೋಂ ತರಿಕಿಟ ಓಹೋ…
ನೊಂತೋಂ ತರಿಕಿಟ
ನೊಂತೋಂ ತರಿಕಿಟ
ನೊಂತೋಂ ತರಿಕಿಟ ಓಹೋ…
ನೊಂತೋಂ ತರಿಕಿಟ
ನೊಂತೋಂ ತರಿಕಿಟ
ನೊಂತೋಂ ತರಿಕಿಟ ಓಹೋ…
ನಾಳೆಯ ಚಿಂತೆಯೇ
ಇಲ್ಲದೆ ಸಾಗುವೇ…
ಪ್ರೀತಿಯ ತೇರಿಗೆ…
ಅಧಿಪತಿ ನಾ ಆಗುವೇ..
ಅನುಮೋದನೆ ಅಲೆಮಾರಿಗೆ
ಬೇರೇನೂ ಬೇಕು….
|| ಮೊದಲಾ ನೋಟದಲ್ಲೆ
ಲೂಟಿ ಹೃದಯವಿಲ್ಲಿ
ತೊದಲು ನುಡಿಗಳಿಂದ
ಅಮಲು ಗಾಳಿಯಲ್ಲಿ…..||