Yaaro Aadalu Bandavaru Lyrics

ಯಾರೋ ಆಡಲು ಬಂದವರು Lyrics

in Jedara Bale

in ಜೇಡರ ಬಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರೋ ಆಡಲು ಬಂದವರು...
ಹೋಹೊಹೋ ಹ್ಹಹ್ಹ ಹೋಹೋ
ಯಾರೋ ಆಸೆಯ ತಂದವರೋ...
ಹೋಹೊಹೋ ಹ್ಹಹ್ಹ ಹೋಹೋ

|| ಯಾರೋ ಆಡಲು ಬಂದವರು  ||

ಬಳಿಗೆ ಬಳಿಗೆ ನೀ ಬಂದಾಗ
ನಗುತ ನಗುತ ನೀ ನಿಂದಾಗ
ನನಗು ನಿನಗೂ ಜೋತೆ ಎಂದಾಗ 
ಮನಸೋತೆ ನಾ ಆಗ..
ಬಳಿಗೆ ಬಳಿಗೆ ನೀ ಬಂದಾಗ
ನಗುತ ನಗುತ ನೀ ನಿಂದಾಗ
ನನಗು ನಿನಗೂ ಜೊತೆ ಎಂದಾಗ 
ಮನಸೋತೆ ನಾ ಆಗ..

ಡೋಂಟ್ ಟಚ್ ಮೀ... ಆ.ಆಆ...
ಲಲಲ್ಲಲಾ ಆ.ಆಆ... ಲಲಲ್ಲಲಾ
 
ನನ್ನ ನಿನ್ನ ಕೈ ಸೋಕಾಗ
ಏಕೋ ಏನೋ ಈ ಆವೇಗ 
ನನ್ನ ನಿನ್ನ ಕೈ ಸೋಕಾಗ
ಏಕೋ ಏನೋ ಈ ಆವೇಗ 
ನನ್ನಲಿ ನೀನಾಗಿ ನಿನ್ನಲ್ಲಿ
ನಾನಾದೆನೋ 
ನನ್ನಲಿ ನೀನಾಗಿ ನಿನ್ನಲ್ಲಿ ನಾನಾದೆನೋ...
 
ಲಲಲಾ ಲಲಲಾ ...
ಹ್ಹಹ್ಹಹಾ ಹ್ಹಹ್ಹಹಾ   
ನನ್ನ ಡಾರ್ಲಿಂಗ್ ನೀನಾಗು ಬಾ 
 
|| ಯಾರೋ ಆಡಲು ಬಂದವರು  ||
 
ಸಂಚು ಸಂಚು ಆ ಕಣ್ಣಲ್ಲಿ
ಮಿಂಚು ಮಿಂಚು ಈ ಹೆಣ್ಣಲ್ಲಿ 
ಸಂಚು ಸಂಚು ಆ ಕಣ್ಣಲ್ಲಿ
ಮಿಂಚು ಮಿಂಚು ಈ ಹೆಣ್ಣಲ್ಲಿ 
ನಿನ್ನಿಂದ ನೂರಾಸೆ ಎನ್ನಲಿ ಮೈದೋರಿದೆ 
ನಿನ್ನಿಂದ ನೂರಾಸೆ ಎನ್ನಲಿ ಮೈದೋರಿದೆ

ಹ್ಹಹ್ಹಹಾ ಹ್ಹಹ್ಹಹಾ ಹ್ಹಹ್ಹಹಾ ಹ್ಹ 
ಹ್ಹಹಾಹೋ ಹ್ಹಹಾಹೋ ಹ್ಹಹಾಹೋ 
ನನ್ನ ಡಾರ್ಲಿಂಗ್ ನೀನಾಗಿ ಬಾ.. 
 
|| ಯಾರೋ ಆಡಲು ಬಂದವರು...  
ಹ್ಹಹೋ ಹ್ಹಹೋಹ್ಹಹೋ
ಯಾರೋ ಆಸೆಯ ತಂದವರೋ...
ಲಲ್ಲಲ್ಲಾ  ಲಲ್ಲಲ್ಲಾ ಲಲ್ಲಲ್ಲಾ
ಬಳಿಗೆ ಬಳಿಗೆ ನೀ ಬಂದಾಗ
ನಗುತ ನಗುತ ನೀ ನಿಂದಾಗ
ನನಗು ನಿನಗೂ ಜೊತೆ ಎಂದಾಗ 
ಮನಸೋತೆ ನಾ ಆಗ.. ||

ಯಾರೋ ಆಡಲು ಬಂದವರು...
ಹೋಹೊಹೋ ಹ್ಹಹ್ಹ ಹೋಹೋ
ಯಾರೋ ಆಸೆಯ ತಂದವರೋ...
ಹೋಹೊಹೋ ಹ್ಹಹ್ಹ ಹೋಹೋ

|| ಯಾರೋ ಆಡಲು ಬಂದವರು  ||

ಬಳಿಗೆ ಬಳಿಗೆ ನೀ ಬಂದಾಗ
ನಗುತ ನಗುತ ನೀ ನಿಂದಾಗ
ನನಗು ನಿನಗೂ ಜೋತೆ ಎಂದಾಗ 
ಮನಸೋತೆ ನಾ ಆಗ..
ಬಳಿಗೆ ಬಳಿಗೆ ನೀ ಬಂದಾಗ
ನಗುತ ನಗುತ ನೀ ನಿಂದಾಗ
ನನಗು ನಿನಗೂ ಜೊತೆ ಎಂದಾಗ 
ಮನಸೋತೆ ನಾ ಆಗ..

ಡೋಂಟ್ ಟಚ್ ಮೀ... ಆ.ಆಆ...
ಲಲಲ್ಲಲಾ ಆ.ಆಆ... ಲಲಲ್ಲಲಾ
 
ನನ್ನ ನಿನ್ನ ಕೈ ಸೋಕಾಗ
ಏಕೋ ಏನೋ ಈ ಆವೇಗ 
ನನ್ನ ನಿನ್ನ ಕೈ ಸೋಕಾಗ
ಏಕೋ ಏನೋ ಈ ಆವೇಗ 
ನನ್ನಲಿ ನೀನಾಗಿ ನಿನ್ನಲ್ಲಿ
ನಾನಾದೆನೋ 
ನನ್ನಲಿ ನೀನಾಗಿ ನಿನ್ನಲ್ಲಿ ನಾನಾದೆನೋ...
 
ಲಲಲಾ ಲಲಲಾ ...
ಹ್ಹಹ್ಹಹಾ ಹ್ಹಹ್ಹಹಾ   
ನನ್ನ ಡಾರ್ಲಿಂಗ್ ನೀನಾಗು ಬಾ 
 
|| ಯಾರೋ ಆಡಲು ಬಂದವರು  ||
 
ಸಂಚು ಸಂಚು ಆ ಕಣ್ಣಲ್ಲಿ
ಮಿಂಚು ಮಿಂಚು ಈ ಹೆಣ್ಣಲ್ಲಿ 
ಸಂಚು ಸಂಚು ಆ ಕಣ್ಣಲ್ಲಿ
ಮಿಂಚು ಮಿಂಚು ಈ ಹೆಣ್ಣಲ್ಲಿ 
ನಿನ್ನಿಂದ ನೂರಾಸೆ ಎನ್ನಲಿ ಮೈದೋರಿದೆ 
ನಿನ್ನಿಂದ ನೂರಾಸೆ ಎನ್ನಲಿ ಮೈದೋರಿದೆ

ಹ್ಹಹ್ಹಹಾ ಹ್ಹಹ್ಹಹಾ ಹ್ಹಹ್ಹಹಾ ಹ್ಹ 
ಹ್ಹಹಾಹೋ ಹ್ಹಹಾಹೋ ಹ್ಹಹಾಹೋ 
ನನ್ನ ಡಾರ್ಲಿಂಗ್ ನೀನಾಗಿ ಬಾ.. 
 
|| ಯಾರೋ ಆಡಲು ಬಂದವರು...  
ಹ್ಹಹೋ ಹ್ಹಹೋಹ್ಹಹೋ
ಯಾರೋ ಆಸೆಯ ತಂದವರೋ...
ಲಲ್ಲಲ್ಲಾ  ಲಲ್ಲಲ್ಲಾ ಲಲ್ಲಲ್ಲಾ
ಬಳಿಗೆ ಬಳಿಗೆ ನೀ ಬಂದಾಗ
ನಗುತ ನಗುತ ನೀ ನಿಂದಾಗ
ನನಗು ನಿನಗೂ ಜೊತೆ ಎಂದಾಗ 
ಮನಸೋತೆ ನಾ ಆಗ.. ||

Yaaro Aadalu Bandavaru song lyrics from Kannada Movie Jedara Bale starring Dr Rajkumar, Udayakumar, Narasimharaju, Lyrics penned by R N Jayagopal Sung by L R Eswari, Music Composed by G K Venkatesh, film is Directed by Dorai-Bhagavan and film is released on 1968

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ