ಗಂಡು : ಹೂಹೂ…ಆ ಆ ಆ….
ಹೇ ಹೇ ಹೇ ಹೇ…ಆ ಆ…
ಹೊಂಗೆ ಮರದ ಅಡಿಯಲ್ಲಿ
ಮಳೆಯು ಬರುವ ಟೈಮಲ್ಲಿ
ನಾ ನಿನ್ನ ದಾರಿಯ ನೋಡ್ತಿದ್ದೆ
ನಿನಗಾಗಿ ತುಂಬ ನಾ ಕಾಯ್ತಿದ್ದೆ
ನೀ ಬಂದೆ….
ಮಳೆ ಬಂತು…ಮಳೆ ಬಂತು…
ಮಳೆ ಬಂತು…ಮಳೆ ಬಂತು…
ಗಂಡು : ಕಣ್ಣ ರೆಪ್ಪೆಯು ನನ್ನ ಮಾತನು
ಕೇಳೋ ಗಳಿಗೆಯು ಕೊನೆ ಆಯಿತು
ನಿನ್ನದೆ ಚೆಹರೆ ಮೂಡಿದೆ ಎಲ್ಲೆಡೆ
ಏನೋ ಹೊಸ ಹುರುಪು
ನನ್ನಾಣೆ ನಾ ನಿನ್ನ ಅಭಿಮಾನಿ
ಯಾಕಾದೆ ನಾನೀಗ ಬಲು ಮೌನಿ
ನೀ ಬಂದೆ…..
ಮಳೆ ಬಂತು…ಮಳೆ ಬಂತು…
ಮಳೆ ಬಂತು…ಮಳೆ ಬಂತು…
ಹೆಣ್ಣು : ಕಂಡ ಕನಸದು ನಾನೇ ನಿನ್ನಯ
ಏಳು ಜನ್ಮದ ವಧುವಾಗುವೇ
ಏನೇ ಆಗಲಿ ಕನಸನು ನನಸು
ಮಾಡಲು ಜೊತೆಯಾಗು
ನಾ ಹಿಡುವ ಹೆಜ್ಜೆಗೆ ಸಮನಾಗಿ
ಹೋಗೋಣ ಎಲ್ಲೆಡೆ ಜೊತೆಯಾಗಿ
ನಾ ಬಂದೆ….
|| ಗಂಡು : ಹೊಂಗೆ ಮರದ ಅಡಿಯಲ್ಲಿ
ಹೆಣ್ಣು : ಮಳೆಯು ಬರುವ ಟೈಮಲ್ಲಿ
ಗಂಡು : ನಾ ನಿನ್ನ ದಾರಿಯ ನೋಡ್ತಿದ್ದೆ
ಹೆಣ್ಣು : ನನಗಾಗಿ ತುಂಬ ನೀ ಕಾಯ್ತಿದ್ದೆ
ಗಂಡು : ನೀ ಬಂದೆ…..
ಇಬ್ಬರು : ಮಳೆ ಬಂತು…ಮಳೆ ಬಂತು…
ಮಳೆ ಬಂತು…ಮಳೆ ಬಂತು….||
ಗಂಡು : ಹೂಹೂ…ಆ ಆ ಆ….
ಹೇ ಹೇ ಹೇ ಹೇ…ಆ ಆ…
ಹೊಂಗೆ ಮರದ ಅಡಿಯಲ್ಲಿ
ಮಳೆಯು ಬರುವ ಟೈಮಲ್ಲಿ
ನಾ ನಿನ್ನ ದಾರಿಯ ನೋಡ್ತಿದ್ದೆ
ನಿನಗಾಗಿ ತುಂಬ ನಾ ಕಾಯ್ತಿದ್ದೆ
ನೀ ಬಂದೆ….
ಮಳೆ ಬಂತು…ಮಳೆ ಬಂತು…
ಮಳೆ ಬಂತು…ಮಳೆ ಬಂತು…
ಗಂಡು : ಕಣ್ಣ ರೆಪ್ಪೆಯು ನನ್ನ ಮಾತನು
ಕೇಳೋ ಗಳಿಗೆಯು ಕೊನೆ ಆಯಿತು
ನಿನ್ನದೆ ಚೆಹರೆ ಮೂಡಿದೆ ಎಲ್ಲೆಡೆ
ಏನೋ ಹೊಸ ಹುರುಪು
ನನ್ನಾಣೆ ನಾ ನಿನ್ನ ಅಭಿಮಾನಿ
ಯಾಕಾದೆ ನಾನೀಗ ಬಲು ಮೌನಿ
ನೀ ಬಂದೆ…..
ಮಳೆ ಬಂತು…ಮಳೆ ಬಂತು…
ಮಳೆ ಬಂತು…ಮಳೆ ಬಂತು…
ಹೆಣ್ಣು : ಕಂಡ ಕನಸದು ನಾನೇ ನಿನ್ನಯ
ಏಳು ಜನ್ಮದ ವಧುವಾಗುವೇ
ಏನೇ ಆಗಲಿ ಕನಸನು ನನಸು
ಮಾಡಲು ಜೊತೆಯಾಗು
ನಾ ಹಿಡುವ ಹೆಜ್ಜೆಗೆ ಸಮನಾಗಿ
ಹೋಗೋಣ ಎಲ್ಲೆಡೆ ಜೊತೆಯಾಗಿ
ನಾ ಬಂದೆ….
|| ಗಂಡು : ಹೊಂಗೆ ಮರದ ಅಡಿಯಲ್ಲಿ
ಹೆಣ್ಣು : ಮಳೆಯು ಬರುವ ಟೈಮಲ್ಲಿ
ಗಂಡು : ನಾ ನಿನ್ನ ದಾರಿಯ ನೋಡ್ತಿದ್ದೆ
ಹೆಣ್ಣು : ನನಗಾಗಿ ತುಂಬ ನೀ ಕಾಯ್ತಿದ್ದೆ
ಗಂಡು : ನೀ ಬಂದೆ…..
ಇಬ್ಬರು : ಮಳೆ ಬಂತು…ಮಳೆ ಬಂತು…
ಮಳೆ ಬಂತು…ಮಳೆ ಬಂತು….||
Male Banthu song lyrics from Kannada Movie Jessie starring Dhananjay, Parul Yadav, Raghu Mukherjee, Lyrics penned by Pavan Wadeyar Sung by Haricharan, Samanvitha Sharma, Music Composed by J Anoop Seelin, film is Directed by Pavan Wadeyar and film is released on 2016