Aatavu Chanda Notavu Chanda Lyrics

ಆಟವು ಚೆಂದ ನೋಟವು ಚೆಂದ Lyrics

in Jeevana Jyothi

in ಜೀವನ ಜ್ಯೋತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಆಟವು ಚೆಂದ ನೋಟವು ಚೆಂದ
                ಹಾಡಲು ಚೆಂದ ಮೌನವು ಚೆಂದ 
               ಓ ಸಂಗಾತಿ ನೀ ಇರುವಾಗ ನನ್ನ ಬಾಳೆಲ್ಲಾ ಆನಂದ.. 
               ಓ ಸಂಗಾತಿ ನೀ ಇರುವಾಗ ನನ್ನ ಬಾಳೆಲ್ಲಾ ಆನಂದ..
 
ಕೋರಸ್ : ಓಓಓಓಓ... ಓಓಓಓಓಓಓಓಓ
                    ಓಓಓಓಓ... ಓಓಓಓಓಓಓಓಓ 
 
ಹೆಣ್ಣು : ಆಟವು ಚೆಂದ ನೋಟವು ಚೆಂದ 
ಕೋರಸ್ : ಬ ಬ ಬ ಬ ಬಬ ಬಬಬಬ ಬಬ (ಆಆಆ)
                    ಬ ಬ ಬ ಬ ಬಬ ಬಬಬಬ ಬಬ (ಆಆಆ) 
 
ಹೆಣ್ಣು : ಎಂದೂ ಸಂತೋಷ ಎಂದೂ ಸಂಗೀತವೇನೆ.. (ವ್ವಾವ್ವ)  
               ಆಡೋ ಮಾತೆಲ್ಲಾ ಜಾತಿ ಮುತ್ತಂತೆ ತಾನೇ..(ವ್ವಾವ್ವ)  
ಗಂಡು : ಏನೋ ಮತ್ತು ಕಣ್ಣಲ್ಲಿ ಏನೇನೋ ಭಾವನೆ.. 
               ಏನೋ ಆಸೆ ನನ್ನಲಿ.. ಹಿತವಾದ ವೇದನೆ .. 
ಹೆಣ್ಣು : ಈ ನನ್ನ ಕಣ್ಣಲ್ಲೆ ನಿಂತಾಗ ನೀನಲ್ಲೇ ಹೇ....
 
|| ಹೆಣ್ಣು : ಆಟವು ಚೆಂದ ನೋಟವು ಚೆಂದ 
                ಹಾಡಲು ಚೆಂದ ಮೌನವು ಚೆಂದ…||
 
ಗಂಡು : ಹ್ಹಾ.. ಹ್ಹಹ್ಹಹ್ಹ.. ಹೇಹೇಹೇಹೇ... 
 
ಗಂಡು : ಬಾನೆ ಮೇಲಿಂದ ಜಾರಿ ಬಂದಂತೆ ಆಯ್ತು.. (ಪಾಪಾ.. )
               ಭೂಮಿ ತಾನಾಗಿ ಮೇಲೆ ಹೋದಂತೆ ಆಯ್ತು..(ಪಾಪಾ..) 
ಹೆಣ್ಣು : ಪ್ರೀತಿ ತಂದ ಆಟವ ನಾ ಆಡೋ ಹೊತ್ತಿಗೆ .. 
               ತೇಲೋ ಮೋಡ ಹಾಸಿಗೆ ಹೂವಂತೆ ಮೆತ್ತಗೆ .. 
ಗಂಡು : ಮಾತಲ್ಲಿ.. ಹೇಳೋಕೆ.. ನನ್ನಿಂದ ಆಗಲ್ಲಾ.. ಹೇ...
 
|| ಹೆಣ್ಣು : ಆಟವು ಚೆಂದ ನೋಟವು ಚೆಂದ 
ಗಂಡು : ಹಾಡಲು ಚೆಂದ ಮೌನವು ಚೆಂದ
ಹೆಣ್ಣು : ಹೇ ಸಂಗಾತಿ ನೀ ಇರುವಾಗ ನನ್ನ ಬಾಳೆಲ್ಲಾ ಆನಂದ.. 
ಗಂಡು : ಓ ಸಂಗಾತಿ ನೀ ಇರುವಾಗ ನನ್ನ ಬಾಳೆಲ್ಲಾ ಆನಂದ.. 
ಕೋರಸ್ : ಓಓಓಓಓ... ಓಓಓಓಓಓಓಓಓ
                    ಓಓಓಓಓ... ಓಓಓಓಓಓಓಓಓ….|| 
 

ಗಂಡು : ಆಟವು ಚೆಂದ ನೋಟವು ಚೆಂದ
                ಹಾಡಲು ಚೆಂದ ಮೌನವು ಚೆಂದ 
               ಓ ಸಂಗಾತಿ ನೀ ಇರುವಾಗ ನನ್ನ ಬಾಳೆಲ್ಲಾ ಆನಂದ.. 
               ಓ ಸಂಗಾತಿ ನೀ ಇರುವಾಗ ನನ್ನ ಬಾಳೆಲ್ಲಾ ಆನಂದ..
 
ಕೋರಸ್ : ಓಓಓಓಓ... ಓಓಓಓಓಓಓಓಓ
                    ಓಓಓಓಓ... ಓಓಓಓಓಓಓಓಓ 
 
ಹೆಣ್ಣು : ಆಟವು ಚೆಂದ ನೋಟವು ಚೆಂದ 
ಕೋರಸ್ : ಬ ಬ ಬ ಬ ಬಬ ಬಬಬಬ ಬಬ (ಆಆಆ)
                    ಬ ಬ ಬ ಬ ಬಬ ಬಬಬಬ ಬಬ (ಆಆಆ) 
 
ಹೆಣ್ಣು : ಎಂದೂ ಸಂತೋಷ ಎಂದೂ ಸಂಗೀತವೇನೆ.. (ವ್ವಾವ್ವ)  
               ಆಡೋ ಮಾತೆಲ್ಲಾ ಜಾತಿ ಮುತ್ತಂತೆ ತಾನೇ..(ವ್ವಾವ್ವ)  
ಗಂಡು : ಏನೋ ಮತ್ತು ಕಣ್ಣಲ್ಲಿ ಏನೇನೋ ಭಾವನೆ.. 
               ಏನೋ ಆಸೆ ನನ್ನಲಿ.. ಹಿತವಾದ ವೇದನೆ .. 
ಹೆಣ್ಣು : ಈ ನನ್ನ ಕಣ್ಣಲ್ಲೆ ನಿಂತಾಗ ನೀನಲ್ಲೇ ಹೇ....
 
|| ಹೆಣ್ಣು : ಆಟವು ಚೆಂದ ನೋಟವು ಚೆಂದ 
                ಹಾಡಲು ಚೆಂದ ಮೌನವು ಚೆಂದ…||
 
ಗಂಡು : ಹ್ಹಾ.. ಹ್ಹಹ್ಹಹ್ಹ.. ಹೇಹೇಹೇಹೇ... 
 
ಗಂಡು : ಬಾನೆ ಮೇಲಿಂದ ಜಾರಿ ಬಂದಂತೆ ಆಯ್ತು.. (ಪಾಪಾ.. )
               ಭೂಮಿ ತಾನಾಗಿ ಮೇಲೆ ಹೋದಂತೆ ಆಯ್ತು..(ಪಾಪಾ..) 
ಹೆಣ್ಣು : ಪ್ರೀತಿ ತಂದ ಆಟವ ನಾ ಆಡೋ ಹೊತ್ತಿಗೆ .. 
               ತೇಲೋ ಮೋಡ ಹಾಸಿಗೆ ಹೂವಂತೆ ಮೆತ್ತಗೆ .. 
ಗಂಡು : ಮಾತಲ್ಲಿ.. ಹೇಳೋಕೆ.. ನನ್ನಿಂದ ಆಗಲ್ಲಾ.. ಹೇ...
 
|| ಹೆಣ್ಣು : ಆಟವು ಚೆಂದ ನೋಟವು ಚೆಂದ 
ಗಂಡು : ಹಾಡಲು ಚೆಂದ ಮೌನವು ಚೆಂದ
ಹೆಣ್ಣು : ಹೇ ಸಂಗಾತಿ ನೀ ಇರುವಾಗ ನನ್ನ ಬಾಳೆಲ್ಲಾ ಆನಂದ.. 
ಗಂಡು : ಓ ಸಂಗಾತಿ ನೀ ಇರುವಾಗ ನನ್ನ ಬಾಳೆಲ್ಲಾ ಆನಂದ.. 
ಕೋರಸ್ : ಓಓಓಓಓ... ಓಓಓಓಓಓಓಓಓ
                    ಓಓಓಓಓ... ಓಓಓಓಓಓಓಓಓ….|| 
 

Aatavu Chanda Notavu Chanda song lyrics from Kannada Movie Jeevana Jyothi starring Vishnuvardhan, Ambika, Nalini, Lyrics penned by Chi Udayashankar Sung by S P Balasubrahmanyam, Chithra, Music Composed by Vijayanand, film is Directed by P Vasu and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ