Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜುಮ್ಮರೆ ಜುಮ್ಮ ಜುಮ್ಮ ಜುಮ್ಮ ಜುಮ್ಮ
ಜುಮ್ಮರೆ ಜುಮ್ಮ ಜುಮ್ಮ ಜುಮ್ಮ ಜುಮ್ಮ
ಏನಿದು ಮೈಯ್ಯೆಲ್ಲ
ಪ್ರೇಮದ ಲೀಲೆ  ನೋಡದು ವೇಳೆ ಉಳಿಸು ನನ್ನನು
 
ಜುಮ್ಮರೆ ಜುಮ್ಮ ಜುಮ್ಮ ಜುಮ್ಮ ಜುಮ್ಮ
ಜುಮ್ಮರೆ ಜುಮ್ಮ ಜುಮ್ಮ ಜುಮ್ಮ ಜುಮ್ಮ
ಏನಿದು ಮೈಯ್ಯೆಲ್ಲ
ಪ್ರೇಮದ ಲೀಲೆ  ನೋಡದು ವೇಳೆ ಉಳಿಸು ನನ್ನನು
ಐ ಲವ್‌ ಯು ಐ ಲವ್‌ ಯು
 
ಮುಸ್ಸಂಜೆಯಿಂದ ಮುಂಜಾನೆ ತನಕ ಪ್ರೀತಿ ಮಾಡಲೆ
ಮುಸ್ಸಂಜೆಯಿಂದ ಮುಂಜಾನೆ ತನಕ ಪ್ರೀತಿ ಮಾಡಲೆ
ಹಗಲಿನ ಗೂಡ ಇರುಳನು ತಂದು ಒಂದಾಗಿ ಮಾಡಲೆ
ಪಡುವಣದ ಸೂರ್ಯ ಮುಳುಗದೆ ನಿಂತು ನಮ್ಮನ್ನು ನೋಡಲಿ
ಪಡುವಣದ ಸೂರ್ಯ ಮುಳುಗದೆ ನಿಂತು ನಮ್ಮನ್ನು ನೋಡಲಿ
ಮುಗಿಯದ ಸಂಜೆ ಉಳಿಯಲಿ ಇಂದೆ ಹಾಗೆ ಬಾನಲಿ
ಸರಸ ಸಾಗಲಿ ಈ ಸರಸ ಸಾಗಲಿ
 
||ಜುಮ್ಮರೆ ಜುಮ್ಮ ಜುಮ್ಮ ಜುಮ್ಮ ಜುಮ್ಮ
ಜುಮ್ಮರೆ ಜುಮ್ಮ ಜುಮ್ಮ ಜುಮ್ಮ ಜುಮ್ಮ
ಏನಿದು ಮೈಯ್ಯೆಲ್ಲ
ಪ್ರೇಮದ ಲೀಲೆ  ನೋಡದು ವೇಳೆ ಉಳಿಸು ನನ್ನನು||
 
ಹಸುವಿನ ಮೆತ್ತೆ ಹರಡಿದೆ ಸುತ್ತ ಭೂಮಿಯೆ ಹಾಸಿಗೆ
ಹಸುವಿನ ಮೆತ್ತೆ ಹರಡಿದೆ ಸುತ್ತ ಭೂಮಿಯೆ ಹಾಸಿಗೆ
ತಣುಪಿದೆ ಎಲ್ಲ ಕಳೆಯುವ ನಲ್ಲ ಇಲ್ಲೆ ಬೇಸಿಗೆ
ಡವ ಡವ ಸದ್ದು ಹರೆಯದ ಗುದ್ದು ಮತ್ತೊಂದು ಇಲ್ಲಿದೆ
ಡವ ಡವ ಸದ್ದು ಹರೆಯದ ಗುದ್ದು ಮತ್ತೊಂದು ಇಲ್ಲಿದೆ
ತುಟಿಗಳ ಮೆದ್ದು ತರ ತರ ಮುದ್ದು ಮಾಡಮ್ಮ ಅಂಜದೆ
ಸವಿಯೊ ಮೆಲ್ಲಗೆ ಬಾ ಬಾರೆ ಮಲ್ಲಿಗೆ
 
||ಜುಮ್ಮರೆ ಜುಮ್ಮ ಜುಮ್ಮ ಜುಮ್ಮ ಜುಮ್ಮ
ಜುಮ್ಮರೆ ಜುಮ್ಮ ಜುಮ್ಮ ಜುಮ್ಮ ಜುಮ್ಮ
ಏನಿದು ಮೈಯ್ಯೆಲ್ಲ
ಪ್ರೇಮದ ಲೀಲೆ  ನೋಡದು ವೇಳೆ ಉಳಿಸು ನನ್ನನು||
ಐ ಲವ್‌ ಯು ಐ ಲವ್‌ ಯು ಐ ಲವ್‌ ಯು
ಯು ಲವ್‌ ಮಿ
 

-
ಜುಮ್ಮರೆ ಜುಮ್ಮ ಜುಮ್ಮ ಜುಮ್ಮ ಜುಮ್ಮ
ಜುಮ್ಮರೆ ಜುಮ್ಮ ಜುಮ್ಮ ಜುಮ್ಮ ಜುಮ್ಮ
ಏನಿದು ಮೈಯ್ಯೆಲ್ಲ
ಪ್ರೇಮದ ಲೀಲೆ  ನೋಡದು ವೇಳೆ ಉಳಿಸು ನನ್ನನು
 
ಜುಮ್ಮರೆ ಜುಮ್ಮ ಜುಮ್ಮ ಜುಮ್ಮ ಜುಮ್ಮ
ಜುಮ್ಮರೆ ಜುಮ್ಮ ಜುಮ್ಮ ಜುಮ್ಮ ಜುಮ್ಮ
ಏನಿದು ಮೈಯ್ಯೆಲ್ಲ
ಪ್ರೇಮದ ಲೀಲೆ  ನೋಡದು ವೇಳೆ ಉಳಿಸು ನನ್ನನು
ಐ ಲವ್‌ ಯು ಐ ಲವ್‌ ಯು
 
ಮುಸ್ಸಂಜೆಯಿಂದ ಮುಂಜಾನೆ ತನಕ ಪ್ರೀತಿ ಮಾಡಲೆ
ಮುಸ್ಸಂಜೆಯಿಂದ ಮುಂಜಾನೆ ತನಕ ಪ್ರೀತಿ ಮಾಡಲೆ
ಹಗಲಿನ ಗೂಡ ಇರುಳನು ತಂದು ಒಂದಾಗಿ ಮಾಡಲೆ
ಪಡುವಣದ ಸೂರ್ಯ ಮುಳುಗದೆ ನಿಂತು ನಮ್ಮನ್ನು ನೋಡಲಿ
ಪಡುವಣದ ಸೂರ್ಯ ಮುಳುಗದೆ ನಿಂತು ನಮ್ಮನ್ನು ನೋಡಲಿ
ಮುಗಿಯದ ಸಂಜೆ ಉಳಿಯಲಿ ಇಂದೆ ಹಾಗೆ ಬಾನಲಿ
ಸರಸ ಸಾಗಲಿ ಈ ಸರಸ ಸಾಗಲಿ
 
||ಜುಮ್ಮರೆ ಜುಮ್ಮ ಜುಮ್ಮ ಜುಮ್ಮ ಜುಮ್ಮ
ಜುಮ್ಮರೆ ಜುಮ್ಮ ಜುಮ್ಮ ಜುಮ್ಮ ಜುಮ್ಮ
ಏನಿದು ಮೈಯ್ಯೆಲ್ಲ
ಪ್ರೇಮದ ಲೀಲೆ  ನೋಡದು ವೇಳೆ ಉಳಿಸು ನನ್ನನು||
 
ಹಸುವಿನ ಮೆತ್ತೆ ಹರಡಿದೆ ಸುತ್ತ ಭೂಮಿಯೆ ಹಾಸಿಗೆ
ಹಸುವಿನ ಮೆತ್ತೆ ಹರಡಿದೆ ಸುತ್ತ ಭೂಮಿಯೆ ಹಾಸಿಗೆ
ತಣುಪಿದೆ ಎಲ್ಲ ಕಳೆಯುವ ನಲ್ಲ ಇಲ್ಲೆ ಬೇಸಿಗೆ
ಡವ ಡವ ಸದ್ದು ಹರೆಯದ ಗುದ್ದು ಮತ್ತೊಂದು ಇಲ್ಲಿದೆ
ಡವ ಡವ ಸದ್ದು ಹರೆಯದ ಗುದ್ದು ಮತ್ತೊಂದು ಇಲ್ಲಿದೆ
ತುಟಿಗಳ ಮೆದ್ದು ತರ ತರ ಮುದ್ದು ಮಾಡಮ್ಮ ಅಂಜದೆ
ಸವಿಯೊ ಮೆಲ್ಲಗೆ ಬಾ ಬಾರೆ ಮಲ್ಲಿಗೆ
 
||ಜುಮ್ಮರೆ ಜುಮ್ಮ ಜುಮ್ಮ ಜುಮ್ಮ ಜುಮ್ಮ
ಜುಮ್ಮರೆ ಜುಮ್ಮ ಜುಮ್ಮ ಜುಮ್ಮ ಜುಮ್ಮ
ಏನಿದು ಮೈಯ್ಯೆಲ್ಲ
ಪ್ರೇಮದ ಲೀಲೆ  ನೋಡದು ವೇಳೆ ಉಳಿಸು ನನ್ನನು||
ಐ ಲವ್‌ ಯು ಐ ಲವ್‌ ಯು ಐ ಲವ್‌ ಯು
ಯು ಲವ್‌ ಮಿ
 

Jummare Jumma song lyrics from Kannada Movie Jeevana Maithri starring Sridhar, Sudharani,, Lyrics penned by Geethapriya Sung by S P Balasubrahmanyam, Chithra, Music Composed by Rajahamsa, film is Directed by R G Sali and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ