Jeene Laga Lyrics

ಜೀನೆ ಲಗಾ Lyrics

in Jathre

in ಜಾತ್ರೆ

LYRIC

Song Details Page after Lyrice

-
ಕಿರುಪರಿಚಯವು ಇಲ್ಲದೆ ಕಿರುನಗುವನು ನೀ ಬೀರಿದೆ
ಕಿರುಕವಿತೆಯ ಸಾಲಂತೆಯೆ ಕಿರುಬೆಳಕನು ನೀ ನೀಡಿದೆ
ಮಾತೆ ಆಡದ ಶಹರದಲ್ಲಿ ನಿನ್ನ ಶೈಲಿಯ ವಿನೂತನ
ಕವಿದ ಮೋಡವು ಕರಗುತ್ತಿದೆ ನಿನ್ನ ನೋಡಿದ ಕ್ಷಣ
ಜೀನೆ ಲಗಾ ಅಬ್‌ ತೇರಿ ರೋಷನಿ ಮೆ
ಕೋನೆ ಲಗಾ ಅಬ್‌ ತೇರಿ ಏಗನಿ ಮೆ
ಜೀನೆ ಲಗಾ ಅಬ್‌ ತೇರಿ ರೋಷನಿ ಮೆ
ಕೋನೆ ಲಗಾ ಅಬ್‌ ತೇರಿ ಏಗನಿ ಮೆ
 
ಬಿಟ್ಟು ಬಂದೆ ಊರು ಸುತ್ತ ಇಲ್ಲಿ ಸಂತೆ ನೂರು
ನೋಡೊರಿಲ್ಲ ಯಾರು
ನೀ ನನ್ನನ್ನು ವಿಶ್ವಾಸದಿಂದ ಕಂಡಂತ ರೀತಿನೆ ಚೆಂದ
ಕಂಡೆ ಇಲ್ಲದ ಕನಸಿನಲ್ಲು ಇಂತ ಸುಂದರ ಆಕಸ್ಮಿಕ
ನಗುವೆ ಇಲ್ಲದ ನಗರದಲ್ಲಿ ದಿವ್ಯ ನಿನ್ನಯ ಮುಖ
ಜೀನೆ ಲಗಾ ಅಬ್‌ ತೇರಿ ರೋಷನಿ ಮೆ
ಕೋನೆ ಲಗಾ ಅಬ್‌ ತೇರಿ ಏಗನಿ ಮೆ
ಜೀನೆ ಲಗಾ ಅಬ್‌ ತೇರಿ ರೋಷನಿ ಮೆ
ಕೋನೆ ಲಗಾ ಅಬ್‌ ತೇರಿ ಏಗನಿ ಮೆ
ಜೀನೆ ಲಗಾ ಕೋನೆ ಲಗಾ ಜೀನೆ ಲಗಾ ಕೋನೆ ಲಗಾ
ತೇರಿಯೆ ಗಲಿ ….ಮೆ
 
ಬೇರೆ ಏನು ಬೇಕು ಗಾಯವೆಲ್ಲ ಮಾಯುವಂತ ಒಂದೆ ಸ್ಪರ್ಶ ಸಾಕು
ಈ ಬೆಂಗಾಡಿನಲ್ಲೂನು ಬಂದೆ ನೀನೊಂದು ತಂಗಾಳಿಯಂತೆ
ಖಾಲಿ ಬೀದಿಗು ಭರವಸೆಯ ಸುದ್ದಿ ತಂದಿದೆ ಹೊಸದಿನ
ತುಂಬಾ ಮೋಹಕ ಮೌನದಲ್ಲಿ ತುಂಬಿ ಬಂದಿದೆ ಮನ
ಜೀನೆ ಲಗಾ ಅಬ್‌ ತೇರಿ ರೋಷನಿ ಮೆ
ಕೋನೆ ಲಗಾ ಅಬ್‌ ತೇರಿ ಈಗಲಿ ಮೆ
ಜೀನೆ ಲಗಾ ಅಬ್‌ ತೇರಿ ರೋಷನಿ ಮೆ
ಕೋನೆ ಲಗಾ ಅಬ್‌ ತೇರಿ ಈಗಲಿ ಮೆ
ತೇರಿ ಏಗಲಿ ಮೆ
ತೇರಿ ಏಗಲಿ ಮೆ
ತೇರಿ ರೋಷನಿ ಮೆ
ತೇರಿ ಏಗಲಿ ಮೆ
ಜೀನೆ ಲಗಾ

-
ಕಿರುಪರಿಚಯವು ಇಲ್ಲದೆ ಕಿರುನಗುವನು ನೀ ಬೀರಿದೆ
ಕಿರುಕವಿತೆಯ ಸಾಲಂತೆಯೆ ಕಿರುಬೆಳಕನು ನೀ ನೀಡಿದೆ
ಮಾತೆ ಆಡದ ಶಹರದಲ್ಲಿ ನಿನ್ನ ಶೈಲಿಯ ವಿನೂತನ
ಕವಿದ ಮೋಡವು ಕರಗುತ್ತಿದೆ ನಿನ್ನ ನೋಡಿದ ಕ್ಷಣ
ಜೀನೆ ಲಗಾ ಅಬ್‌ ತೇರಿ ರೋಷನಿ ಮೆ
ಕೋನೆ ಲಗಾ ಅಬ್‌ ತೇರಿ ಏಗನಿ ಮೆ
ಜೀನೆ ಲಗಾ ಅಬ್‌ ತೇರಿ ರೋಷನಿ ಮೆ
ಕೋನೆ ಲಗಾ ಅಬ್‌ ತೇರಿ ಏಗನಿ ಮೆ
 
ಬಿಟ್ಟು ಬಂದೆ ಊರು ಸುತ್ತ ಇಲ್ಲಿ ಸಂತೆ ನೂರು
ನೋಡೊರಿಲ್ಲ ಯಾರು
ನೀ ನನ್ನನ್ನು ವಿಶ್ವಾಸದಿಂದ ಕಂಡಂತ ರೀತಿನೆ ಚೆಂದ
ಕಂಡೆ ಇಲ್ಲದ ಕನಸಿನಲ್ಲು ಇಂತ ಸುಂದರ ಆಕಸ್ಮಿಕ
ನಗುವೆ ಇಲ್ಲದ ನಗರದಲ್ಲಿ ದಿವ್ಯ ನಿನ್ನಯ ಮುಖ
ಜೀನೆ ಲಗಾ ಅಬ್‌ ತೇರಿ ರೋಷನಿ ಮೆ
ಕೋನೆ ಲಗಾ ಅಬ್‌ ತೇರಿ ಏಗನಿ ಮೆ
ಜೀನೆ ಲಗಾ ಅಬ್‌ ತೇರಿ ರೋಷನಿ ಮೆ
ಕೋನೆ ಲಗಾ ಅಬ್‌ ತೇರಿ ಏಗನಿ ಮೆ
ಜೀನೆ ಲಗಾ ಕೋನೆ ಲಗಾ ಜೀನೆ ಲಗಾ ಕೋನೆ ಲಗಾ
ತೇರಿಯೆ ಗಲಿ ….ಮೆ
 
ಬೇರೆ ಏನು ಬೇಕು ಗಾಯವೆಲ್ಲ ಮಾಯುವಂತ ಒಂದೆ ಸ್ಪರ್ಶ ಸಾಕು
ಈ ಬೆಂಗಾಡಿನಲ್ಲೂನು ಬಂದೆ ನೀನೊಂದು ತಂಗಾಳಿಯಂತೆ
ಖಾಲಿ ಬೀದಿಗು ಭರವಸೆಯ ಸುದ್ದಿ ತಂದಿದೆ ಹೊಸದಿನ
ತುಂಬಾ ಮೋಹಕ ಮೌನದಲ್ಲಿ ತುಂಬಿ ಬಂದಿದೆ ಮನ
ಜೀನೆ ಲಗಾ ಅಬ್‌ ತೇರಿ ರೋಷನಿ ಮೆ
ಕೋನೆ ಲಗಾ ಅಬ್‌ ತೇರಿ ಈಗಲಿ ಮೆ
ಜೀನೆ ಲಗಾ ಅಬ್‌ ತೇರಿ ರೋಷನಿ ಮೆ
ಕೋನೆ ಲಗಾ ಅಬ್‌ ತೇರಿ ಈಗಲಿ ಮೆ
ತೇರಿ ಏಗಲಿ ಮೆ
ತೇರಿ ಏಗಲಿ ಮೆ
ತೇರಿ ರೋಷನಿ ಮೆ
ತೇರಿ ಏಗಲಿ ಮೆ
ಜೀನೆ ಲಗಾ

Jeene Laga song lyrics from Kannada Movie Jathre starring Chethan Chandra, Aishwarya Nag, Ramesh Bhat, Lyrics penned by Jayanth Kaikini Sung by Karthik, Music Composed by Manikanth Kadri, film is Directed by Ravitheja and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ