ಮಾಲ್ಗುಡಿಯ ಊರಲ್ಲಿ
ಮಂದಿರದ ಓನೀಲಿ
ಡೋರ್ ನಂಬರ್ ಒನ್ ಫೈ ತ್ರಿ
ಡೈಲಿ ಮಾರ್ನಿಂಗಲ್ಲಿ
ತುಳಸಿ ಕಟ್ಟೆಯಲ್ಲಿ
ಪೂಜೆ ಮಾಡೋ ಹುಡುಗಿ
ಸೈಕಲ್ ಅಗರ್ ಬತ್ತಿ
ತುಪ್ಪದ ದೀಪವು ಹೊತ್ತಿ
ಶೇಷಣ್ಣ ಸಾವಿತ್ರಮ್ಮನ
ಒಬ್ಬಳೇ ಮಗಳು
ಮುದ್ದು ನಂದಿನಿ…ಓಯ್…
|| ಮಾಲ್ಗುಡಿಯ ಊರಲ್ಲಿ
ಮಂದಿರದ ಓನೀಲಿ
ಡೋರ್ ನಂಬರ್ ಒನ್ ಫೈ ತ್ರಿ…||
ಓಯ್…ಓಯ್….
ಈ ಮಿಲ್ಕಿ ಬೊಂಬೆಗೆ
ಪ್ರಪೋಸ್ ಮಾಡೋಕೆ
ಎಂಬತ್ ನಾಲ್ಕುಡುಗರು
ಕಾಯ್ತಾವ್ರೆ…
ರೋಡು ಕ್ಲೀನ್ ಮಾಡೋರು
ಮಿನಿಸ್ಟರ್ ಮೊಮ್ಮಗನು
ಇವರೆಲ್ಲರ ಪ್ರೀತಿಯ ಟಾರ್ಚರ್
ಕಂಡು ಕೇಳಿ ಬೇಸತ್ತೋಗಿ
ಪೊಲೀಸ್ ಕಂಪ್ಲೈಂಟ್ ಕೊಟ್ಟ
ಧೈರ್ಯ ಲಕ್ಷ್ಮಿ ಈ ನಂದಿನಿ…ಓಯ್…
|| ಮಾಲ್ಗುಡಿಯ ಊರಲ್ಲಿ
ಮಂದಿರದ ಓನೀಲಿ
ಡೋರ್ ನಂಬರ್ ಒನ್ ಫೈ ತ್ರಿ…||
ಇವಳ ಡೇಟ್ ಆಫ್ ಬರ್ತು
ನೈಂಟೀನ್ ಟೆನ್ ನೈಂಟಿ ಟೂ
ಇವಳ ಸನ್ ಸೈನು ಕ್ಯಾಪ್ರಿಕಾನು
ಓದೋದ್ರಲ್ ಬ್ರಿಲಿಯೆಂಟು
ತುಂಬಾನೆ ಡೀಸೆಂಟು…
ಸಿಇಟಿ ಎಗ್ಸಾಂನಲ್ಲಿ ಟಾಪರ್ ಆಗಿ
ಎಂಬಿಬಿಎಸ್ ಫೈನಲ್ ಈಯರ್
ಮುಗಿಸಿ ಡಾಕ್ಟರಾದ
ಈ ನಂದಿನಿ..ಓಯ್..
ಮಾಲ್ಗುಡಿಯ ಊರಲ್ಲಿ
ಮಂದಿರದ ಓನೀಲಿ
ಡೋರ್ ನಂಬರ್ ಒನ್ ಫೈ ತ್ರಿ
ಡೈಲಿ ಮಾರ್ನಿಂಗಲ್ಲಿ
ತುಳಸಿ ಕಟ್ಟೆಯಲ್ಲಿ
ಪೂಜೆ ಮಾಡೋ ಹುಡುಗಿ
ಸೈಕಲ್ ಅಗರ್ ಬತ್ತಿ
ತುಪ್ಪದ ದೀಪವು ಹೊತ್ತಿ
ಶೇಷಣ್ಣ ಸಾವಿತ್ರಮ್ಮನ
ಒಬ್ಬಳೇ ಮಗಳು
ಮುದ್ದು ನಂದಿನಿ…ಓಯ್…
|| ಮಾಲ್ಗುಡಿಯ ಊರಲ್ಲಿ
ಮಂದಿರದ ಓನೀಲಿ
ಡೋರ್ ನಂಬರ್ ಒನ್ ಫೈ ತ್ರಿ…||
ಓಯ್…ಓಯ್….
ಈ ಮಿಲ್ಕಿ ಬೊಂಬೆಗೆ
ಪ್ರಪೋಸ್ ಮಾಡೋಕೆ
ಎಂಬತ್ ನಾಲ್ಕುಡುಗರು
ಕಾಯ್ತಾವ್ರೆ…
ರೋಡು ಕ್ಲೀನ್ ಮಾಡೋರು
ಮಿನಿಸ್ಟರ್ ಮೊಮ್ಮಗನು
ಇವರೆಲ್ಲರ ಪ್ರೀತಿಯ ಟಾರ್ಚರ್
ಕಂಡು ಕೇಳಿ ಬೇಸತ್ತೋಗಿ
ಪೊಲೀಸ್ ಕಂಪ್ಲೈಂಟ್ ಕೊಟ್ಟ
ಧೈರ್ಯ ಲಕ್ಷ್ಮಿ ಈ ನಂದಿನಿ…ಓಯ್…
|| ಮಾಲ್ಗುಡಿಯ ಊರಲ್ಲಿ
ಮಂದಿರದ ಓನೀಲಿ
ಡೋರ್ ನಂಬರ್ ಒನ್ ಫೈ ತ್ರಿ…||
ಇವಳ ಡೇಟ್ ಆಫ್ ಬರ್ತು
ನೈಂಟೀನ್ ಟೆನ್ ನೈಂಟಿ ಟೂ
ಇವಳ ಸನ್ ಸೈನು ಕ್ಯಾಪ್ರಿಕಾನು
ಓದೋದ್ರಲ್ ಬ್ರಿಲಿಯೆಂಟು
ತುಂಬಾನೆ ಡೀಸೆಂಟು…
ಸಿಇಟಿ ಎಗ್ಸಾಂನಲ್ಲಿ ಟಾಪರ್ ಆಗಿ
ಎಂಬಿಬಿಎಸ್ ಫೈನಲ್ ಈಯರ್
ಮುಗಿಸಿ ಡಾಕ್ಟರಾದ
ಈ ನಂದಿನಿ..ಓಯ್..
Malgudiya Ooralli song lyrics from Kannada Movie Jessie starring Dhananjay, Parul Yadav, Raghu Mukherjee, Lyrics penned by Pavan Wadeyar, Nanda Sung by J Anoop Seelin, Music Composed by J Anoop Seelin, film is Directed by Pavan Wadeyar and film is released on 2016