Nanna Seledu Lyrics

in Jeevana Maithri

Video:

LYRIC

-
ನನ್ನ ಸೆಳೆದು ಎಲ್ಲಿ ನೀ ನಡೆವೆ ಓ ಹೃದಯವೆ
ನಿನ್ನ ಹಿಂದೆಯೆ ನನ್ನ ಮನ ಓಡಿದೆ ಓ ಒಲವೆ
ನನ್ನ ಸೆಳೆದು ಎಲ್ಲಿ ನೀ ನಡೆವೆ ಓ ಹೃದಯವೆ
ನಿನ್ನ ಹಿಂದೆಯೆ ನನ್ನ ಮನ ಓಡಿದೆ ಓ ಒಲವೆ
ನನ್ನ ಸೆಳೆದು ಎಲ್ಲಿ ನೀ ನಡೆವೆ ಓ ಹೃದಯವೆ
 
ನಿನ್ನ ಮೊದಲು ನೋಡಿದ ಆ ದಿನವೆ ಸಂಗಮ
ಶುಭಯೋಗ ತುಂಬಿ ತಂದಾಯ್ತು ಬದುಕಲ್ಲಿ ಸಂಭ್ರಮ
ನನ್ನ ಕನಸ್ಸು ಸುಂದರ ಈ ಮಿಲನ  ಶಾಶ್ವತ
ಸುಖವೆಲ್ಲ ಸೇರಿ ಬಂದಾಯ್ತು ಅದಕ್ಕೀಗ ಸ್ವಾಗತ
ಆ ಸುಖಗಳೆ ನಿನ್ನ ಮುಡಿಪಾಗಲಿ ಓ ಒಲವೆ
 
||ನನ್ನ ಸೆಳೆದು ಎಲ್ಲಿ ನೀ ನಡೆವೆ ಓ ಹೃದಯವೆ
ನಿನ್ನ ಹಿಂದೆಯೆ ನನ್ನ ಮನ ಓಡಿದೆ ಓ ಒಲವೆ||
 
ನಿನ್ನ ಒಲವ ನಂಬಿದೆ ಈ ಮನವ ನೀಡಿದೆ
ನೀನಿರದೆ ನಾನು ಒಂದು ಕ್ಷಣ ಇರಲಾರೆ ಜೀವದೆ
ನಾ ವಚನ ತನುಮನವು ನಿನ್ನದೆ
ನೀ ದೂರವಾದರೆ ಚಿನ್ನ ಚೂರೇನೆ ನನ್ನೆದೆ
ಬೇರಾಗದ ಜೀವ ನಾವಾದೆವು ಓ ಒಲವೆ
 
|| ನನ್ನ ಸೆಳೆದು ಎಲ್ಲಿ ನೀ ನಡೆವೆ ಓ ಹೃದಯವೆ
ನಿನ್ನ ಹಿಂದೆಯೆ ನನ್ನ ಮನ ಓಡಿದೆ ಓ ಒಲವೆ||
||ನನ್ನ ಸೆಳೆದು ಎಲ್ಲಿ ನೀ ನಡೆವೆ ಓ ಹೃದಯವೆ||
||ನನ್ನ ಸೆಳೆದು ಎಲ್ಲಿ ನೀ ನಡೆವೆ ಓ ಹೃದಯವೆ||
 
 

Nanna Seledu song lyrics from Kannada Movie Jeevana Maithri starring Sridhar, Sudharani,, Lyrics penned by Geethapriya Sung by S P Balasubrahmanyam, Chithra, Music Composed by Rajahamsa, film is Directed by R G Sali and film is released on 1995