-
ತರಿಕೆರೆ ಏರಿಮೇಲೆ ಮೂರುಕುರಿ ಹೋದಮೇಲೆ
ರಂಗಿ ಜೊತೆ ರಂಗಿನಾಟ ಕಲರ್ ಪುಲ್ಲೆ
ತರಿಕೆರೆ ಏರಿಮೇಲೆ ಮೂರುಕುರಿ ಹೋದಮೇಲೆ
ರಂಗಿ ಜೊತೆ ರಂಗಿನಾಟ ಕಲರ್ ಪುಲ್ಲೆ
ಏ ವೈಟು ಕಲರ್ ವೈಟು ಕಲರ್ಹುಡುಗಿ ಸಿಕ್ರೆ
ಸ್ಮೈಲು ಕೊಡೊ ಅವಳು ನಕ್ರೆ
ಮಸ್ತ್ ಕಲರ್ ಮಸ್ತ್ ಕಲರ್ ನಿಂಗೆ ಸಿಕ್ರೆ
ಡಂಡನಕ ಡಂಡನಕಾರೆ
ಅವಳು ಕಲರ್ ಇವನು ಕಲರ್ ಫುಲ್ಲು ಕಲರ್
ಲವ್ ಕಲರ್ ಲವ್ಲಿ ಕಲರ್ ದಿಲ್ ಕಲರ್
ತರಿಕೆರೆ ಏರಿಮೇಲೆ ಮೂರುಕುರಿ ಹೋದಮೇಲೆ
ರಂಗಿ ಜೊತೆ ರಂಗಿನಾಟ ಕಲರ್ ಪುಲ್ಲೆ
ತರಿಕೆರೆ ಏರಿಮೇಲೆ ಮೂರುಕುರಿ ಹೋದಮೇಲೆ
ರಂಗಿ ಜೊತೆ ರಂಗಿನಾಟ ಕಲರ್ ಪುಲ್ಲೆ
ಭೂಮಿಯಂತ ಮಾಡ್ದ ಯಾರೊ ನೂರಾರು ಕಲರ್ ಹಾಕಿ
ವೈಟು ವೈಟು ಆಕಾಶನ ಒಗ್ದೋರೆ ನೀಲಿ ಹಾಕಿ
ಅಬ್ಬಬ್ಬಬ್ಬ ಹಣ್ಣು ಇಟ್ಟಿಗೆಗೆ ಪೇಂಟು ಹಾಕಿ
ನಂದು ಅನ್ನೋರ್ನ ನೇಣು ಹಾಕಿ
ಏ ಮಾಮೊ ಮಾಮೊ ದುನಿಯಾ ಕಲರ್ ಕಲರೊ
ಅವಳು ಕಲರ್ ಇವನು ಕಲರ್ ಫುಲ್ಲು ಕಲರ್
ಲವ್ ಕಲರ್ ಲವ್ಲಿ ಕಲರ್ ದಿಲ್ ಕಲರ್
||ತರಿಕೆರೆ ಏರಿಮೇಲೆ ಮೂರುಕುರಿ ಹೋದಮೇಲೆ
ರಂಗಿ ಜೊತೆ ರಂಗಿನಾಟ ಕಲರ್ ಪುಲ್ಲೆ||
||ತರಿಕೆರೆ ಏರಿಮೇಲೆ ಮೂರುಕುರಿ ಹೋದಮೇಲೆ
ರಂಗಿ ಜೊತೆ ರಂಗಿನಾಟ ಕಲರ್ ಪುಲ್ಲೆ||
ನಮ್ದು ನಿಮ್ದು ಬ್ಲಡ್ ರೆಡ್ ವ್ಯತ್ಯಾಸ ಆಗೊದಿಲ್ಲ
ಹೋಲಿ ಹಬ್ಬ ಬಂದ್ರೆ ಸಾಕು ಜಾತಿಗೆ ಕೆಲ್ಸ ಇಲ್ಲ
ಆಹ ಮಜಾ ಮಾಡೋಣ ಬಾರೊ ಮಗಾ
ಬಣ್ಣ ಹಚ್ಚೋಣ ಬಾರೊ ಈಗ
ಲೈಫೆ ನೋಡು ಏಳೆ ಏಳೆ ಕಲರ್
ಅವಳು ಕಲರ್ ಇವನು ಕಲರ್ ಫುಲ್ಲು ಕಲರ್
ಲವ್ ಕಲರ್ ಲವ್ಲಿ ಕಲರ್ ದಿಲ್ ಕಲರ್
||ತರಿಕೆರೆ ಏರಿಮೇಲೆ ಮೂರುಕುರಿ ಹೋದಮೇಲೆ
ರಂಗಿ ಜೊತೆ ರಂಗಿನಾಟ ಕಲರ್ ಪುಲ್ಲೆ||
||ತರಿಕೆರೆ ಏರಿಮೇಲೆ ಮೂರುಕುರಿ ಹೋದಮೇಲೆ
ನನ್ನ ಜೊತೆ ರಂಗಿನಾಟ ಕಲರ್ ಪುಲ್ಲೆ||
-
ತರಿಕೆರೆ ಏರಿಮೇಲೆ ಮೂರುಕುರಿ ಹೋದಮೇಲೆ
ರಂಗಿ ಜೊತೆ ರಂಗಿನಾಟ ಕಲರ್ ಪುಲ್ಲೆ
ತರಿಕೆರೆ ಏರಿಮೇಲೆ ಮೂರುಕುರಿ ಹೋದಮೇಲೆ
ರಂಗಿ ಜೊತೆ ರಂಗಿನಾಟ ಕಲರ್ ಪುಲ್ಲೆ
ಏ ವೈಟು ಕಲರ್ ವೈಟು ಕಲರ್ಹುಡುಗಿ ಸಿಕ್ರೆ
ಸ್ಮೈಲು ಕೊಡೊ ಅವಳು ನಕ್ರೆ
ಮಸ್ತ್ ಕಲರ್ ಮಸ್ತ್ ಕಲರ್ ನಿಂಗೆ ಸಿಕ್ರೆ
ಡಂಡನಕ ಡಂಡನಕಾರೆ
ಅವಳು ಕಲರ್ ಇವನು ಕಲರ್ ಫುಲ್ಲು ಕಲರ್
ಲವ್ ಕಲರ್ ಲವ್ಲಿ ಕಲರ್ ದಿಲ್ ಕಲರ್
ತರಿಕೆರೆ ಏರಿಮೇಲೆ ಮೂರುಕುರಿ ಹೋದಮೇಲೆ
ರಂಗಿ ಜೊತೆ ರಂಗಿನಾಟ ಕಲರ್ ಪುಲ್ಲೆ
ತರಿಕೆರೆ ಏರಿಮೇಲೆ ಮೂರುಕುರಿ ಹೋದಮೇಲೆ
ರಂಗಿ ಜೊತೆ ರಂಗಿನಾಟ ಕಲರ್ ಪುಲ್ಲೆ
ಭೂಮಿಯಂತ ಮಾಡ್ದ ಯಾರೊ ನೂರಾರು ಕಲರ್ ಹಾಕಿ
ವೈಟು ವೈಟು ಆಕಾಶನ ಒಗ್ದೋರೆ ನೀಲಿ ಹಾಕಿ
ಅಬ್ಬಬ್ಬಬ್ಬ ಹಣ್ಣು ಇಟ್ಟಿಗೆಗೆ ಪೇಂಟು ಹಾಕಿ
ನಂದು ಅನ್ನೋರ್ನ ನೇಣು ಹಾಕಿ
ಏ ಮಾಮೊ ಮಾಮೊ ದುನಿಯಾ ಕಲರ್ ಕಲರೊ
ಅವಳು ಕಲರ್ ಇವನು ಕಲರ್ ಫುಲ್ಲು ಕಲರ್
ಲವ್ ಕಲರ್ ಲವ್ಲಿ ಕಲರ್ ದಿಲ್ ಕಲರ್
||ತರಿಕೆರೆ ಏರಿಮೇಲೆ ಮೂರುಕುರಿ ಹೋದಮೇಲೆ
ರಂಗಿ ಜೊತೆ ರಂಗಿನಾಟ ಕಲರ್ ಪುಲ್ಲೆ||
||ತರಿಕೆರೆ ಏರಿಮೇಲೆ ಮೂರುಕುರಿ ಹೋದಮೇಲೆ
ರಂಗಿ ಜೊತೆ ರಂಗಿನಾಟ ಕಲರ್ ಪುಲ್ಲೆ||
ನಮ್ದು ನಿಮ್ದು ಬ್ಲಡ್ ರೆಡ್ ವ್ಯತ್ಯಾಸ ಆಗೊದಿಲ್ಲ
ಹೋಲಿ ಹಬ್ಬ ಬಂದ್ರೆ ಸಾಕು ಜಾತಿಗೆ ಕೆಲ್ಸ ಇಲ್ಲ
ಆಹ ಮಜಾ ಮಾಡೋಣ ಬಾರೊ ಮಗಾ
ಬಣ್ಣ ಹಚ್ಚೋಣ ಬಾರೊ ಈಗ
ಲೈಫೆ ನೋಡು ಏಳೆ ಏಳೆ ಕಲರ್
ಅವಳು ಕಲರ್ ಇವನು ಕಲರ್ ಫುಲ್ಲು ಕಲರ್
ಲವ್ ಕಲರ್ ಲವ್ಲಿ ಕಲರ್ ದಿಲ್ ಕಲರ್
||ತರಿಕೆರೆ ಏರಿಮೇಲೆ ಮೂರುಕುರಿ ಹೋದಮೇಲೆ
ರಂಗಿ ಜೊತೆ ರಂಗಿನಾಟ ಕಲರ್ ಪುಲ್ಲೆ||
||ತರಿಕೆರೆ ಏರಿಮೇಲೆ ಮೂರುಕುರಿ ಹೋದಮೇಲೆ
ನನ್ನ ಜೊತೆ ರಂಗಿನಾಟ ಕಲರ್ ಪುಲ್ಲೆ||