-
ನೀನಿಲ್ಲದ ಈ ಸಂಜೆಯ ನಾನೆಂತು ಕಳೆಯಲಿ ನೀ ಹೇಳೆಯ
ನೀನಿಲ್ಲದ ಈ ದಾರಿಯ ಬೇಜಾರು ಬಲ್ಲೆಯ
ಹೇಳದೆ ನೀ ಹೋದೆಯ ಕಾರಣ
ಏತಕೆ ನೀನಿಲ್ಲದ ಜೀವನ
ಈ ಲೋಕದ ಪ್ರೀತಿ ಯಾಕಾಗಿ ಎಲ್ಲರು ಕೊನೆಗೆ ಏಕಾಂಗಿ
ಉಳಿವುದು ಎದೆಯಲಿ ಗಾಯವು ಗುರುತಾಗಿ
ಬದುಕಿಗು ಸೆರೆಮನೆ ಬಳಲಿದೆ ಭಾವನೆ
ಹೇಳದೆ ನೀ ಹೋದೆಯ ಕಾರಣ
ಖಾಲಿಯ ಗೂಡಾಗಿದೆ ಈ ಮನ
ಮುಗಿದರೆ ಶಾಯಿ ನಡುವಲ್ಲಿ ಕವಿತೆಯು ಮುಗಿಯೊ ಮಾತೆಲ್ಲಿ
ಮೊದಲನೆ ಹೆಜ್ಜೆಗೆ ಯಾತ್ರೆ ಕೊನೆಯಾಯ್ತಿಲ್ಲಿ
ಪ್ರೀತಿಸೊ ಜೀವಕ್ಕೆ ಕಂಬನಿ ಕಾಣಿಕೆ
ಹೇಳದೆ ನೀ ಹೋದೆಯ ಕಾರಣ
ಬಾರದೆ ಸಾವಾದರು ಈ ಕ್ಷಣ
||ನೀನಿಲ್ಲದ ಈ ಸಂಜೆಯ ನಾನೆಂತು ಕಳೆಯಲಿ ನೀ ಹೇಳೆಯ||
||ನೀನಿಲ್ಲದ ಈ ಸಂಜೆಯ ನಾನೆಂತು ಕಳೆಯಲಿ ನೀ ಹೇಳೆಯ ||