-
ಮುಂಜಾನೆಗಿಂತ ಮೊದಲು ಅರೆಬಿರಿದ ಹೂ ನೀನು
ಮುಸ್ಸಂಜೆಗಿಂತ ಮೊದಲು ಎದೆಗಿಳಿದ ಚಳಿ ನೀನು
ಬಾನೆಲ್ಲ ಚುಕ್ಕಿ ಚುಕ್ಕಿ ಬಾ ಈಗ ಹೆಕ್ಕಿ ಹೆಕ್ಕಿ
ಕಟ್ಟೋಣ ನಮ್ಮ ಪ್ರೀತಿಗೂಡು
ಆನಂದ ಉಕ್ಕಿ ಉಕ್ಕಿ ಆಗೋಣ ಜೋಡಿಹಕ್ಕಿ
ಒಂದಾಗಿ ಜೀವವೆರೆಡು
ಜೊತೆಗಿರಲು ನಾನು ನೀನು ಬೇಡ ಬೇರೆ ಏನು
ತಂಗಾಳಿ ಹೇಳೊ ಒಗಟು ಬಿಡಿಸೋಣ ಬಾ ಈಗ
ಒಂಚೂರು ನನ್ನ ಚಿವುಟು ಮೈ ಮರೆತೆ ನಾನೀಗ
ಬಾನೆಲ್ಲ ಚುಕ್ಕಿ ಚುಕ್ಕಿ ಬಾ ಈಗ ಹೆಕ್ಕಿ ಹೆಕ್ಕಿ
ಕಟ್ಟೋಣ ನಮ್ಮ ಪ್ರೀತಿಗೂಡು
ಆನಂದ ಉಕ್ಕಿ ಉಕ್ಕಿ ಆಗೋಣ ಜೋಡಿಹಕ್ಕಿ
ಒಂದಾಗಿ ಜೀವವೆರೆಡು
ಜೊತೆಗಿರಲು ನಾನು ನೀನು ಬೇಡ ಬೇರೆ ಏನು
ಕಂಬನಿ ಹನಿಗಳಲು ಜಾರಲು ನಾ ಬಿಡೆನು
ಎಲ್ಲವ ಸಹಿಸುವೆನು ನಿನ್ನನೆ ಮುಳುಗುವೆನು
ಯಾವುದೆ ಇತಿಮಿತಿಪರಿಮಿತಿ ಇಲ್ಲ ನಮ್ಮ ಪ್ರೀತಿಗೆ
ಸಾವಿರ ಕನಸ್ಸಿದೆ ಒಲವಿನ ನಾಳೆಗೆ
ನಿನ್ನ ಬಿಟ್ಟು ಇನ್ನೇನುಂಟು
ಜನುಮ ಜನುಮ ಬಿಡದೆ ಬೆರೆಯುವೆ ಹೀಗೆ
||ಮುಂಜಾನೆಗಿಂತ ಮೊದಲು ಅರೆಬಿರಿದ ಹೂ ನೀನು
ಮುಸ್ಸಂಜೆಗಿಂತ ಮೊದಲು ಎದೆಗಿಳಿದ ಚಳಿ ನೀನು||
ನೀನಿರೆ ಜೊತೆ ನನಗೆ ಸುಂದರ ಪ್ರತಿಘಳಿಗೆ
ಭಾವದ ಮೆರವಣಿಗೆ ಸಾಗಿದೆ ಅಡಿಗಡಿಗೆ
ಜೀವನ ನಳ ನಳ ನಳಿಸಲು ನೀನೆ ತಾನೆ ಕಾರಣ
ನೋವಲು ನಲಿಯಲು ಕಲಿಸಿದೆ ಈ ಮನ
ನನ್ನ ನಿನ್ನ ಜೋಡಿಯನ್ನ ಮುರಿಯೊ ಜನರ
ಕಪಟ ನಡೆಯದು ಎಂದು
||ಮುಂಜಾನೆಗಿಂತ ಮೊದಲು ಅರೆಬಿರಿದ ಹೂ ನೀನು
ಮುಸ್ಸಂಜೆಗಿಂತ ಮೊದಲು ಎದೆಗಿಳಿದ ಚಳಿ ನೀನು
ಬಾನೆಲ್ಲ ಚುಕ್ಕಿ ಚುಕ್ಕಿ ಬಾ ಈಗ ಹೆಕ್ಕಿ ಹೆಕ್ಕಿ
ಕಟ್ಟೋಣ ನಮ್ಮ ಪ್ರೀತಿಗೂಡು
ಆನಂದ ಉಕ್ಕಿ ಉಕ್ಕಿ ಆಗೋಣ ಜೋಡಿಹಕ್ಕಿ
ಒಂದಾಗಿ ಜೀವವೆರೆಡು
ಜೊತೆಗಿರಲು ನಾನು ನೀನು ಬೇಡ ಬೇರೆ ಏನು||
-
ಮುಂಜಾನೆಗಿಂತ ಮೊದಲು ಅರೆಬಿರಿದ ಹೂ ನೀನು
ಮುಸ್ಸಂಜೆಗಿಂತ ಮೊದಲು ಎದೆಗಿಳಿದ ಚಳಿ ನೀನು
ಬಾನೆಲ್ಲ ಚುಕ್ಕಿ ಚುಕ್ಕಿ ಬಾ ಈಗ ಹೆಕ್ಕಿ ಹೆಕ್ಕಿ
ಕಟ್ಟೋಣ ನಮ್ಮ ಪ್ರೀತಿಗೂಡು
ಆನಂದ ಉಕ್ಕಿ ಉಕ್ಕಿ ಆಗೋಣ ಜೋಡಿಹಕ್ಕಿ
ಒಂದಾಗಿ ಜೀವವೆರೆಡು
ಜೊತೆಗಿರಲು ನಾನು ನೀನು ಬೇಡ ಬೇರೆ ಏನು
ತಂಗಾಳಿ ಹೇಳೊ ಒಗಟು ಬಿಡಿಸೋಣ ಬಾ ಈಗ
ಒಂಚೂರು ನನ್ನ ಚಿವುಟು ಮೈ ಮರೆತೆ ನಾನೀಗ
ಬಾನೆಲ್ಲ ಚುಕ್ಕಿ ಚುಕ್ಕಿ ಬಾ ಈಗ ಹೆಕ್ಕಿ ಹೆಕ್ಕಿ
ಕಟ್ಟೋಣ ನಮ್ಮ ಪ್ರೀತಿಗೂಡು
ಆನಂದ ಉಕ್ಕಿ ಉಕ್ಕಿ ಆಗೋಣ ಜೋಡಿಹಕ್ಕಿ
ಒಂದಾಗಿ ಜೀವವೆರೆಡು
ಜೊತೆಗಿರಲು ನಾನು ನೀನು ಬೇಡ ಬೇರೆ ಏನು
ಕಂಬನಿ ಹನಿಗಳಲು ಜಾರಲು ನಾ ಬಿಡೆನು
ಎಲ್ಲವ ಸಹಿಸುವೆನು ನಿನ್ನನೆ ಮುಳುಗುವೆನು
ಯಾವುದೆ ಇತಿಮಿತಿಪರಿಮಿತಿ ಇಲ್ಲ ನಮ್ಮ ಪ್ರೀತಿಗೆ
ಸಾವಿರ ಕನಸ್ಸಿದೆ ಒಲವಿನ ನಾಳೆಗೆ
ನಿನ್ನ ಬಿಟ್ಟು ಇನ್ನೇನುಂಟು
ಜನುಮ ಜನುಮ ಬಿಡದೆ ಬೆರೆಯುವೆ ಹೀಗೆ
||ಮುಂಜಾನೆಗಿಂತ ಮೊದಲು ಅರೆಬಿರಿದ ಹೂ ನೀನು
ಮುಸ್ಸಂಜೆಗಿಂತ ಮೊದಲು ಎದೆಗಿಳಿದ ಚಳಿ ನೀನು||
ನೀನಿರೆ ಜೊತೆ ನನಗೆ ಸುಂದರ ಪ್ರತಿಘಳಿಗೆ
ಭಾವದ ಮೆರವಣಿಗೆ ಸಾಗಿದೆ ಅಡಿಗಡಿಗೆ
ಜೀವನ ನಳ ನಳ ನಳಿಸಲು ನೀನೆ ತಾನೆ ಕಾರಣ
ನೋವಲು ನಲಿಯಲು ಕಲಿಸಿದೆ ಈ ಮನ
ನನ್ನ ನಿನ್ನ ಜೋಡಿಯನ್ನ ಮುರಿಯೊ ಜನರ
ಕಪಟ ನಡೆಯದು ಎಂದು
||ಮುಂಜಾನೆಗಿಂತ ಮೊದಲು ಅರೆಬಿರಿದ ಹೂ ನೀನು
ಮುಸ್ಸಂಜೆಗಿಂತ ಮೊದಲು ಎದೆಗಿಳಿದ ಚಳಿ ನೀನು
ಬಾನೆಲ್ಲ ಚುಕ್ಕಿ ಚುಕ್ಕಿ ಬಾ ಈಗ ಹೆಕ್ಕಿ ಹೆಕ್ಕಿ
ಕಟ್ಟೋಣ ನಮ್ಮ ಪ್ರೀತಿಗೂಡು
ಆನಂದ ಉಕ್ಕಿ ಉಕ್ಕಿ ಆಗೋಣ ಜೋಡಿಹಕ್ಕಿ
ಒಂದಾಗಿ ಜೀವವೆರೆಡು
ಜೊತೆಗಿರಲು ನಾನು ನೀನು ಬೇಡ ಬೇರೆ ಏನು||
Munjaanegintha song lyrics from Kannada Movie Jeethu starring Edwin, Rachana Gowda, Dingri Nagaraj, Lyrics penned by Kaviraj Sung by Karthik, Sparsha, Music Composed by Vikas Vasishta, film is Directed by Edwin and film is released on 2013