-
ಇಡ್ಲಿ ವಡೆ ಪೂರಿ ದೋಸೆ ಯಕ್ಕ ನಿನ್ನ ಮನೆ ತೋರ್ಸೆ

ಶಕೀರಂಗೆ ವಯಸ್ಸಾಗಿದೆ ಬಸಂತಿಗು ಸುಸ್ತಾಗಿದೆ ಓಓಓಓ
ದಬ್ಬಾಕೊಂಡೆ ದಬ್ಬಾಕೊಂಡೆ ಪ್ರೀತಿಯಲ್ಲಿ ದಬ್ಬಾಕೊಂಡೆ
ಸಂದಿಯಲ್ಲಿ ಸಿಕ್ಕಾಕೊಂಡೆ ದಬ್ಬಾಕೊಂಡೆ ದಬ್ಬಾಕೊಂಡೆ
ಇಡ್ಲಿ ವಡೆ ಪೂರಿ ದೋಸೆ ಗಂಡ್ಸೆ ನಿಂಗೆ ಅತಿಯಾಸೆ
ಲೈಫು ಯಾಕೊ ಬೋರಾಗಿದೆ ನಂಗು ಪ್ರೀತಿ ಬೇಕಾಗಿದೆ ಓಓಓಓ

ತಂಟೆ ಮಾಡಿ ತಗ್ಲಾಕ್ಕೊಂಡೆ ದಬ್ಬಾಕೊಂಡೆ ದಬ್ಬಾಕೊಂಡೆ
ಹುಡುಗೀರೀಗ ತುಂಬಾ ಫಾಸ್ಟು ನಾವು ವೇಸ್ಟು ರಿ
ನೋ ನೊ ನೊ ನೋ
ಏರೊಪ್ಲೇನಿಗಿಂತ ಸ್ಪೀಡು ಇವರ ಮಾತು ರಿ
ನೋ ನೊ ನೊ ನೋ
ಅಯ್ಯೊ ಅಯ್ಯೊ ಹೊಟ್ಟೆಕಿಚ್ಚು ಸಾಕು ಸಾಕು ಬಾಯಿಮುಚ್ಚು
ಫೋನಿನಲ್ಲು ಡಬಲ್ ಸಿಮ್ಮು ಲವ್ವಿನಲ್ಲು ದಬಲ್ ಗೇಮು
ಗೋಲಿ ಸೋಡ ಕುಡಿದು ಕುಡಿದು ಪೋಲಿಯಾದನು
ನನ್ನ ಹಿಂದೆ ಬಿದ್ದೆ ಇವನು ಖಾಲಿಯಾದನು

ರಜನಿಕಾಂತ್ ಡೈಲಿ ನನಗೆ ಫೋನ್ ಮಾಡ್ತಾರೆ
ನೋ ನೊ ನೊ ನೋ
ಅಕ್ಕ ಹೊಸ ಸ್ಟೈಲು ಪ್ಲೀಸು ಕಲಿಸು ಅಂತಾರೆ
ನೋ ನೊ ನೊ ನೋ
ಅಯ್ಯೊ ಅಯ್ಯೊ ಬರಿ ಪೋಸು ನಿನ್ನ ಮಾತು ಓವರ್ ಡೋಸು
ಸನ್ನಿಗಿಂತ ತುಂಬ ಹಾಟು ಸೈಡು ಬಿಡು ಏ ಟಚ್ ಮಿ ನಾಟು
ಅಂತು ಇಂತು ಕೈ ಕೊಟ್ಟೆಬಿಟ್ಟಳು
ಕನಸ್ಸಿಗೊಂದು ಫುಲ್ ಸ್ಟಾಪ್ ಇಟ್ಟೆಬಿಟ್ಟಳು

Idli Vade song lyrics from Kannada Movie Jeethu starring Edwin, Rachana Gowda, Dingri Nagaraj, Lyrics penned by Vikas Vashishta Sung by Jassie Gift, Sunitha, Vikas Vashishta, Music Composed by Vikas Vasishta, film is Directed by Edwin and film is released on 2013