Aha Sukhavo Sukha Lyrics

in Jeevana Maithri

Video:

LYRIC

-
ಆಹಹ ಸುಖವೊ ಸುಖ  ನೀನಿದ್ದರೆ ನನ್ನ ಪಕ್ಕ
ನರನರವು ಕುಣಿದಿದೆ ತಕಿಟ ತಕಿಟ ತಕಿಟ ತಕಿಟ
ಓ ಯಮ್ಮ ಓ ಯಮ್ಮ ಓ ಯಮ್ಮ ಓ ಯಮ್ಮ
ಓ ಯಮ್ಮ ಓ ಯಮ್ಮ ಓ ಯಮ್ಮ ಓ ಯಮ್ಮ
 
ಆಹಹ ಸುಖವೊ ಸುಖ  ನಿನ್ನ ಸಂಗ ರೋಮಾಂಚಕ
ನರನರವು ಕುಣಿದಿದೆ ತಕಿಟ ತಕಿಟ ತಕಿಟ ತಕಿಟ
ಓ ಯಮ್ಮ ಓ ಯಮ್ಮ ಓ ಯಮ್ಮ ಓ ಯಮ್ಮ
ಓ ಯಮ್ಮ ಓ ಯಮ್ಮ ಓ ಯಮ್ಮ ಓ ಯಮ್ಮ
 
ಬೆಲೆಯು ಏರುವ ಹಾಗೆ ಏರಿದೆ ಈ ನನ್ನ ಮೈಯ್ಯ ಬಿಸಿ
ತೋರಮ್ಮ ಕರ್ಟೆಸಿ ಈ ಪ್ರಾಣವ ಉಳಿಸಿ
ಪ್ರೇಮಿಗೆ ಹೃದಯವೆ ಫಾರ್ಮೆಸಿ
 
ನನಗೆ ಟೆನ್ಷನ್‌ ಲವ್ವಿನ್ ಟೆನ್ಷನ್‌
ನಿನ್ನ ಮೇಲೆ ಅಟ್ರ್ಯಾಕ್ಷನ್ನು
ಇನ್‌ ಟಾಕ್ಸಿಕೇಷನ್‌ ಸೀಜಾಗಿದೆ ಹೊಯ್‌
ಕೇಳಿಕೊ ಮಾಡೆಯ ಸ್ಯಾಂಕ್ಷನು
ನಿನಗ್ಯಾಕೆ ಇನ್ನು ಕನ್‌ ಫ್ಯೂಷನ್‌
 
||ಆಹಹ ಸುಖವೊ ಸುಖ  ನಿನ್ನ ಸಂಗ ರೋಮಾಂಚಕ
ನರನರವು ಕುಣಿದಿದೆ ತಕಿಟ ತಕಿಟ ತಕಿಟ ತಕಿಟ
ಓ ಯಮ್ಮ ಓ ಯಮ್ಮ ಓ ಯಮ್ಮ ಓ ಯಮ್ಮ
ಓ ಯಮ್ಮ ಓ ಯಮ್ಮ ಓ ಯಮ್ಮ ಓ ಯಮ್ಮ||
 
ಕಳೆದ ಜನವರಿ ಚಳಿಗೆ ಕಿರಿಕಿರಿ ಸಾಕಾಯ್ತು ಪ್ರಾಣೇಶ್ವರಿ
ನಂಗೀಗ ನೋ ವರಿ ನೀ ಸಿಕ್ಕಿದೆ ಕುವರಿ ಪ್ರೇಮದ ಬಂಪರ್‌ ಲಾಟರಿ
ಕನಸ್ಸ ಮಾರ್ಕೆಟ್‌ ಒಳಗೆ ಫೇವರೆಟ್‌ ನೂರೆಂಟು ಸ್ವೀಟೊ ಸ್ವೀಟು
ಲವ್‌ ಈಟ್‌ ಎ ಪಾಸಿಟಿವ್‌ ಬೇಕಾಗಿದೆ ಕರೆಂಟ್‌ ಕೊಟ್ಟರೆ ತಿನ್ನಿಸುವೆ ಸೀಕ್ರೇಟ್‌
ಒನ್‌ ಬೈ ಟು ಲವ್ವಿಗುಂಟು ಪರ್ಮಿಟ್ಟು
 
|| ಆಹಹ ಸುಖವೊ ಸುಖ  ನೀನಿದ್ದರೆ ನನ್ನ ಪಕ್ಕ
ನರನರವು ಕುಣಿದಿದೆ ತಕಿಟ ತಕಿಟ ತಕಿಟ ತಕಿಟ
ಓ ಯಮ್ಮ ಓ ಯಮ್ಮ ಓ ಯಮ್ಮ ಓ ಯಮ್ಮ
ಓ ಯಮ್ಮ ಓ ಯಮ್ಮ ಓ ಯಮ್ಮ ಓ ಯಮ್ಮ||
 
||ಆಹಹ ಸುಖವೊ ಸುಖ  ನಿನ್ನ ಸಂಗ ರೋಮಾಂಚಕ
ನರನರವು ಕುಣಿದಿದೆ ತಕಿಟ ತಕಿಟ ತಕಿಟ ತಕಿಟ
ಓ ಯಮ್ಮ ಓ ಯಮ್ಮ ಓ ಯಮ್ಮ ಓ ಯಮ್ಮ
ಓ ಯಮ್ಮ ಓ ಯಮ್ಮ ಓ ಯಮ್ಮ ಓ ಯಮ್ಮ||

Aha Sukhavo Sukha song lyrics from Kannada Movie Jeevana Maithri starring Sridhar, Sudharani,, Lyrics penned by Geethapriya Sung by S P Balasubrahmanyam, Malgudi Subha, Music Composed by Rajahamsa, film is Directed by R G Sali and film is released on 1995