Gange O Gange Lyrics

ಗಂಗೆ ಓ ಗಂಗೆ Lyrics

in Jeevana Maithri

in ಜೀವನ ಮೈತ್ರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗಂಗೆ ಓ ಗಂಗೆ ಗಂಗೆ ಓ ಗಂಗೆ
ಈ ಭೂಮಿ ಮೇಲೇಕೆ ಹುಟ್ಟಿದೆ ನೀನು
ಈ ಪಾಪವೆಲ್ಲನು ಸಹಿಸಿಕೊ ನೀನು
ಗಂಗೆ ಓ ಗಂಗೆ ಗಂಗೆ ಓ ಗಂಗೆ
 
ನ್ಯಾಯವನ್ನು ಕಾಸಿನಿಂದ ಕೊಳ್ಳೊ ಕಾಲವು
ನ್ಯಾಯವನ್ನು ಕಾಸಿನಿಂದ ಕೊಳ್ಳೊ ಕಾಲವು
ನೀತಿಯೆಂಬುದೆ ಇಲ್ಲಿ ಮಾಯವು
ಪ್ರೀತಿಯೆಲ್ಲ ಸವೆದು ಹೋಗಿ ಭ್ರಾಂತಿ ಆದವು
ಮಾತು ನಂಬಿಕೆ ಎಲ್ಲ ಶೂನ್ಯವು
ಕಣ್ಣೀರ ಅಧ್ಯಾಯ ಅಳಿಸಿಹಾಕಲು ಬಂದೆ ನಾ ಇಲ್ಲಿಗೆ
 
||ಗಂಗೆ ಓ ಗಂಗೆ ಗಂಗೆ ಓ ಗಂಗೆ
ಈ ಭೂಮಿ ಮೇಲೇಕೆ ಹುಟ್ಟಿದೆ ನೀನು
ಈ ಪಾಪವೆಲ್ಲನು ಸಹಿಸಿಕೊ ನೀನು||
||ಗಂಗೆ ಓ ಗಂಗೆ ಗಂಗೆ ಓ ಗಂಗೆ||
 
ಧೈರ್ಯಶಾಲಿ ಬುದ್ದಿಶಾಲಿ ಮಾತ್ರ ಗೆಲ್ಲುವ
ಧೈರ್ಯಶಾಲಿ ಬುದ್ದಿಶಾಲಿ ಮಾತ್ರ ಗೆಲ್ಲುವ
ಛಲವ ಬಿಟ್ಟವ ನಾಶವಾಗುವ
ಮುಳ್ಳಿನಿಂದ ಮಾತ್ರ ಮುಳ್ಳ ತೆಗೆವ ಸಾಧ್ಯವು
ಶೌರ್ಯದಿಂದಲೆ ಶತ್ರುನಾಶವು
ಈ ದುಷ್ಟಶಕ್ತಿನ ಹೊಡೆದು ಹಾಕಲು ರೌಡಿ ನಾ ಆದೆನು
 
||ಗಂಗೆ ಓ ಗಂಗೆ ಗಂಗೆ ಓ ಗಂಗೆ
ಈ ಭೂಮಿ ಮೇಲೇಕೆ ಹುಟ್ಟಿದೆ ನೀನು
ಈ ಪಾಪವೆಲ್ಲನು ಸಹಿಸಿಕೊ ನೀನು||
 

-
ಗಂಗೆ ಓ ಗಂಗೆ ಗಂಗೆ ಓ ಗಂಗೆ
ಈ ಭೂಮಿ ಮೇಲೇಕೆ ಹುಟ್ಟಿದೆ ನೀನು
ಈ ಪಾಪವೆಲ್ಲನು ಸಹಿಸಿಕೊ ನೀನು
ಗಂಗೆ ಓ ಗಂಗೆ ಗಂಗೆ ಓ ಗಂಗೆ
 
ನ್ಯಾಯವನ್ನು ಕಾಸಿನಿಂದ ಕೊಳ್ಳೊ ಕಾಲವು
ನ್ಯಾಯವನ್ನು ಕಾಸಿನಿಂದ ಕೊಳ್ಳೊ ಕಾಲವು
ನೀತಿಯೆಂಬುದೆ ಇಲ್ಲಿ ಮಾಯವು
ಪ್ರೀತಿಯೆಲ್ಲ ಸವೆದು ಹೋಗಿ ಭ್ರಾಂತಿ ಆದವು
ಮಾತು ನಂಬಿಕೆ ಎಲ್ಲ ಶೂನ್ಯವು
ಕಣ್ಣೀರ ಅಧ್ಯಾಯ ಅಳಿಸಿಹಾಕಲು ಬಂದೆ ನಾ ಇಲ್ಲಿಗೆ
 
||ಗಂಗೆ ಓ ಗಂಗೆ ಗಂಗೆ ಓ ಗಂಗೆ
ಈ ಭೂಮಿ ಮೇಲೇಕೆ ಹುಟ್ಟಿದೆ ನೀನು
ಈ ಪಾಪವೆಲ್ಲನು ಸಹಿಸಿಕೊ ನೀನು||
||ಗಂಗೆ ಓ ಗಂಗೆ ಗಂಗೆ ಓ ಗಂಗೆ||
 
ಧೈರ್ಯಶಾಲಿ ಬುದ್ದಿಶಾಲಿ ಮಾತ್ರ ಗೆಲ್ಲುವ
ಧೈರ್ಯಶಾಲಿ ಬುದ್ದಿಶಾಲಿ ಮಾತ್ರ ಗೆಲ್ಲುವ
ಛಲವ ಬಿಟ್ಟವ ನಾಶವಾಗುವ
ಮುಳ್ಳಿನಿಂದ ಮಾತ್ರ ಮುಳ್ಳ ತೆಗೆವ ಸಾಧ್ಯವು
ಶೌರ್ಯದಿಂದಲೆ ಶತ್ರುನಾಶವು
ಈ ದುಷ್ಟಶಕ್ತಿನ ಹೊಡೆದು ಹಾಕಲು ರೌಡಿ ನಾ ಆದೆನು
 
||ಗಂಗೆ ಓ ಗಂಗೆ ಗಂಗೆ ಓ ಗಂಗೆ
ಈ ಭೂಮಿ ಮೇಲೇಕೆ ಹುಟ್ಟಿದೆ ನೀನು
ಈ ಪಾಪವೆಲ್ಲನು ಸಹಿಸಿಕೊ ನೀನು||
 

Gange O Gange song lyrics from Kannada Movie Jeevana Maithri starring Sridhar, Sudharani,, Lyrics penned by Geethapriya Sung by S P Balasubrahmanyam, Music Composed by Rajahamsa, film is Directed by R G Sali and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ