Nanage Nanade Nyaya Lyrics

ನನಗೆ ನನ್ನದೇ ನ್ಯಾಯ Lyrics

in Jari Bidda Jana

in ಜಾರಿ ಬಿದ್ದ ಜಾಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನಗೆ ನನದೇ ನ್ಯಾಯ
ನಿನಗೆ ನಿನದೇ ನ್ಯಾಯ…

ನನಗೆ ನನದೇ ನ್ಯಾಯ
ನಿನಗೆ ನಿನದೇ ನ್ಯಾಯ
ಎಲ್ಲಿದೆಯೋ ಅನ್ಯಾಯ..
ಎಲ್ಲಿದೆಯೋ ಅನ್ಯಾಯ
ಅಹ್ಹಹ್ಹಹ್ಹಹ್ಹ... 
 
|| ನನಗೆ ನನದೇ ನ್ಯಾಯ
ನಿನಗೆ ನಿನದೇ ನ್ಯಾಯ
ಎಲ್ಲಿದೆಯೋ ಅನ್ಯಾಯ..||
 
ಕುರಿಯನು ಕೊಲ್ಲುವುದೆ ಕಟುಕನ ನ್ಯಾಯ 
ತಿನ್ನುವಾತನಿಗೆ ತಿನುವುದೆ ನ್ಯಾಯ 
ಕುರಿಯನು ಕೊಲ್ಲುವುದೆ ಕಟುಕನ ನ್ಯಾಯ 
ತಿನ್ನುವಾತನಿಗೆ ತಿನುವುದೆ ನ್ಯಾಯ 
ಲಾಭವೆ ನಿನ್ನ ಗುರಿಯಾಗಿರಲೂ 
ಮೋಸ ಮಾಡುವುದೆ ನ್ಯಾಯ ಅಹ್ಹಹ್ಹಹ್ಹಹ್ಹ... 
 
|| ನನಗೆ ನನದೇ ನ್ಯಾಯ
ನಿನಗೆ ನಿನದೇ ನ್ಯಾಯ
ಎಲ್ಲಿದೆಯೋ ಅನ್ಯಾಯ..ಹ್ಹ…||
 
ಕಪ್ಪೆಯ ತಿನ್ನುವುದು ಹಾವಿಗೆ ನ್ಯಾಯ 
ಹಾವನು ಹಿಡಿವುದು ಗರುಡನ ನ್ಯಾಯ
ಹೌದು... ಹೌದು ಅಹ್ಹಹ್ಹಹ್ಹ 
ಕಪ್ಪೆಯ ತಿನ್ನುವುದು ಹಾವಿಗೆ ನ್ಯಾಯ 
ಹಾವನು ಹಿಡಿವುದು ಗರುಡನ ನ್ಯಾಯ
ಒಬ್ಬನ ತುಳಿದು ಒಬ್ಬನಿರುವುದೆ
ನಮ್ಮೀ ಜನರ ನ್ಯಾಯ.. ಹ್ಹ..   
 
|| ನನಗೆ ನನದೇ ನ್ಯಾಯ
ನಿನಗೆ ನಿನದೇ ನ್ಯಾಯ
ಎಲ್ಲಿದೆಯೋ ಅನ್ಯಾಯ..||
 
ಆಸೆಯ ಪಡುವುದು ಮನಸಿನ ನ್ಯಾಯ 
ಸುಖ ಬೇಕೆನ್ನುವುದು ದೇಹದ ನ್ಯಾಯ 
ಆಸೆಯ ಪಡುವುದು ಮನಸಿನ ನ್ಯಾಯ 
ಸುಖ ಬೇಕೆನ್ನುವುದು ದೇಹದ ನ್ಯಾಯ 
ಸ್ವಾರ್ಥವ ನೀನು ಮರೆತರೆ
ಅಂದೆ ಆಗುವುದು ಅನ್ಯಾಯ ಹ್ಹ..
 
|| ನನಗೆ ನನದೇ ನ್ಯಾಯ
ನಿನಗೆ ನಿನದೇ ನ್ಯಾಯ
ಎಲ್ಲಿದೆಯೋ ಅನ್ಯಾಯ..ಹ್ಹ...
ಎಲ್ಲಿದೆಯೋ ಅನ್ಯಾಯ..
ಅಹ್ಹಹ್ಹಹ್ಹಹ್ಹ..  
ನನಗೆ ನನದೇ ನ್ಯಾಯ….|| 

-
ನನಗೆ ನನದೇ ನ್ಯಾಯ
ನಿನಗೆ ನಿನದೇ ನ್ಯಾಯ…

ನನಗೆ ನನದೇ ನ್ಯಾಯ
ನಿನಗೆ ನಿನದೇ ನ್ಯಾಯ
ಎಲ್ಲಿದೆಯೋ ಅನ್ಯಾಯ..
ಎಲ್ಲಿದೆಯೋ ಅನ್ಯಾಯ
ಅಹ್ಹಹ್ಹಹ್ಹಹ್ಹ... 
 
|| ನನಗೆ ನನದೇ ನ್ಯಾಯ
ನಿನಗೆ ನಿನದೇ ನ್ಯಾಯ
ಎಲ್ಲಿದೆಯೋ ಅನ್ಯಾಯ..||
 
ಕುರಿಯನು ಕೊಲ್ಲುವುದೆ ಕಟುಕನ ನ್ಯಾಯ 
ತಿನ್ನುವಾತನಿಗೆ ತಿನುವುದೆ ನ್ಯಾಯ 
ಕುರಿಯನು ಕೊಲ್ಲುವುದೆ ಕಟುಕನ ನ್ಯಾಯ 
ತಿನ್ನುವಾತನಿಗೆ ತಿನುವುದೆ ನ್ಯಾಯ 
ಲಾಭವೆ ನಿನ್ನ ಗುರಿಯಾಗಿರಲೂ 
ಮೋಸ ಮಾಡುವುದೆ ನ್ಯಾಯ ಅಹ್ಹಹ್ಹಹ್ಹಹ್ಹ... 
 
|| ನನಗೆ ನನದೇ ನ್ಯಾಯ
ನಿನಗೆ ನಿನದೇ ನ್ಯಾಯ
ಎಲ್ಲಿದೆಯೋ ಅನ್ಯಾಯ..ಹ್ಹ…||
 
ಕಪ್ಪೆಯ ತಿನ್ನುವುದು ಹಾವಿಗೆ ನ್ಯಾಯ 
ಹಾವನು ಹಿಡಿವುದು ಗರುಡನ ನ್ಯಾಯ
ಹೌದು... ಹೌದು ಅಹ್ಹಹ್ಹಹ್ಹ 
ಕಪ್ಪೆಯ ತಿನ್ನುವುದು ಹಾವಿಗೆ ನ್ಯಾಯ 
ಹಾವನು ಹಿಡಿವುದು ಗರುಡನ ನ್ಯಾಯ
ಒಬ್ಬನ ತುಳಿದು ಒಬ್ಬನಿರುವುದೆ
ನಮ್ಮೀ ಜನರ ನ್ಯಾಯ.. ಹ್ಹ..   
 
|| ನನಗೆ ನನದೇ ನ್ಯಾಯ
ನಿನಗೆ ನಿನದೇ ನ್ಯಾಯ
ಎಲ್ಲಿದೆಯೋ ಅನ್ಯಾಯ..||
 
ಆಸೆಯ ಪಡುವುದು ಮನಸಿನ ನ್ಯಾಯ 
ಸುಖ ಬೇಕೆನ್ನುವುದು ದೇಹದ ನ್ಯಾಯ 
ಆಸೆಯ ಪಡುವುದು ಮನಸಿನ ನ್ಯಾಯ 
ಸುಖ ಬೇಕೆನ್ನುವುದು ದೇಹದ ನ್ಯಾಯ 
ಸ್ವಾರ್ಥವ ನೀನು ಮರೆತರೆ
ಅಂದೆ ಆಗುವುದು ಅನ್ಯಾಯ ಹ್ಹ..
 
|| ನನಗೆ ನನದೇ ನ್ಯಾಯ
ನಿನಗೆ ನಿನದೇ ನ್ಯಾಯ
ಎಲ್ಲಿದೆಯೋ ಅನ್ಯಾಯ..ಹ್ಹ...
ಎಲ್ಲಿದೆಯೋ ಅನ್ಯಾಯ..
ಅಹ್ಹಹ್ಹಹ್ಹಹ್ಹ..  
ನನಗೆ ನನದೇ ನ್ಯಾಯ….|| 

Nanage Nanade Nyaya song lyrics from Kannada Movie Jari Bidda Jana starring Lokesh, Jayanthi, Ashok, Lyrics penned by Chi Udayashankar Sung by S P Balasubrahmanyam, Music Composed by T G Lingappa, film is Directed by Y R Swamy and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ