-
ಹೇಗಾದರು ಒಂದಾಗಲಿ ಈ ಭೂಮಿಯು ಆ ಬಾನಿಗೆ
ಇನ್ನಾದರು ಮಾತಾಡಲಿ ಈ ಜೀವವು ನಿನ್ನೊಂದಿಗೆ
ಆಮಂತ್ರಣ ಬಂತಾದರು ನನ್ನಲ್ಲಿದೆ ಈ ತಲ್ಲಣ
ಆಲಿಂಗನ ಕನಸ್ಸಾದರು ಕಣ್ಣಲ್ಲಿದೆ ಹೂ ಕಂಪನ
ಹೇಗಾದರು ಒಂದಾಗಲಿ ಈ ಭೂಮಿಯು ಆ ಬಾನಿಗೆ
ಇನ್ನಾದರು ಮಾತಾಡಲಿ ಈ ಜೀವವು ನಿನ್ನೊಂದಿಗೆ
ಅನುವಾದ ಬೇಕೆ ಈಗ ಹೊಸಭಾಷೆ ಗೀಚುವಾಗ ನಿನ್ನೆದೆಯ ಹಾಳೆಯಲ್ಲಿನ
ಅಪರಾಧಿ ಭಾವವೀಗ ನಿನ್ನ ಸೋಕಿ ಕಾಡುವಾಗ ಕ್ಷಮಿಸು ಅಪ್ಪಿ ನನ್ನನ
ನಿನ್ನ ಸ್ವಂತ ಧಾಟಿಗೆ ಲೂಟಿಯಾಗಿಹೋದೆನೆ
ಇಂತ ಹಲವು ವೇದನೆ ನೀಡು ನೀನು ಸುಮ್ಮನೆ
ಅನುಸರಿಸು ನೀನೀಗ ನನ್ನನು
||ಹೇಗಾದರು ಒಂದಾಗಲಿ ಈ ಭೂಮಿಯು ಆ ಬಾನಿಗೆ
ಇನ್ನಾದರು ಮಾತಾಡಲಿ ಈ ಜೀವವು ನಿನ್ನೊಂದಿಗೆ||
ಅತಿಯಾಗಿ ಕಾಡಿತೀಗ ನೀ ನಿಂತುಹೋದ ಜಾಗ
ಏಕೆ ಗೈರುಹಾಜರಿ
ಬೇರೇನು ತೋಚದೀಗ ನೀ ನನ್ನೆ ನೋಡುವಾಗ
ಏನೀ ನಿನ್ನ ವೈಖರಿ
ನೀನು ಜೊತೆಯಲ್ಲಿದ್ದರೆ ದಾರಿ ಕಳೆದುಹೋಗಲಿ
ಯಾರು ಇಲ್ಲದೂರಲಿ ಸಣ್ಣ ಡೇರೆ ಕಾಣಲಿ
ಸ್ವೀಕರಿಸು ನೀನಿಗ ನನ್ನನ
||ಹೇಗಾದರು ಒಂದಾಗಲಿ ಈ ಭೂಮಿಯು ಆ ಬಾನಿಗೆ
ಇನ್ನಾದರು ಮಾತಾಡಲಿ ಈ ಜೀವವು ನಿನ್ನೊಂದಿಗೆ
ಆಮಂತ್ರಣ ಬಂತಾದರು ನನ್ನಲ್ಲಿದೆ ಈ ತಲ್ಲಣ
ಆಲಿಂಗನ ಕನಸ್ಸಾದರು ಕಣ್ಣಲ್ಲಿದೆ ಹೂ ಕಂಪನ||
-
ಹೇಗಾದರು ಒಂದಾಗಲಿ ಈ ಭೂಮಿಯು ಆ ಬಾನಿಗೆ
ಇನ್ನಾದರು ಮಾತಾಡಲಿ ಈ ಜೀವವು ನಿನ್ನೊಂದಿಗೆ
ಆಮಂತ್ರಣ ಬಂತಾದರು ನನ್ನಲ್ಲಿದೆ ಈ ತಲ್ಲಣ
ಆಲಿಂಗನ ಕನಸ್ಸಾದರು ಕಣ್ಣಲ್ಲಿದೆ ಹೂ ಕಂಪನ
ಹೇಗಾದರು ಒಂದಾಗಲಿ ಈ ಭೂಮಿಯು ಆ ಬಾನಿಗೆ
ಇನ್ನಾದರು ಮಾತಾಡಲಿ ಈ ಜೀವವು ನಿನ್ನೊಂದಿಗೆ
ಅನುವಾದ ಬೇಕೆ ಈಗ ಹೊಸಭಾಷೆ ಗೀಚುವಾಗ ನಿನ್ನೆದೆಯ ಹಾಳೆಯಲ್ಲಿನ
ಅಪರಾಧಿ ಭಾವವೀಗ ನಿನ್ನ ಸೋಕಿ ಕಾಡುವಾಗ ಕ್ಷಮಿಸು ಅಪ್ಪಿ ನನ್ನನ
ನಿನ್ನ ಸ್ವಂತ ಧಾಟಿಗೆ ಲೂಟಿಯಾಗಿಹೋದೆನೆ
ಇಂತ ಹಲವು ವೇದನೆ ನೀಡು ನೀನು ಸುಮ್ಮನೆ
ಅನುಸರಿಸು ನೀನೀಗ ನನ್ನನು
||ಹೇಗಾದರು ಒಂದಾಗಲಿ ಈ ಭೂಮಿಯು ಆ ಬಾನಿಗೆ
ಇನ್ನಾದರು ಮಾತಾಡಲಿ ಈ ಜೀವವು ನಿನ್ನೊಂದಿಗೆ||
ಅತಿಯಾಗಿ ಕಾಡಿತೀಗ ನೀ ನಿಂತುಹೋದ ಜಾಗ
ಏಕೆ ಗೈರುಹಾಜರಿ
ಬೇರೇನು ತೋಚದೀಗ ನೀ ನನ್ನೆ ನೋಡುವಾಗ
ಏನೀ ನಿನ್ನ ವೈಖರಿ
ನೀನು ಜೊತೆಯಲ್ಲಿದ್ದರೆ ದಾರಿ ಕಳೆದುಹೋಗಲಿ
ಯಾರು ಇಲ್ಲದೂರಲಿ ಸಣ್ಣ ಡೇರೆ ಕಾಣಲಿ
ಸ್ವೀಕರಿಸು ನೀನಿಗ ನನ್ನನ
||ಹೇಗಾದರು ಒಂದಾಗಲಿ ಈ ಭೂಮಿಯು ಆ ಬಾನಿಗೆ
ಇನ್ನಾದರು ಮಾತಾಡಲಿ ಈ ಜೀವವು ನಿನ್ನೊಂದಿಗೆ
ಆಮಂತ್ರಣ ಬಂತಾದರು ನನ್ನಲ್ಲಿದೆ ಈ ತಲ್ಲಣ
ಆಲಿಂಗನ ಕನಸ್ಸಾದರು ಕಣ್ಣಲ್ಲಿದೆ ಹೂ ಕಂಪನ||
Hegaadaru Ondaagali-female song lyrics from Kannada Movie Jeethu starring Edwin, Rachana Gowda, Dingri Nagaraj, Lyrics penned by A S Jeevan Sung by Anuradha Bhat, Music Composed by Vikas Vasishta, film is Directed by Edwin and film is released on 2013