Iniya Banda Samaya Lyrics

ಇನಿಯಾ ಬಂದ ಸಮಯ Lyrics

in Jedara Bale

in ಜೇಡರ ಬಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ... ಆಆಆ... ಆಆಆ...
ಆಆಆ... ಆಆಆ... ಆಆಆ...
 
ಇನಿಯಾ ಬಂದ ಸಮಯ
ಹರೆಯ ನೀಡೆ ತರೆಯ 
ಮೈ ಮರೆತೆ ಮನಸೋತೆ
ಹಾಡುತಲಿ ಈ ಗೀತೆಯ 
 
|| ಇನಿಯಾ ಬಂದ ಸಮಯ
ಹರೆಯ ನೀಡೆ ತರೆಯ 
ಮೈ ಮರೆತೆ ಮನಸೋತೆ
ಹಾಡುತಲಿ ಈ ಗೀತೆಯ….|| 
 
ಆಸೆ ಹಸೆಯ ಮೇಲೆ
ಅನುರಾಗ ಕುಸುಮ ಮಾಲೆ 
ಆಸೆ ಹಸೆಯ ಮೇಲೆ
ಅನುರಾಗ ಕುಸುಮ ಮಾಲೆ 
ಅರಸ ನಿನಗೆ ಎಂದೆ...
ಅರಸ ನಿನಗೆ ಎಂದೆ... 
ಮುಡಿಪು ಮಾಡಿ ನಿಂದೆ...
ಆ…ಆ…ಆ…..ಆ….ಆ…  
 
|| ಇನಿಯಾ ಬಂದ ಸಮಯ
ಹರೆಯ ನೀಡೆ ತರೆಯ 
ಮೈ ಮರೆತೆ ಮನಸೋತೆ
ಹಾಡುತಲಿ ಈ ಗೀತೆಯ….|| 
 
ಹೃದಯ ಬಾನಿನಲ್ಲಿ
ಕಿರುನಗೆಯ ಕಿರಣ ಚೆಲ್ಲಿ 
ಹೃದಯ ಬಾನಿನಲ್ಲಿ
ಕಿರುನಗೆಯ ಕಿರಣ ಚೆಲ್ಲಿ 
ಗೆಳೆಯಾ ಬರುವೇ ಇಲ್ಲಿ...
ಗೆಳೆಯಾ ಬರುವೇ ಇಲ್ಲಿ... 
ಬೆರೆಯೇ ಬಾಳಿನಲ್ಲಿ ಆಆಆ..
ಓಓಓ ಆಆಆ... ಓಓಓ 
 
|| ಇನಿಯಾ ಬಂದ ಸಮಯ
ಹರೆಯ ನೀಡೆ ತರೆಯ 
ಮೈ ಮರೆತೆ ಮನಸೋತೆ
ಹಾಡುತಲಿ ಈ ಗೀತೆಯ….
ಇನಿಯಾ ಬಂದ ಸಮಯ…|| 
 

ಆಆಆ... ಆಆಆ... ಆಆಆ...
ಆಆಆ... ಆಆಆ... ಆಆಆ...
 
ಇನಿಯಾ ಬಂದ ಸಮಯ
ಹರೆಯ ನೀಡೆ ತರೆಯ 
ಮೈ ಮರೆತೆ ಮನಸೋತೆ
ಹಾಡುತಲಿ ಈ ಗೀತೆಯ 
 
|| ಇನಿಯಾ ಬಂದ ಸಮಯ
ಹರೆಯ ನೀಡೆ ತರೆಯ 
ಮೈ ಮರೆತೆ ಮನಸೋತೆ
ಹಾಡುತಲಿ ಈ ಗೀತೆಯ….|| 
 
ಆಸೆ ಹಸೆಯ ಮೇಲೆ
ಅನುರಾಗ ಕುಸುಮ ಮಾಲೆ 
ಆಸೆ ಹಸೆಯ ಮೇಲೆ
ಅನುರಾಗ ಕುಸುಮ ಮಾಲೆ 
ಅರಸ ನಿನಗೆ ಎಂದೆ...
ಅರಸ ನಿನಗೆ ಎಂದೆ... 
ಮುಡಿಪು ಮಾಡಿ ನಿಂದೆ...
ಆ…ಆ…ಆ…..ಆ….ಆ…  
 
|| ಇನಿಯಾ ಬಂದ ಸಮಯ
ಹರೆಯ ನೀಡೆ ತರೆಯ 
ಮೈ ಮರೆತೆ ಮನಸೋತೆ
ಹಾಡುತಲಿ ಈ ಗೀತೆಯ….|| 
 
ಹೃದಯ ಬಾನಿನಲ್ಲಿ
ಕಿರುನಗೆಯ ಕಿರಣ ಚೆಲ್ಲಿ 
ಹೃದಯ ಬಾನಿನಲ್ಲಿ
ಕಿರುನಗೆಯ ಕಿರಣ ಚೆಲ್ಲಿ 
ಗೆಳೆಯಾ ಬರುವೇ ಇಲ್ಲಿ...
ಗೆಳೆಯಾ ಬರುವೇ ಇಲ್ಲಿ... 
ಬೆರೆಯೇ ಬಾಳಿನಲ್ಲಿ ಆಆಆ..
ಓಓಓ ಆಆಆ... ಓಓಓ 
 
|| ಇನಿಯಾ ಬಂದ ಸಮಯ
ಹರೆಯ ನೀಡೆ ತರೆಯ 
ಮೈ ಮರೆತೆ ಮನಸೋತೆ
ಹಾಡುತಲಿ ಈ ಗೀತೆಯ….
ಇನಿಯಾ ಬಂದ ಸಮಯ…|| 
 

Iniya Banda Samaya song lyrics from Kannada Movie Jedara Bale starring Dr Rajkumar, Udayakumar, Narasimharaju, Lyrics penned by R N Jayagopal Sung by S Janaki, Music Composed by G K Venkatesh, film is Directed by Dorai-Bhagavan and film is released on 1968

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ