Nan Jeeva Lyrics

ನನ್‌ ಜೀವ Lyrics

in Jeethu

in ಜೀತು

Video:
ಸಂಗೀತ ವೀಡಿಯೊ:

LYRIC

-
ನನ್‌ ಜೀವ ನೀನು ತಾನೆ ಕಣ್ಣಲ್ಲಿ ಕಣ್ಣಾದೆ
ನಿನ್‌ ಜೀವ ನಾನು ತಾನೆ ನಿನ್ನಲ್ಲೆ ಒಂದಾದೆ
ಹೀಗೇಕೆ ನೀನು ಮೌನಾದೆ ನಿನ್ನಲ್ಲೆ ನಾನು ಹಾಡಾದೆ
ಹೀಗೇಕೆ ನೀನು ಮೌನಾದೆ ನಿನ್ನಲ್ಲೆ ನಾನು ಹಾಡಾದೆ
ನನ್‌ ಜೀವ ನೀನು ತಾನೆ ಕಣ್ಣಲ್ಲಿ ಕಣ್ಣಾದೆ
ನಿನ್‌ ಜೀವ ನಾನು ತಾನೆ ನಿನ್ನಲ್ಲೆ ಒಂದಾದೆ
ಹೀಗೇಕೆ ನೀನು ಮೌನಾದೆ ನಿನ್ನಲ್ಲೆ ನಾನು ಹಾಡಾದೆ
 
ನಾ ಕನಸ್ಸುಗಳ ಮಾರಿಕೊಂಡ ಕುರುಡನಮ್ಮ
ನಿನ್‌ ಬಸಿರಿನಲ್ಲೆ ಸೇರಿಕೊಂಡ ಮರುಳನಮ್ಮ
ನಾ ನಿನ್ನಲ್ಲೆ ಬೆರೆತಿರುವಾಗ ನಿನ್ದೆ ಧ್ಯಾನ
ಈ ಕಣ್ಣಲ್ಲೆ ಕುಳಿತಿರುವಾಗ ಒಂದೇ ಪ್ರಾಣ
ಬಡಪಾಯಿ ಪ್ರೇಮಿಯು ನಾನು ಬರಲೇನು ಸಂಗಡ ಇನ್ನು
ಚಡಪಡಿಸಿದೆ ಜೀವವು ಕೇಳೆ ನೀನೆ ನೀನೆ
ಓ ಹೀಗೇಕೆ ನೀನು ಮೌನಾದೆ ನಿನ್ನಲ್ಲೆ ನಾನು ಹಾಡಾದೆ
 
||ನನ್‌ ಜೀವ ನೀನು ತಾನೆ ಕಣ್ಣಲ್ಲಿ ಕಣ್ಣಾದೆ
ನಿನ್‌ ಜೀವ ನಾನು ತಾನೆ ನಿನ್ನಲ್ಲೆ ಒಂದಾದೆ
ಹೀಗೇಕೆ ನೀನು ಮೌನಾದೆ ನಿನ್ನಲ್ಲೆ ನಾನು ಹಾಡಾದೆ
ಹೀಗೇಕೆ ನೀನು ಮೌನಾದೆ ನಿನ್ನಲ್ಲೆ ನಾನು ಹಾಡಾದೆ ||
 
ನಾ ನೆನಪುಗಳು ದೋಚಿಕೊಂಡು ತರಲೆನಮ್ಮ
ಹೂಕವನಗಳ ಗೀಚಿಕೊಂಡು ಬರಲೇನಮ್ಮ
ನೀ ಕಣ್ಣಲ್ಲಿ ಕನಸ್ಸಿರುವಾಗ ನೀನೆ ಕವನ
ನೀ ನನ್ನಲ್ಲಿ ನೆಲೆಸಿರುವಾಗ ನಿಂದೆ ನಮನ
ಅವಕಾಶವಂಚಿತ ನಾನು ಇರಲೇನು ಸಂಗಡ ಇನ್ನು
ಒಡನಾಡಿಯು ಎಂದಿಗು ಕೇಳೆ ನೀನೆ ನೀನೆ
ಹೀಗೇಕೆ ನೀನು ಮೌನಾದೆ ಓಓ ನಿನ್ನಲ್ಲೆ ನಾನು ಹಾಡಾದೆ
 
Nanna Jeeva song lyrics from Kannada Movie Jeethu starring Edwin, Rachana Gowda, Dingri Nagaraj, Lyrics penned by Appu Kushal Sung by Rajesh Krishnan, Rithisha, Music Composed by Vikas Vasishta, film is Directed by Edwin and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ