Haraduva Ee Jeevake Lyrics

ಹಾರಾಡುವ ಈ ಜೀವಕೆ Lyrics

in Jeevana Jyothi

in ಜೀವನ ಜ್ಯೋತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಾರ್ಥಕವಾಯಿತು...
ಈ ಜನ್ಮ ಸಾರ್ಥಕವಾಯಿತು... ಓ ಗಾಡ್
 
ಹಾರಾಡುವ ಈ ಜೀವಕೆ
ರೆಕ್ಕೆ ಮುರಿದೇಕೆ ನೀ ನೋಡುವೇ 
ಹಾರಾಡುವ ಈ ಜೀವಕೆ
ರೆಕ್ಕೆ ಮುರಿದೇಕೆ ನೀ ನೋಡುವೇ 
ನನ್ನೆಲ್ಲಾ ಆಸೆ ಸುಳ್ಳಾಗಿಸಿ ನಗುತೇಕೆ ನೀ ನಿಲ್ಲುವೇ ... 
 
|| ಹಾರಾಡುವ ಈ ಜೀವಕೆ
ರೆಕ್ಕೆ ಮುರಿದೇಕೆ ನೀ ನೋಡುವೇ…|| 
 
ನಾ ನಿನ್ನ ಜೊತೆ ಎಂದೂ ಹೀಗೆ
ನಾನೇ ಹೊಸ ಜೋಡಿ ಹುಡುಕಾಡಿದೆ... ಏಏಏ 
ಈ ನಾಟಕವ ನೀ ಆಡಿಸಿ ನಂಗೆ ಕಣ್ಣೀರ ನೀ ನೀಡಿದೆ 
ಮರಣದ ಗೆಳೆತನ ಕರೆದಿದೆ..(ಕೆಮ್ಮು) ಕ್ಷಣ ಕ್ಷಣ 
ನಿನ್ನ ಆಟಕೆ ನಾನೇ ದೊರೆತೆನೆ ಏಕೆ ಹಗೆಯು ನನ್ನಲ್ಲಿ 
ಹೂವೂ ಬಿರಿಯುವ ಹುಣ್ಣ ಕೀಳುತ
ಹಾಕಿ ನಗುವೇ ಮಣ್ಣಲ್ಲಿ.. (ಕೆಮ್ಮು)
 
|| ಹಾರಾಡುವ ಈ ಜೀವಕೆ
ರೆಕ್ಕೆ ಮುರಿದೇಕೆ ನೀ ನೋಡುವೇ…|| 
 
(ಆಆಆಆ... ಆಆಆಆ... ಆಆಆಆ...
ಆಆಆಆ... ಆಆಆಆ... ಆಆಆಆ... )
 
ನಿತ್ಯ ಕುಂಕುಮವು ಹಣೆಯ ತುಂಬಿರಲಿ
ಶುಭ ಮಾಂಗಲ್ಯ ನಗಲಿ, ಕೊರಳಲ್ಲಿ... 
ಮುಡಿದ ಹೂವ ಅರಳಿ ಗಂಧ ಚೆಲ್ಲಿರಲಿ
ಸುಖ ದಾಂಪತ್ಯ ಇರಲಿ .. ಬಾಳಲ್ಲಿ
ನನ್ನ ನೆನಪು ಜೊತೆಗೆ ಇರಲಿ
ಕೊನೆಯವರೆಗೆ ನನ್ನ ಹರಕೆ ಒಂದೇ
ನಿನಗೆ ನನ್ನ ಕೊಡುಗೆ.. 
ಸಾವೇ ಬಾರಾ ಬೇಗ ಬಳಿಗೆ... 
ನೀಡು ಶಾಂತಿ ಈಗ ನನಗೆ .. ಬಾ..
ಅಹಹಹ್ಹ್ ಅಹಹಹ್ಹ್…. 
 

ಸಾರ್ಥಕವಾಯಿತು...
ಈ ಜನ್ಮ ಸಾರ್ಥಕವಾಯಿತು... ಓ ಗಾಡ್
 
ಹಾರಾಡುವ ಈ ಜೀವಕೆ
ರೆಕ್ಕೆ ಮುರಿದೇಕೆ ನೀ ನೋಡುವೇ 
ಹಾರಾಡುವ ಈ ಜೀವಕೆ
ರೆಕ್ಕೆ ಮುರಿದೇಕೆ ನೀ ನೋಡುವೇ 
ನನ್ನೆಲ್ಲಾ ಆಸೆ ಸುಳ್ಳಾಗಿಸಿ ನಗುತೇಕೆ ನೀ ನಿಲ್ಲುವೇ ... 
 
|| ಹಾರಾಡುವ ಈ ಜೀವಕೆ
ರೆಕ್ಕೆ ಮುರಿದೇಕೆ ನೀ ನೋಡುವೇ…|| 
 
ನಾ ನಿನ್ನ ಜೊತೆ ಎಂದೂ ಹೀಗೆ
ನಾನೇ ಹೊಸ ಜೋಡಿ ಹುಡುಕಾಡಿದೆ... ಏಏಏ 
ಈ ನಾಟಕವ ನೀ ಆಡಿಸಿ ನಂಗೆ ಕಣ್ಣೀರ ನೀ ನೀಡಿದೆ 
ಮರಣದ ಗೆಳೆತನ ಕರೆದಿದೆ..(ಕೆಮ್ಮು) ಕ್ಷಣ ಕ್ಷಣ 
ನಿನ್ನ ಆಟಕೆ ನಾನೇ ದೊರೆತೆನೆ ಏಕೆ ಹಗೆಯು ನನ್ನಲ್ಲಿ 
ಹೂವೂ ಬಿರಿಯುವ ಹುಣ್ಣ ಕೀಳುತ
ಹಾಕಿ ನಗುವೇ ಮಣ್ಣಲ್ಲಿ.. (ಕೆಮ್ಮು)
 
|| ಹಾರಾಡುವ ಈ ಜೀವಕೆ
ರೆಕ್ಕೆ ಮುರಿದೇಕೆ ನೀ ನೋಡುವೇ…|| 
 
(ಆಆಆಆ... ಆಆಆಆ... ಆಆಆಆ...
ಆಆಆಆ... ಆಆಆಆ... ಆಆಆಆ... )
 
ನಿತ್ಯ ಕುಂಕುಮವು ಹಣೆಯ ತುಂಬಿರಲಿ
ಶುಭ ಮಾಂಗಲ್ಯ ನಗಲಿ, ಕೊರಳಲ್ಲಿ... 
ಮುಡಿದ ಹೂವ ಅರಳಿ ಗಂಧ ಚೆಲ್ಲಿರಲಿ
ಸುಖ ದಾಂಪತ್ಯ ಇರಲಿ .. ಬಾಳಲ್ಲಿ
ನನ್ನ ನೆನಪು ಜೊತೆಗೆ ಇರಲಿ
ಕೊನೆಯವರೆಗೆ ನನ್ನ ಹರಕೆ ಒಂದೇ
ನಿನಗೆ ನನ್ನ ಕೊಡುಗೆ.. 
ಸಾವೇ ಬಾರಾ ಬೇಗ ಬಳಿಗೆ... 
ನೀಡು ಶಾಂತಿ ಈಗ ನನಗೆ .. ಬಾ..
ಅಹಹಹ್ಹ್ ಅಹಹಹ್ಹ್…. 
 

Haraduva Ee Jeevake song lyrics from Kannada Movie Jeevana Jyothi starring Vishnuvardhan, Ambika, Nalini, Lyrics penned by R N Jayagopal Sung by S P Balasubrahmanyam, Chorus, Music Composed by Vijayanand, film is Directed by P Vasu and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ