-
ನಾ ನಿನ್ನವನ ಎಂದೆಂದಿಗು ನೀ ನನ್ನವಳ
ಬಾ ಈ ಪ್ರಶ್ನೆಗೆಲ್ಲ ಉತ್ತರಿಸು ಐ ಆಮ್ ವೇಟಿಂಗ್ ಫಾರ್ ಯು
ನೀ ಎದುರಾದ ಕ್ಷಣ ಮಧುರ ಕ್ಷಣ ಮನದಲ್ಲಿ ತಲ್ಲಣ
ಆ ಅಂದಿನಿಂದ ಕಳೆದುಕೊಂಡೆ ನನ್ನನ್ನೆ ನಾ
ನಾನೊಂದು ಮಾಯಾಜಿಂಕೆ ಆದರು ಸಹ ನಿಂದೆ ಚಿಂತೆ
ಹುಡುಕಾಟ ನಡೆಸಿ ಸೋತೆ ಮರೆಯಾಗಿ ನೀ ಎಲ್ಲಿ ನಿಂತೆ
ಕೋರಿಕೆ ಒಂದು ಕೋರಿಕೆ ಹೇಳೊದಕ್ಕೆ ಆಗುತ್ತಿಲ್ಲ ಯಾಕೊ ಏನೊ ಅಂಜಿಕೆ
ಯಾತಕೆ ಹೀಗೆ ಯಾತಕೆ ನಂಗು ಕೂಡ ಹೊಸತರ ನಿಂದೆ ಕನವರಿಕೆ
ಯಾಕೀತರ ನೀ ಕಾಡುವೆ
ನೀ ಎದುರಾದ ಕ್ಷಣ ಮಧುರ ಕ್ಷಣ ಮನದಲ್ಲಿ ತಲ್ಲಣ
ಆ ಅಂದಿನಿಂದ ಕಳೆದುಕೊಂಡೆ ನನ್ನನ್ನೆ ನಾ
||ನಾ ನಿನ್ನವನ ಎಂದೆಂದಿಗು ನೀ ನನ್ನವಳ
ಬಾ ಈ ಪ್ರಶ್ನೆಗೆಲ್ಲ ಉತ್ತರಿಸು ಐ ಆಮ್ ವೇಟಿಂಗ್ ಫಾರ್ ಯು
ಐ ಆಮ್ ವೇಟಿಂಗ್ ಐ ಆಮ್ ವೇಟಿಂಗ್
ಐ ಆಮ್ ವೇಟಿಂಗ್ ಫಾರ್ ಯು
ಐ ಆಮ್ ವೇಟಿಂಗ್ ಐ ಆಮ್ ವೇಟಿಂಗ್
ಐ ಆಮ್ ವೇಟಿಂಗ್ ಫಾರ್ ಯು||
||ನಾನೊಂದು ಮಾಯಾಜಿಂಕೆ ಆದರು ಸಹ ನಿಂದೆ ಚಿಂತೆ
ಹುಡುಕಾಟ ನಡೆಸಿ ಸೋತೆ ಮರೆಯಾಗಿ ನೀ ಎಲ್ಲಿ ನಿಂತೆ||
||ನಾನೊಂದು ಮಾಯಾಜಿಂಕೆ ಆದರು ಸಹ ನಿಂದೆ ಚಿಂತೆ
ಹುಡುಕಾಟ ನಡೆಸಿ ಸೋತೆ ಮರೆಯಾಗಿ ನೀ ಎಲ್ಲಿ ನಿಂತೆ||
||ನಾ ನಿನ್ನವನ ಎಂದೆಂದಿಗು ನೀ ನನ್ನವಳ
ಬಾ ಈ ಪ್ರಶ್ನೆಗೆಲ್ಲ ಉತ್ತರಿಸು ಐ ಆಮ್ ವೇಟಿಂಗ್ ಫಾರ್ ಯು||

Maaya Jinke song lyrics from Kannada Movie Jathre starring Chethan Chandra, Aishwarya Nag, Ramesh Bhat, Lyrics penned by Ravi Theja Sung by Santhosh Venky, Anuradha Bhat, Music Composed by Manikanth Kadri, film is Directed by Ravitheja and film is released on 2015