Maye Neenondu Maye Lyrics

ಮಾಯೆ ನೀನೊಂದು ಮಾಯೆ Lyrics

in Jessie

in ಜೆಸ್ಸಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಮಾಯೆ ನೀನೊಂದು ಮಾಯೆ…
             ನೀನೊಂದು ಮಾಯೆ
             ಓ ನನ್ನ ಪ್ರೀತಿಯೇ…
ಹೆಣ್ಣು : ನನ್ನೆಲ್ಲಾ ಭಾವನೆ ರವಾನೆ ಮಾಡಲು
             ವಿಳಾಸವೆಲ್ಲಿದೆ ಹೇಳೊ ಬೇಗನೆ…
             ವಿದಾಯ ಹೇಳುವ ತಯಾರಿ ಇಲ್ಲದೆ
             ಅಥೀವವಾಗಿದೆ ಮೂಖವೇದನೆ..
             ಈ ದಾರಿಯಲ್ಲಿ ನೀನು ಒಬ್ಬಂಟಿಯಾಗಿ
             ಪ್ರತ್ಯಕ್ಷ ದೇವರಂತೆ ಸಿಕ್ಕುಬಿಟ್ಟರೆ
             ನಾನು ನಿನ್ನನ್ನೆ ಬೇಡಲೇ….
 
|| ಗಂಡು : ಮಾಯೆ ನೀನೊಂದು ಮಾಯೆ…
             ನೀನೊಂದು ಮಾಯೆ
             ಓ ನನ್ನ ಪ್ರೀತಿಯೇ…
             ಛಾಯೆ ನೀನೊಂದು ಛಾಯೆ
             ನೀನೊಂದು ಛಾಯೆ…
             ಓ ನನ್ನ ಸಾಥಿಯೇ……||
 
ಹೆಣ್ಣು : ಯಾರಿಗೆ ನಾನು ಅರ್ಪಿಸಲೀಗ
             ಸ್ವಪ್ನದ ನನ್ನ ಸಂಪುಟವ…
             ಮರಳಿ ಬಂದ ಅಲೆಯೇ ಕೇಳು
             ತೀರದ ನೂರು ಸಂಕಟವ…
             ಹೆಜ್ಜೆ ಗುರುತನ್ನೆ ಅಳಿಸಲೇ..
 
|| ಗಂಡು : ಮಾಯೆ ನೀನೊಂದು ಮಾಯೆ…
             ನೀನೊಂದು ಮಾಯೆ
             ಓ ನನ್ನ ಪ್ರೀತಿಯೇ…
             ಛಾಯೆ ನೀನೊಂದು ಛಾಯೆ
             ನೀನೊಂದು ಛಾಯೆ…
             ಓ ನನ್ನ ಸಾಥಿಯೇ……||
 
ಹೆಣ್ಣು : ಗಾಳಿಗೆ ಹಾರಿ ಹೋದುವುದೆಲ್ಲಿ
             ಅರ್ಧವೇ ಬರೆದ ಕಾಗದವು…
             ಬೆಳಕು ಚೂರು ಬದಲಾದಾಗ
             ಕಾಣುವುದೆಲ್ಲಾ ನೂತನವು
             ಕೋರ ಪುಟವನ್ನೆ ತೆರೆಯಲೇ…
 
ಹೆಣ್ಣು : ನನ್ನೆಲ್ಲಾ ಭಾವನೆ ರವಾನೆ ಮಾಡಲು
             ವಿಳಾಸವೆಲ್ಲಿದೆ ಹೇಳೊ ಬೇಗನೆ…
             ಈ ದಾರಿಯಲ್ಲಿ ನೀನು ಒಬ್ಬಂಟಿಯಾಗಿ
             ಪ್ರತ್ಯಕ್ಷ ದೇವರಂತೆ ಸಿಕ್ಕುಬಿಟ್ಟರೆ
             ನಾನು ನಿನ್ನನ್ನೆ ಬೇಡಲೇ….
 
|| ಗಂಡು : ಮಾಯೆ ನೀನೊಂದು ಮಾಯೆ…
             ನೀನೊಂದು ಮಾಯೆ
             ಓ ನನ್ನ ಪ್ರೀತಿಯೇ…
             ಛಾಯೆ ನೀನೊಂದು ಛಾಯೆ
             ನೀನೊಂದು ಛಾಯೆ…
             ಓ ನನ್ನ ಸಾಥಿಯೇ……||

ಗಂಡು : ಮಾಯೆ ನೀನೊಂದು ಮಾಯೆ…
             ನೀನೊಂದು ಮಾಯೆ
             ಓ ನನ್ನ ಪ್ರೀತಿಯೇ…
ಹೆಣ್ಣು : ನನ್ನೆಲ್ಲಾ ಭಾವನೆ ರವಾನೆ ಮಾಡಲು
             ವಿಳಾಸವೆಲ್ಲಿದೆ ಹೇಳೊ ಬೇಗನೆ…
             ವಿದಾಯ ಹೇಳುವ ತಯಾರಿ ಇಲ್ಲದೆ
             ಅಥೀವವಾಗಿದೆ ಮೂಖವೇದನೆ..
             ಈ ದಾರಿಯಲ್ಲಿ ನೀನು ಒಬ್ಬಂಟಿಯಾಗಿ
             ಪ್ರತ್ಯಕ್ಷ ದೇವರಂತೆ ಸಿಕ್ಕುಬಿಟ್ಟರೆ
             ನಾನು ನಿನ್ನನ್ನೆ ಬೇಡಲೇ….
 
|| ಗಂಡು : ಮಾಯೆ ನೀನೊಂದು ಮಾಯೆ…
             ನೀನೊಂದು ಮಾಯೆ
             ಓ ನನ್ನ ಪ್ರೀತಿಯೇ…
             ಛಾಯೆ ನೀನೊಂದು ಛಾಯೆ
             ನೀನೊಂದು ಛಾಯೆ…
             ಓ ನನ್ನ ಸಾಥಿಯೇ……||
 
ಹೆಣ್ಣು : ಯಾರಿಗೆ ನಾನು ಅರ್ಪಿಸಲೀಗ
             ಸ್ವಪ್ನದ ನನ್ನ ಸಂಪುಟವ…
             ಮರಳಿ ಬಂದ ಅಲೆಯೇ ಕೇಳು
             ತೀರದ ನೂರು ಸಂಕಟವ…
             ಹೆಜ್ಜೆ ಗುರುತನ್ನೆ ಅಳಿಸಲೇ..
 
|| ಗಂಡು : ಮಾಯೆ ನೀನೊಂದು ಮಾಯೆ…
             ನೀನೊಂದು ಮಾಯೆ
             ಓ ನನ್ನ ಪ್ರೀತಿಯೇ…
             ಛಾಯೆ ನೀನೊಂದು ಛಾಯೆ
             ನೀನೊಂದು ಛಾಯೆ…
             ಓ ನನ್ನ ಸಾಥಿಯೇ……||
 
ಹೆಣ್ಣು : ಗಾಳಿಗೆ ಹಾರಿ ಹೋದುವುದೆಲ್ಲಿ
             ಅರ್ಧವೇ ಬರೆದ ಕಾಗದವು…
             ಬೆಳಕು ಚೂರು ಬದಲಾದಾಗ
             ಕಾಣುವುದೆಲ್ಲಾ ನೂತನವು
             ಕೋರ ಪುಟವನ್ನೆ ತೆರೆಯಲೇ…
 
ಹೆಣ್ಣು : ನನ್ನೆಲ್ಲಾ ಭಾವನೆ ರವಾನೆ ಮಾಡಲು
             ವಿಳಾಸವೆಲ್ಲಿದೆ ಹೇಳೊ ಬೇಗನೆ…
             ಈ ದಾರಿಯಲ್ಲಿ ನೀನು ಒಬ್ಬಂಟಿಯಾಗಿ
             ಪ್ರತ್ಯಕ್ಷ ದೇವರಂತೆ ಸಿಕ್ಕುಬಿಟ್ಟರೆ
             ನಾನು ನಿನ್ನನ್ನೆ ಬೇಡಲೇ….
 
|| ಗಂಡು : ಮಾಯೆ ನೀನೊಂದು ಮಾಯೆ…
             ನೀನೊಂದು ಮಾಯೆ
             ಓ ನನ್ನ ಪ್ರೀತಿಯೇ…
             ಛಾಯೆ ನೀನೊಂದು ಛಾಯೆ
             ನೀನೊಂದು ಛಾಯೆ…
             ಓ ನನ್ನ ಸಾಥಿಯೇ……||

Maye Neenondu Maye song lyrics from Kannada Movie Jessie starring Dhananjay, Parul Yadav, Raghu Mukherjee, Lyrics penned by Jayanth Kaikini Sung by Siddharth Belmannu, Chithra, Music Composed by J Anoop Seelin, film is Directed by Pavan Wadeyar and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ