ಗಂಡು : ಅಯ್ಯಯ್ಯೋ ಕಣ್ಣಲ್ಲೇ ಯಾಕ್ ಕೊಲ್ಲತೀಯ...
ಹೆಣ್ಣು : ಏಕೋ ಹೊಸ ಆಸೆ ಬಂದಿದೆ ಹೊಸ ಭಾವ ತಂದಿದೆ...
ಏಕೋ ಹೊಸ ಆಸೆ ಬಂದಿದೆ ಹೊಸ ಭಾವ ತಂದಿದೆ...
ಜೊತೆಯಾಗಿ.. ಹಿತವಾಗಿ.. ಸವಿನುಡಿಯ ಸುಧೆಯಾಗಿ
ಒಲವಿಂದಾ... ಸೇರುವಾಗ..
|| ಹೆಣ್ಣು : ಏಕೋ... ಹೊಸ ಆಸೆ ಬಂದಿದೆ
ಹೊಸ ಭಾವ ತಂದಿದೆ... ಓ... ||
ಹೆಣ್ಣು : ಮೈಯಲಿ ಬೆಂಕಿಯ ಬಿಸಿಯೇರಿದೆ ನಲ್ಲನೇ ..
ಆತುರ ಕಾತುರ ಎದೆ ತುಂಬಲು ಸೋತೆನೇ
ಅರಳಿದೆ ಚಿನ್ನ ಅನುರಾಗ ಚೆಲುವನೆ ಇಂದೇ ಶುಭಯೋಗ
ಮೌನವು ಏಕೆ ಕರೆದಾಗ ವಿರಹದ ನೋವು ಕೊಲುವಾಗ
ಗಂಡು : ಬಲ್ಲೆನು.. ನಿನ್ನ ವೇದನೆ..ಆಸೆ ನನ್ನಲ್ಲು ಉಂಟು
ನಿನ್ನಂತೆ ಏಕೋ ಸಂಕೋಚವು
ಹೆಣ್ಣು : ಹೆಣ್ಣೇ ನಿನ್ನನ್ನು ಬೇಕು ಎಂದಾಗ ಏಕೆ ಆಲಸ್ಯವು ..
|| ಗಂಡು : ಏಕೆ... ಹೊಸ ಆಸೆ ಬಂದಿದೆ
ಹೊಸ ಭಾವ ತಂದಿದೆ... ಓ...||
ಗಂಡು : ಮೋಹದ ಮಾತಿಗೆ... ಶೃತಿ ಏರಿದ ಹಾಡಿಗೆ...
ಪ್ರೇಮದ ಮೋಡಿಗೆ.. ಸುಮಬಾಣನ ಏಟಿಗೆ ...
ನಡುಗಿದೆ ಚಿನ್ನ ನನ ಜೀವ ಕೆರಳಿದೆ ನನ್ನ ಮನಸೀಗ
ಹೆಯ್ ಸರಸಕೆ ಕೂಗಿ ಕರೆದಾಗ
ಬಿಡುವೆನೇ ನಿನ್ನೇ ಕೊಡುವಾಗ
ಹೆಣ್ಣು : ರಾತ್ರಿಯು... ಸುಖ ನೀಡದೇ ..
ನೋಡು ಯಾರಿಲ್ಲ... ಸೇರಿ ಇರುಳೆಲ್ಲ..
ಆಡು ಉಯ್ಯಾಲೆಯ
ಗಂಡು : ಇನ್ನು ಎಂದೆಂದೂ ಬಾಳು ಹೀಗೇನೇ ನಲ್ಲೆ ಬಲ್ಲೆಯಾ..
|| ಹೆಣ್ಣು : ಏಕೋ... ಹೊಸ ಆಸೆ ಬಂದಿದೆ
ಹೊಸ ಭಾವ ತಂದಿದೇ...
ಗಂಡು : ಜೊತೆಯಾಗಿ... (ಆ) ಹಿತವಾಗಿ.. (ಹೂಂ)
ಸವಿನುಡಿಯ..(ಹ್ಹಾ..) ಸುಧೆಯಾಗಿ ಹೂಂ)
ಒಲವಿಂದಾ... ಸೇರುವಾಗ..
ಹೆಣ್ಣು : ಲಾಲ (ಲಾಲ ) ಲಾಲಲಲಲಲಲಲಲ
ಲಲಲಲಲ ಲಾಲಲಲಲಲಲಲಲ ಲಲಲಲಲ..||
ಗಂಡು : ಅಯ್ಯಯ್ಯೋ ಕಣ್ಣಲ್ಲೇ ಯಾಕ್ ಕೊಲ್ಲತೀಯ...
ಹೆಣ್ಣು : ಏಕೋ ಹೊಸ ಆಸೆ ಬಂದಿದೆ ಹೊಸ ಭಾವ ತಂದಿದೆ...
ಏಕೋ ಹೊಸ ಆಸೆ ಬಂದಿದೆ ಹೊಸ ಭಾವ ತಂದಿದೆ...
ಜೊತೆಯಾಗಿ.. ಹಿತವಾಗಿ.. ಸವಿನುಡಿಯ ಸುಧೆಯಾಗಿ
ಒಲವಿಂದಾ... ಸೇರುವಾಗ..
|| ಹೆಣ್ಣು : ಏಕೋ... ಹೊಸ ಆಸೆ ಬಂದಿದೆ
ಹೊಸ ಭಾವ ತಂದಿದೆ... ಓ... ||
ಹೆಣ್ಣು : ಮೈಯಲಿ ಬೆಂಕಿಯ ಬಿಸಿಯೇರಿದೆ ನಲ್ಲನೇ ..
ಆತುರ ಕಾತುರ ಎದೆ ತುಂಬಲು ಸೋತೆನೇ
ಅರಳಿದೆ ಚಿನ್ನ ಅನುರಾಗ ಚೆಲುವನೆ ಇಂದೇ ಶುಭಯೋಗ
ಮೌನವು ಏಕೆ ಕರೆದಾಗ ವಿರಹದ ನೋವು ಕೊಲುವಾಗ
ಗಂಡು : ಬಲ್ಲೆನು.. ನಿನ್ನ ವೇದನೆ..ಆಸೆ ನನ್ನಲ್ಲು ಉಂಟು
ನಿನ್ನಂತೆ ಏಕೋ ಸಂಕೋಚವು
ಹೆಣ್ಣು : ಹೆಣ್ಣೇ ನಿನ್ನನ್ನು ಬೇಕು ಎಂದಾಗ ಏಕೆ ಆಲಸ್ಯವು ..
|| ಗಂಡು : ಏಕೆ... ಹೊಸ ಆಸೆ ಬಂದಿದೆ
ಹೊಸ ಭಾವ ತಂದಿದೆ... ಓ...||
ಗಂಡು : ಮೋಹದ ಮಾತಿಗೆ... ಶೃತಿ ಏರಿದ ಹಾಡಿಗೆ...
ಪ್ರೇಮದ ಮೋಡಿಗೆ.. ಸುಮಬಾಣನ ಏಟಿಗೆ ...
ನಡುಗಿದೆ ಚಿನ್ನ ನನ ಜೀವ ಕೆರಳಿದೆ ನನ್ನ ಮನಸೀಗ
ಹೆಯ್ ಸರಸಕೆ ಕೂಗಿ ಕರೆದಾಗ
ಬಿಡುವೆನೇ ನಿನ್ನೇ ಕೊಡುವಾಗ
ಹೆಣ್ಣು : ರಾತ್ರಿಯು... ಸುಖ ನೀಡದೇ ..
ನೋಡು ಯಾರಿಲ್ಲ... ಸೇರಿ ಇರುಳೆಲ್ಲ..
ಆಡು ಉಯ್ಯಾಲೆಯ
ಗಂಡು : ಇನ್ನು ಎಂದೆಂದೂ ಬಾಳು ಹೀಗೇನೇ ನಲ್ಲೆ ಬಲ್ಲೆಯಾ..
|| ಹೆಣ್ಣು : ಏಕೋ... ಹೊಸ ಆಸೆ ಬಂದಿದೆ
ಹೊಸ ಭಾವ ತಂದಿದೇ...
ಗಂಡು : ಜೊತೆಯಾಗಿ... (ಆ) ಹಿತವಾಗಿ.. (ಹೂಂ)
ಸವಿನುಡಿಯ..(ಹ್ಹಾ..) ಸುಧೆಯಾಗಿ ಹೂಂ)
ಒಲವಿಂದಾ... ಸೇರುವಾಗ..
ಹೆಣ್ಣು : ಲಾಲ (ಲಾಲ ) ಲಾಲಲಲಲಲಲಲಲ
ಲಲಲಲಲ ಲಾಲಲಲಲಲಲಲಲ ಲಲಲಲಲ..||
Eko Hosa Aase Bandide song lyrics from Kannada Movie Jeevana Jyothi starring Vishnuvardhan, Ambika, Nalini, Lyrics penned by Chi Udayashankar Sung by S P Balasubrahmanyam, Vani Jairam, Music Composed by Vijayanand, film is Directed by P Vasu and film is released on 1987