Baredide Nanna Hrudayavu Lyrics

ಬರೆದಿದೆ ನನ್ನ ಹೃದಯವು Lyrics

in Jeevana Jyothi

in ಜೀವನ ಜ್ಯೋತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಓಯ್‌ ಬರೆದಿದೆ ನನ್ನ ಹೃದಯವು ಒಂದು ಕವಿತೆಯ 
                ನುಡಿದಿದೆ ನಿನ್ನ ಹೆಸರನು ಚಿನ್ನ ಅತಿಶಯ  
ಹೆಣ್ಣು : ನೀ ಪ್ರೇಮದ ನವಚೇತನ ಈ ಜೀವ ತಂದ ಆರಾಧನ 
                ನೀ ಪ್ರೇಮದ ನವಚೇತನ ಈ ಜೀವ ತಂದ ಆರಾಧನ 
 
|| ಹೆಣ್ಣು : ಬರೆದಿದೆ ನನ್ನ ಹೃದಯವು ಒಂದು ಕವಿತೆಯ 
      ಗಂಡು:  ನುಡಿದಿದೆ ನಿನ್ನ ಹೆಸರನು ಚಿನ್ನ ಅತಿಶಯ ||
 
ಗಂಡು:ಎದೆ ವೀಣೆಯಲ್ಲಿ ನೀನು ಹೊಸರಾಗ ಮೀಟಿದಾಗ 
             ಅನುರಾಗ ಮೂಡಿ ಬಂತು ನನ್ನ ಬಾಳಲ್ಲಿ.. 
ಹೆಣ್ಣು : ಇರುಳಲ್ಲಿ ನಿಂತೆ ನಾನು ರವಿಯಂತೆ ಬಂದೆ ನೀನು .. 
              ಹೊಸ ದಾರಿ ಕಂಡೆ ನೀನು ತಂದ ಬೆಳಕಲ್ಲಿ 
ಗಂಡು : ಓಯ್‌ ಯಾವುದೋ ಜನುಮದ ಬಂಧವು ನಮ್ಮದು .. 
ಹೆಣ್ಣು : ಪೂರ್ವದ ಪುಣ್ಯದ ರೂಪವು ನೋಡಿದು 
ಗಂಡು : ಓ.. ನಾನೇ ನಿನ್ನ ಒಡನಾಡಿ ಎಂದೆಂದೂ.. 
 
||ಹೆಣ್ಣು : ಬರೆದಿದೆ ನನ್ನ ಹೃದಯವು ಒಂದು ಕವಿತೆಯ 
                ನುಡಿದಿದೆ ನಿನ್ನ ಹೆಸರನು ಚೆನ್ನ ಅತಿಶಯ  
ಹೆಣ್ಣು : ನೀ ಪ್ರೇಮದ ನವಚೇತನ ಈ ಜೀವ ತಂದ ಆರಾಧನ 
ಗಂಡು :  ಬರೆದಿದೆ ನನ್ನ ಹೃದಯವು ಒಂದು ಕವಿತೆಯ 
 ಹೆಣ್ಣು:  ನುಡಿದಿದೆ ನಿನ್ನ ಹೆಸರನು ಚೆನ್ನ ಅತಿಶಯ  ||
 
ಹೆಣ್ಣು : ಕಡಲನ್ನು ಸೇರ ಬಯಸಿ ನದಿ ಓಡಿ ಬಂತು ಅರಸಿ.. 
              ಒಲವಿಂದ ಬೆರೆತೆ ಇಂದು ನಾನು ನಿನ್ನಲ್ಲಿ.. 
ಗಂಡು : ನದಿ ಮೇಲೆ ಆಡಿ ಬಂದ ತಂಗಾಳಿ ತಂಪಿನ ರೀತಿ 
               ನೀ ತಂದೆ ಪ್ರೀತಿ ಸುಖವ ಇಂದು ನನ್ನಲಿ.. 
ಹೆಣ್ಣು : ಸಾವಿರ.. ಮಿಂಚನು ತಂದೆ ನೀ ಮೈಯಲಿ.. 
ಗಂಡು : ಓಯ್‌ ಜೇನಿನ ಸಾಗರ ಕಂಡೆ ಈ ಮಾತಲಿ 
ಹೆಣ್ಣು : ನಾನು ನಿನ್ನ ನೆರಳಂತೆ ಎಂದೆಂದೂ...
 
|| ಗಂಡು : ಓಯ್‌ ಬರೆದಿದೆ ನನ್ನ ಹೃದಯವು ಒಂದು ಕವಿತೆಯ
ಹೆಣ್ಣು : ನುಡಿದಿದೆ ನಿನ್ನ ಹೆಸರನು ಚೆನ್ನ ಅತಿಶಯ  
ಗಂಡು : ನೀ ಪ್ರೇಮದ ನವಚೇತನ 
ಹೆಣ್ಣು : ಈ ಜೀವ ತಂದ ಆರಾಧನ 
ಇಬ್ಬರು : ಲಲಲಲಲಾಲಲಲಾಲಲಲಾಲಾ  
ಲಲಲಲಲಾಲಲಲಾಲಲಲಾಲಾ…|| 

Baredide Nanna Hrudayavu song lyrics from Kannada Movie Jeevana Jyothi starring Vishnuvardhan, Ambika, Nalini, Lyrics penned by R N Jayagopal Sung by S P Balasubrahmanyam, S Janaki, Music Composed by Vijayanand, film is Directed by P Vasu and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ