Halliya Thotadi Aralida Lyrics

ಹಳ್ಳಿಯ ತೋಟದಿ ಅರಳಿದ Lyrics

in Jari Bidda Jana

in ಜಾರಿ ಬಿದ್ದ ಜಾಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಳ್ಳಿಯ ತೋಟದಿ
ಅರಳಿದ ಒಂದು ಹೂವ ಕಂಡೆ
ಹೂವಿನ ಆಸೆಗೆ ದುಂಬಿಯು
ಬರಲು ಬೆದರುತ ನಾ ನಿಂತೆ
ಓ…. ಬೆದರುತ ನಾ ನಿಂತೆ

|| ಹಳ್ಳಿಯ ತೋಟದಿ
ಅರಳಿದ ಒಂದು ಹೂವ ಕಂಡೆ
ಹೂವಿನ ಆಸೆಗೆ ದುಂಬಿಯು
ಬರಲು ಬೆದರುತ ನಾ ನಿಂತೆ
ಓ…. ಬೆದರುತ ನಾ ನಿಂತೆ….||
 
ಬಡವನ ತೋಟದ ತುಂಬೆಯ
ಹೂವಿಗೆ ಆಸೆಯು ಏಕೆ ನಿನಗೆ
ಬಡವನ ತೋಟದ ತುಂಬೆಯ
ಹೂವಿಗೆ ಆಸೆಯು ಏಕೆ ನಿನಗೆ
ಬಯಸಲು ತಾವರೆ ಸಂಪಿಗೆ ಮಲ್ಲಿಗೆ
ಬಯಸಲು ತಾವರೆ ಸಂಪಿಗೆ ಮಲ್ಲಿಗೆ
ಸಿಗದೇನು ನಿನಗೆ…..
ಹೊನ್ನಿನ ತಾವರೆ ದೊರೆತರು ಸರಿಯೆ
ಬೇಡ ಎಂದೂ ನನಗೆ
ಬೆಳ್ಳಿಯ ತುಂಬೆ ಹೂವೇ ಆದರೂ
ಬೆಳ್ಳಿಯ ತುಂಬೆ ಹೂವೇ ಆದರೂ
ಸಾಕು ನನ್ನ ಜೊತೆಗೆ

|| ಹಳ್ಳಿಯ ತೋಟದಿ
ಅರಳಿದ ಒಂದು ಹೂವ ಕಂಡೆ
ಹೂವಿನ ಆಸೆಗೆ ದುಂಬಿಯು
ಬರಲು ಬೆದರುತ ನಾ ನಿಂತೆ
ಓ…. ಬೆದರುತ ನಾ ನಿಂತೆ….||
 
ಗುಡಿಸಲ ಹೂವಿಗೆ ಅರಮನೆ
ದೊರೆಯ ಒಲವು ಸ್ನೇಹ ಏಕೆ
ಗುಡಿಸಲ ಹೂವಿಗೆ ಅರಮನೆ
ದೊರೆಯ ಒಲವು ಸ್ನೇಹ ಏಕೆ
ಮಳೆಯ ನೀರಲಿ ಬೆಳೆದ ಸುಮಕೆ
ಮಳೆಯ ನೀರಲಿ ಬೆಳೆದ ಸುಮಕೆ
ಪ್ರೇಮದ ಪನ್ನೀರೇಕೆ…..
ಅಂದದ ಸಿರಿಯ ಹೊಂದಿದ
ಹೂವೇ ಬೇಕು ನನ್ನ ಮನೆಗೆ
ತುಂಬೆ ಹೂವು ಶಿವನಿಗೆ ಪ್ರೀತಿ
ತುಂಬೆ ಹೂವು ಶಿವನಿಗೆ ಪ್ರೀತಿ
ಎಂಬುದು ತಿಳಿಯದೆ ನಿನಗೆ

|| ಹಳ್ಳಿಯ ತೋಟದಿ ಅರಳಿದ
ಒಂದು ಹೂವ ಕಂಡೆ
ಹೂವಿನ ಆಸೆಗೆ ದುಂಬಿಯು
ಬರಲು ನಾಚುತ ನಾ ನಿಂತೆ 
ಓ…..ನಾಚುತ ನಾ ನಿಂತೆ….||
 
-

ಹಳ್ಳಿಯ ತೋಟದಿ
ಅರಳಿದ ಒಂದು ಹೂವ ಕಂಡೆ
ಹೂವಿನ ಆಸೆಗೆ ದುಂಬಿಯು
ಬರಲು ಬೆದರುತ ನಾ ನಿಂತೆ
ಓ…. ಬೆದರುತ ನಾ ನಿಂತೆ

|| ಹಳ್ಳಿಯ ತೋಟದಿ
ಅರಳಿದ ಒಂದು ಹೂವ ಕಂಡೆ
ಹೂವಿನ ಆಸೆಗೆ ದುಂಬಿಯು
ಬರಲು ಬೆದರುತ ನಾ ನಿಂತೆ
ಓ…. ಬೆದರುತ ನಾ ನಿಂತೆ….||
 
ಬಡವನ ತೋಟದ ತುಂಬೆಯ
ಹೂವಿಗೆ ಆಸೆಯು ಏಕೆ ನಿನಗೆ
ಬಡವನ ತೋಟದ ತುಂಬೆಯ
ಹೂವಿಗೆ ಆಸೆಯು ಏಕೆ ನಿನಗೆ
ಬಯಸಲು ತಾವರೆ ಸಂಪಿಗೆ ಮಲ್ಲಿಗೆ
ಬಯಸಲು ತಾವರೆ ಸಂಪಿಗೆ ಮಲ್ಲಿಗೆ
ಸಿಗದೇನು ನಿನಗೆ…..
ಹೊನ್ನಿನ ತಾವರೆ ದೊರೆತರು ಸರಿಯೆ
ಬೇಡ ಎಂದೂ ನನಗೆ
ಬೆಳ್ಳಿಯ ತುಂಬೆ ಹೂವೇ ಆದರೂ
ಬೆಳ್ಳಿಯ ತುಂಬೆ ಹೂವೇ ಆದರೂ
ಸಾಕು ನನ್ನ ಜೊತೆಗೆ

|| ಹಳ್ಳಿಯ ತೋಟದಿ
ಅರಳಿದ ಒಂದು ಹೂವ ಕಂಡೆ
ಹೂವಿನ ಆಸೆಗೆ ದುಂಬಿಯು
ಬರಲು ಬೆದರುತ ನಾ ನಿಂತೆ
ಓ…. ಬೆದರುತ ನಾ ನಿಂತೆ….||
 
ಗುಡಿಸಲ ಹೂವಿಗೆ ಅರಮನೆ
ದೊರೆಯ ಒಲವು ಸ್ನೇಹ ಏಕೆ
ಗುಡಿಸಲ ಹೂವಿಗೆ ಅರಮನೆ
ದೊರೆಯ ಒಲವು ಸ್ನೇಹ ಏಕೆ
ಮಳೆಯ ನೀರಲಿ ಬೆಳೆದ ಸುಮಕೆ
ಮಳೆಯ ನೀರಲಿ ಬೆಳೆದ ಸುಮಕೆ
ಪ್ರೇಮದ ಪನ್ನೀರೇಕೆ…..
ಅಂದದ ಸಿರಿಯ ಹೊಂದಿದ
ಹೂವೇ ಬೇಕು ನನ್ನ ಮನೆಗೆ
ತುಂಬೆ ಹೂವು ಶಿವನಿಗೆ ಪ್ರೀತಿ
ತುಂಬೆ ಹೂವು ಶಿವನಿಗೆ ಪ್ರೀತಿ
ಎಂಬುದು ತಿಳಿಯದೆ ನಿನಗೆ

|| ಹಳ್ಳಿಯ ತೋಟದಿ ಅರಳಿದ
ಒಂದು ಹೂವ ಕಂಡೆ
ಹೂವಿನ ಆಸೆಗೆ ದುಂಬಿಯು
ಬರಲು ನಾಚುತ ನಾ ನಿಂತೆ 
ಓ…..ನಾಚುತ ನಾ ನಿಂತೆ….||
 
-

Halliya Thotadi Aralida song lyrics from Kannada Movie Jari Bidda Jana starring Lokesh, Jayanthi, Ashok, Lyrics penned by Chi Udayashankar Sung by S P Balasubrahmanyam, Vani Jairam, Music Composed by T G Lingappa, film is Directed by Y R Swamy and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ