-
ಅಹ್ಹಹಾ... ಓಓಓಓಓ...
ಕೋಗಿಲೆಯೂ ಹಾಡುತಿದೆ
ಹೊಸ ರಾಗ ನನಗಾಗಿ
ಹೊಸ ರಾಗ ನನಗಾಗಿ
|| ಕೋಗಿಲೆಯೂ ಹಾಡುತಿದೆ
ಹೊಸ ರಾಗ ನನಗಾಗಿ
ಹೊಸ ರಾಗ ನನಗಾಗಿ….||
ಸಂಜೆ ಹೆಣ್ಣಿನ ಕುಣಿವ ಹೆಜ್ಜೆಯ
ಗೆಜ್ಜೆಯ ತಾಳಕೆ ಸರಿಯಾಗಿ
ಸಂಜೆ ಹೆಣ್ಣಿನ ಕುಣಿವ ಹೆಜ್ಜೆಯ
ಗೆಜ್ಜೆಯ ತಾಳಕೆ ಸರಿಯಾಗಿ
ಹರಿವ ನೀರಿನ ಕಲಕಲ ನಾದಕೆ
ಧನಿಯ ಸೇರಿಸಿ ಹಿತವಾಗಿ
ನನ್ನ ಎದೆಯ ವೀಣೆ
ಮಿಡಿವ ಹಾಗೆ ಹರುಷ ತುಂಬುತ
ತನುವ ಮನವ ಗಾನದಿಂದ
ಬಳಿಗೆ ಸೆಳೆಯುತಾ ಆ.. ಆ…
ಓಓ..ಹೂಂ…ಹೂಂ…
|| ಕೋಗಿಲೆಯೂ ಹಾಡುತಿದೆ
ಹೊಸ ರಾಗ ನನಗಾಗಿ
ಹೊಸ ರಾಗ ನನಗಾಗಿ….||
ತಂಪು ಗಾಳಿಯೂ ಬಿದಿರಾ ಎಳೆಯಲಿ ನುಸುಳಿ
ಸುಯ್ ಸುಯ್ ಸುಯ್ ಎನ್ನುತ್ತಿರೇ
ತಂಪು ಗಾಳಿಯು ಬಿದಿರಾ ಎಳೆಯಲಿ
ನುಸುಳಿ ಸುಯ್ ಸುಯ್ ಎನ್ನುತ್ತಿರೆ
ತಂಪು ಗಾಳಿಯು ಬಿದಿರಾ ಎಳೆಯಲಿ
ನುಸುಳಿ ಸುಯ್ ಸುಯ್ ಎನ್ನುತ್ತಿರೆ
ಕೆಂಪು ಚೆಲ್ಲಿದ ನೀಲಿ ಬಾನಲಿ…
ಬೆಳ್ಳಿ ಮುಗಿಲು ತೇಲುತಿರೆ…
ಕಂಡು ಚಿನ್ನದಂತ
ನೂರು ಕನಸು ಕಣ್ಣು ತುಂಬಿದೆ
ಹೃದಯದಲ್ಲಿ ಚಿಲುಮೆಯಂತೆ
ಆಸೆ ಚಿಮ್ಮಿದೆ…ಆ…. ಓ…ಹೂಂ….
|| ಕೋಗಿಲೆಯೂ ಹಾಡುತಿದೆ
ಹೊಸ ರಾಗ ನನಗಾಗಿ
ಹೊಸ ರಾಗ ನನಗಾಗಿ….||
-
ಅಹ್ಹಹಾ... ಓಓಓಓಓ...
ಕೋಗಿಲೆಯೂ ಹಾಡುತಿದೆ
ಹೊಸ ರಾಗ ನನಗಾಗಿ
ಹೊಸ ರಾಗ ನನಗಾಗಿ
|| ಕೋಗಿಲೆಯೂ ಹಾಡುತಿದೆ
ಹೊಸ ರಾಗ ನನಗಾಗಿ
ಹೊಸ ರಾಗ ನನಗಾಗಿ….||
ಸಂಜೆ ಹೆಣ್ಣಿನ ಕುಣಿವ ಹೆಜ್ಜೆಯ
ಗೆಜ್ಜೆಯ ತಾಳಕೆ ಸರಿಯಾಗಿ
ಸಂಜೆ ಹೆಣ್ಣಿನ ಕುಣಿವ ಹೆಜ್ಜೆಯ
ಗೆಜ್ಜೆಯ ತಾಳಕೆ ಸರಿಯಾಗಿ
ಹರಿವ ನೀರಿನ ಕಲಕಲ ನಾದಕೆ
ಧನಿಯ ಸೇರಿಸಿ ಹಿತವಾಗಿ
ನನ್ನ ಎದೆಯ ವೀಣೆ
ಮಿಡಿವ ಹಾಗೆ ಹರುಷ ತುಂಬುತ
ತನುವ ಮನವ ಗಾನದಿಂದ
ಬಳಿಗೆ ಸೆಳೆಯುತಾ ಆ.. ಆ…
ಓಓ..ಹೂಂ…ಹೂಂ…
|| ಕೋಗಿಲೆಯೂ ಹಾಡುತಿದೆ
ಹೊಸ ರಾಗ ನನಗಾಗಿ
ಹೊಸ ರಾಗ ನನಗಾಗಿ….||
ತಂಪು ಗಾಳಿಯೂ ಬಿದಿರಾ ಎಳೆಯಲಿ ನುಸುಳಿ
ಸುಯ್ ಸುಯ್ ಸುಯ್ ಎನ್ನುತ್ತಿರೇ
ತಂಪು ಗಾಳಿಯು ಬಿದಿರಾ ಎಳೆಯಲಿ
ನುಸುಳಿ ಸುಯ್ ಸುಯ್ ಎನ್ನುತ್ತಿರೆ
ತಂಪು ಗಾಳಿಯು ಬಿದಿರಾ ಎಳೆಯಲಿ
ನುಸುಳಿ ಸುಯ್ ಸುಯ್ ಎನ್ನುತ್ತಿರೆ
ಕೆಂಪು ಚೆಲ್ಲಿದ ನೀಲಿ ಬಾನಲಿ…
ಬೆಳ್ಳಿ ಮುಗಿಲು ತೇಲುತಿರೆ…
ಕಂಡು ಚಿನ್ನದಂತ
ನೂರು ಕನಸು ಕಣ್ಣು ತುಂಬಿದೆ
ಹೃದಯದಲ್ಲಿ ಚಿಲುಮೆಯಂತೆ
ಆಸೆ ಚಿಮ್ಮಿದೆ…ಆ…. ಓ…ಹೂಂ….
|| ಕೋಗಿಲೆಯೂ ಹಾಡುತಿದೆ
ಹೊಸ ರಾಗ ನನಗಾಗಿ
ಹೊಸ ರಾಗ ನನಗಾಗಿ….||
Kogileyu Haaduthide song lyrics from Kannada Movie Jari Bidda Jana starring Lokesh, Jayanthi, Ashok, Lyrics penned by Chi Udayashankar Sung by Vani Jairam, Music Composed by T G Lingappa, film is Directed by Y R Swamy and film is released on 1980