Hello Mister Lyrics

ಹಲೋ ಮಿಸ್ಟರ್ Lyrics

in Jedara Bale

in ಜೇಡರ ಬಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಲೋ ಮಿಸ್ಟರ್ ಕಮಾನ್ ಫಾಸ್ಟರ್ 
ಬದಲುಂಟೆ ಸವಾಲಿಗೆ… 
ಚೆಲೋ ಮಿಸ್ಟರ್ ಏಕೆ ಫಿಯರ್
ಬನ್ನಿ ಬನ್ನಿ ನಮ್ಮೊಂದಿಗೆ
 
|| ಹಲೋ ಮಿಸ್ಟರ್ ಕಮಾನ್ ಫಾಸ್ಟರ್ 
ಬದಲುಂಟೆ ಸವಾಲಿಗೆ 
ಚೆಲೋ ಮಿಸ್ಟರ್ ಏಕೆ ಫಿಯರ್
ಬನ್ನಿ ಬನ್ನಿ ನಮ್ಮೊಂದಿಗೆ ….||
 
ಯ್ಯಯ್ಯಯ್ಯಾಯ್ಯ.... ಯ್ಯಯ್ಯಯ್ಯಾಯ್ಯ ... 
ಯ್ಯಯ್ಯಯ್ಯಾಯ್ಯ.... ಯ್ಯಯ್ಯಯ್ಯಾಯ್ಯ ... 
ಯ್ಯಯ್ಯಯ್ಯಾ  ಯ್ಯಯ್ಯಯಾ 
 
ಹೂವು ಅರಳಿದೆ ದುಂಬಿ ಅರಸಿದೆ
ಕರೆಯ ನೀಡಿದೆ ಲವ್ ಲವ್
ಹರೆಯ ಬಂದಿದೆ ಹೃದಯ ತುಂಬಿದೆ
ಮನಸು ಕೇಳಿದೆ ಹೌ ಹೌ
ಹೆಣ್ಣಿನ ಸೊಬಗನು ನೋಡಿ
ಮನಸಿನ ತಳಮಳ ದೂಡಿ
ಗೆಳತಿಯ ಜೊತೆಯಲಿ ಓಡಿ
ಹೊಸ ಹೊಸ ಪಾಠವ ಕಲಿಯುತಾ
ಈ ದಿನ ಆಡಿ ಹಾಡಿ… 
 
|| ಹಲೋ ಮಿಸ್ಟರ್ ಕಮಾನ್ ಫಾಸ್ಟರ್ 
ಬದಲುಂಟೆ ಸವಾಲಿಗೆ 
ಚೆಲೋ ಮಿಸ್ಟರ್ ಏಕೆ ಫಿಯರ್
ಬನ್ನಿ ಬನ್ನಿ ನಮ್ಮೊಂದಿಗೆ ….||
 
ಯ್ಯಯ್ಯಯ್ಯಾಯ್ಯ.... ಯ್ಯಯ್ಯಯ್ಯಾಯ್ಯ ... 
ಯ್ಯಯ್ಯಯ್ಯಾಯ್ಯ.... ಯ್ಯಯ್ಯಯ್ಯಾಯ್ಯ ... 
ಯ್ಯಯ್ಯಯ್ಯಾ  ಯ್ಯಯ್ಯಯಾ 
 
ಗಾಳಿ ಬೀಸಿದೆ ಹಸಿರು ಹಾಸಿದೆ
ಹಕ್ಕಿ ಹಾಡಿದೆ ಕೂ.. ಕೂ..
ಹರುಷ ಹೊಮ್ಮಿದೆ ನಗೆಯು ಚಿಮ್ಮಿದೆ
ಒಲವು ಬಂದಿದೆ... ಜೂ.. ಜೂ...
ಆಟಕೆ ಓಟಕೆ ಸೈ... ಸೈ..
ಕುಲುಕಿಸೆ ಬಯಸಿದೆ ಕೈ . ಮೈ..
ಕರಗಳು  ಬೀಸಿದೆ ಬೈ.. ಬೈ...
ಹುಡುಗಿಯ ಗೆಳೆತನ ಬಳಸಲು
ನಾಚಿಕೆ ಮೈ..  ಮೈ...  ಮೈ...     
 
|| ಹಲೋ ಮಿಸ್ಟರ್ ಕಮಾನ್ ಫಾಸ್ಟರ್ 
ಬದಲುಂಟೆ ಸವಾಲಿಗೆ 
ಚೆಲೋ ಮಿಸ್ಟರ್ ಏಕೆ ಫಿಯರ್
ಬನ್ನಿ ಬನ್ನಿ ನಮ್ಮೊಂದಿಗೆ ….||
 
ಯ್ಯಯ್ಯಯ್ಯಾಯ್ಯ.... ಯ್ಯಯ್ಯಯ್ಯಾಯ್ಯ ... 
ಯ್ಯಯ್ಯಯ್ಯಾಯ್ಯ.... ಯ್ಯಯ್ಯಯ್ಯಾಯ್ಯ ... 
ಯ್ಯಯ್ಯಯ್ಯಾ  ಯ್ಯಯ್ಯಯಾ 
 

ಹಲೋ ಮಿಸ್ಟರ್ ಕಮಾನ್ ಫಾಸ್ಟರ್ 
ಬದಲುಂಟೆ ಸವಾಲಿಗೆ… 
ಚೆಲೋ ಮಿಸ್ಟರ್ ಏಕೆ ಫಿಯರ್
ಬನ್ನಿ ಬನ್ನಿ ನಮ್ಮೊಂದಿಗೆ
 
|| ಹಲೋ ಮಿಸ್ಟರ್ ಕಮಾನ್ ಫಾಸ್ಟರ್ 
ಬದಲುಂಟೆ ಸವಾಲಿಗೆ 
ಚೆಲೋ ಮಿಸ್ಟರ್ ಏಕೆ ಫಿಯರ್
ಬನ್ನಿ ಬನ್ನಿ ನಮ್ಮೊಂದಿಗೆ ….||
 
ಯ್ಯಯ್ಯಯ್ಯಾಯ್ಯ.... ಯ್ಯಯ್ಯಯ್ಯಾಯ್ಯ ... 
ಯ್ಯಯ್ಯಯ್ಯಾಯ್ಯ.... ಯ್ಯಯ್ಯಯ್ಯಾಯ್ಯ ... 
ಯ್ಯಯ್ಯಯ್ಯಾ  ಯ್ಯಯ್ಯಯಾ 
 
ಹೂವು ಅರಳಿದೆ ದುಂಬಿ ಅರಸಿದೆ
ಕರೆಯ ನೀಡಿದೆ ಲವ್ ಲವ್
ಹರೆಯ ಬಂದಿದೆ ಹೃದಯ ತುಂಬಿದೆ
ಮನಸು ಕೇಳಿದೆ ಹೌ ಹೌ
ಹೆಣ್ಣಿನ ಸೊಬಗನು ನೋಡಿ
ಮನಸಿನ ತಳಮಳ ದೂಡಿ
ಗೆಳತಿಯ ಜೊತೆಯಲಿ ಓಡಿ
ಹೊಸ ಹೊಸ ಪಾಠವ ಕಲಿಯುತಾ
ಈ ದಿನ ಆಡಿ ಹಾಡಿ… 
 
|| ಹಲೋ ಮಿಸ್ಟರ್ ಕಮಾನ್ ಫಾಸ್ಟರ್ 
ಬದಲುಂಟೆ ಸವಾಲಿಗೆ 
ಚೆಲೋ ಮಿಸ್ಟರ್ ಏಕೆ ಫಿಯರ್
ಬನ್ನಿ ಬನ್ನಿ ನಮ್ಮೊಂದಿಗೆ ….||
 
ಯ್ಯಯ್ಯಯ್ಯಾಯ್ಯ.... ಯ್ಯಯ್ಯಯ್ಯಾಯ್ಯ ... 
ಯ್ಯಯ್ಯಯ್ಯಾಯ್ಯ.... ಯ್ಯಯ್ಯಯ್ಯಾಯ್ಯ ... 
ಯ್ಯಯ್ಯಯ್ಯಾ  ಯ್ಯಯ್ಯಯಾ 
 
ಗಾಳಿ ಬೀಸಿದೆ ಹಸಿರು ಹಾಸಿದೆ
ಹಕ್ಕಿ ಹಾಡಿದೆ ಕೂ.. ಕೂ..
ಹರುಷ ಹೊಮ್ಮಿದೆ ನಗೆಯು ಚಿಮ್ಮಿದೆ
ಒಲವು ಬಂದಿದೆ... ಜೂ.. ಜೂ...
ಆಟಕೆ ಓಟಕೆ ಸೈ... ಸೈ..
ಕುಲುಕಿಸೆ ಬಯಸಿದೆ ಕೈ . ಮೈ..
ಕರಗಳು  ಬೀಸಿದೆ ಬೈ.. ಬೈ...
ಹುಡುಗಿಯ ಗೆಳೆತನ ಬಳಸಲು
ನಾಚಿಕೆ ಮೈ..  ಮೈ...  ಮೈ...     
 
|| ಹಲೋ ಮಿಸ್ಟರ್ ಕಮಾನ್ ಫಾಸ್ಟರ್ 
ಬದಲುಂಟೆ ಸವಾಲಿಗೆ 
ಚೆಲೋ ಮಿಸ್ಟರ್ ಏಕೆ ಫಿಯರ್
ಬನ್ನಿ ಬನ್ನಿ ನಮ್ಮೊಂದಿಗೆ ….||
 
ಯ್ಯಯ್ಯಯ್ಯಾಯ್ಯ.... ಯ್ಯಯ್ಯಯ್ಯಾಯ್ಯ ... 
ಯ್ಯಯ್ಯಯ್ಯಾಯ್ಯ.... ಯ್ಯಯ್ಯಯ್ಯಾಯ್ಯ ... 
ಯ್ಯಯ್ಯಯ್ಯಾ  ಯ್ಯಯ್ಯಯಾ 
 

Hello Mister song lyrics from Kannada Movie Jedara Bale starring Dr Rajkumar, Udayakumar, Narasimharaju, Lyrics penned by R N Jayagopal Sung by S Janaki, Music Composed by G K Venkatesh, film is Directed by Dorai-Bhagavan and film is released on 1968

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ