ಅಂಜದೇ.... ಅಳುಕದೇ.......
ಅಂಜದೇ... ಅಳುಕದೇ...
ಹಾಡು ರಾಜ ನೋಡಬೇಡ
ಹಿಂದೆ ಮುಂದೆ…ಕಳ್ಳೆದೆ ತೋರದೆ
ಕಡೆಯ ಆಟ ಆಡು ಧೈರ್ಯದೆ
|| ಅಂಜದೇ... ಅಳುಕದೇ...
ಹಾಡು ರಾಜ ನೋಡಬೇಡ
ಹಿಂದೆ ಮುಂದೆ…ಕಳ್ಳೆದೆ ತೋರದೆ
ಕಡೆಯ ಆಟ ಆಡು ಧೈರ್ಯದೆ…||
ಸೋಲು ಗೆಲುವು ಬಾಳಿನಲ್ಲಿ ನೋಡದೆ
ಕಳ್ಳ ಕಪಟ ಸುಳ್ಳು ಮೋಸ ತೋರದೆ
ಕಾಲ ನೋಡಿ ರಂಗು ಬದಲು ಮಾಡದೆ
ಆಡಿದಾಗ ಜಯವು ನಿನ್ನದೇ.....
ಸೋಲು ಗೆಲುವು ಬಾಳಿನಲ್ಲಿ ನೋಡದೆ
ಕಳ್ಳ ಕಪಟ ಸುಳ್ಳು ಮೋಸ ತೋರದೆ
ಕಾಲ ನೋಡಿ ರಂಗು ಬದಲು ಮಾಡದೆ
ಆಡಿದಾಗ ಜಯವು ನಿನ್ನದೇ
ಹಾಸು ಕೈಯಲಿ ಕಾಸು ಜೇಬಲಿ
ಭಾಗ್ಯದ ಪರೀಕ್ಷೆಯಾಗಲಿ
|| ಅಂಜದೇ... ಅಳುಕದೇ...
ಹಾಡು ರಾಜ ನೋಡಬೇಡ
ಹಿಂದೆ ಮುಂದೆ…ಕಳ್ಳೆದೆ ತೋರದೆ
ಕಡೆಯ ಆಟ ಆಡು ಧೈರ್ಯದೆ…||
ಜೀವನದ ಜೂಜು ಇದು ಮರೆಯದೆ
ಜಾಗರೂಕನಾಗಿ ಮೋಸ ಹೋಗದೆ
ಜಾರಿ ಬೀಳಬೇಡ ಹಗೆಯ ಜಾಲದೆ
ಜಾಗ ನೋಡು ಗಮನ ತಪ್ಪದೇ....
ಜೀವನದ ಜೂಜು ಇದು ಮರೆಯದೆ
ಜಾಗರೂಕನಾಗಿ ಮೋಸ ಹೋಗದೆ
ಜಾರಿ ಬೀಳಬೇಡ ಹಗೆಯ ಜಾಲದೆ
ಜಾಗ ನೋಡು ಗಮನ ತಪ್ಪದೇ....
ಕಣ್ಣು ನೋಡಲಿ ಸನ್ನೆಯಾಗಲಿ
ಅಪಾಯದ ನೀರೀಕ್ಷೆ ಮಾಡಲಿ
|| ಅಂಜದೇ... ಅಳುಕದೇ...
ಹಾಡು ರಾಜ ನೋಡಬೇಡ
ಹಿಂದೆ ಮುಂದೆ…ಕಳ್ಳೆದೆ ತೋರದೆ
ಕಡೆಯ ಆಟ ಆಡು ಧೈರ್ಯದೆ…||
ಅಂಜದೇ.... ಅಳುಕದೇ.......
ಅಂಜದೇ... ಅಳುಕದೇ...
ಹಾಡು ರಾಜ ನೋಡಬೇಡ
ಹಿಂದೆ ಮುಂದೆ…ಕಳ್ಳೆದೆ ತೋರದೆ
ಕಡೆಯ ಆಟ ಆಡು ಧೈರ್ಯದೆ
|| ಅಂಜದೇ... ಅಳುಕದೇ...
ಹಾಡು ರಾಜ ನೋಡಬೇಡ
ಹಿಂದೆ ಮುಂದೆ…ಕಳ್ಳೆದೆ ತೋರದೆ
ಕಡೆಯ ಆಟ ಆಡು ಧೈರ್ಯದೆ…||
ಸೋಲು ಗೆಲುವು ಬಾಳಿನಲ್ಲಿ ನೋಡದೆ
ಕಳ್ಳ ಕಪಟ ಸುಳ್ಳು ಮೋಸ ತೋರದೆ
ಕಾಲ ನೋಡಿ ರಂಗು ಬದಲು ಮಾಡದೆ
ಆಡಿದಾಗ ಜಯವು ನಿನ್ನದೇ.....
ಸೋಲು ಗೆಲುವು ಬಾಳಿನಲ್ಲಿ ನೋಡದೆ
ಕಳ್ಳ ಕಪಟ ಸುಳ್ಳು ಮೋಸ ತೋರದೆ
ಕಾಲ ನೋಡಿ ರಂಗು ಬದಲು ಮಾಡದೆ
ಆಡಿದಾಗ ಜಯವು ನಿನ್ನದೇ
ಹಾಸು ಕೈಯಲಿ ಕಾಸು ಜೇಬಲಿ
ಭಾಗ್ಯದ ಪರೀಕ್ಷೆಯಾಗಲಿ
|| ಅಂಜದೇ... ಅಳುಕದೇ...
ಹಾಡು ರಾಜ ನೋಡಬೇಡ
ಹಿಂದೆ ಮುಂದೆ…ಕಳ್ಳೆದೆ ತೋರದೆ
ಕಡೆಯ ಆಟ ಆಡು ಧೈರ್ಯದೆ…||
ಜೀವನದ ಜೂಜು ಇದು ಮರೆಯದೆ
ಜಾಗರೂಕನಾಗಿ ಮೋಸ ಹೋಗದೆ
ಜಾರಿ ಬೀಳಬೇಡ ಹಗೆಯ ಜಾಲದೆ
ಜಾಗ ನೋಡು ಗಮನ ತಪ್ಪದೇ....
ಜೀವನದ ಜೂಜು ಇದು ಮರೆಯದೆ
ಜಾಗರೂಕನಾಗಿ ಮೋಸ ಹೋಗದೆ
ಜಾರಿ ಬೀಳಬೇಡ ಹಗೆಯ ಜಾಲದೆ
ಜಾಗ ನೋಡು ಗಮನ ತಪ್ಪದೇ....
ಕಣ್ಣು ನೋಡಲಿ ಸನ್ನೆಯಾಗಲಿ
ಅಪಾಯದ ನೀರೀಕ್ಷೆ ಮಾಡಲಿ
|| ಅಂಜದೇ... ಅಳುಕದೇ...
ಹಾಡು ರಾಜ ನೋಡಬೇಡ
ಹಿಂದೆ ಮುಂದೆ…ಕಳ್ಳೆದೆ ತೋರದೆ
ಕಡೆಯ ಆಟ ಆಡು ಧೈರ್ಯದೆ…||
Anjade Alukade song lyrics from Kannada Movie Jedara Bale starring Dr Rajkumar, Udayakumar, Narasimharaju, Lyrics penned by R N Jayagopal Sung by S Janaki, Music Composed by G K Venkatesh, film is Directed by Dorai-Bhagavan and film is released on 1968