ಎಲ್ಲೆ ಮಾಧವನು ಸಖಿ
ಎಲ್ಲೆ ಮಾಧವನು
ಸಖಿ ಎಲ್ಲೆ ಮಾಧವನು
ಕೊಳಲ ಕರೆಗೆ ಸೋತು ಬಂದೆನೆ
|| ಎಲ್ಲೆ ಮಾಧವನು…||
ಏನೋ ರಾಗವು ಏನೋ ಭಾವವು
ಆಆಆಅ.... ಆಆಆ... ಆಆಆ...
ಏನೋ ರಾಗವು ಏನೋ ಭಾವವು
ಬೇಸರ ಓಡಿತು ಆಸೆಯು ಮೂಡಿತು
ಬೇಸರ ಓಡಿತು ಆಸೆಯು ಮೂಡಿತು
ಕೇಳುತ ಕೇಳುತ ರಾಗಕೆ ಸೋಲುತ
ಕೇಳುತ ಕೇಳುತ ರಾಗಕೆ ಸೋಲುತ
ಕಂಗಳಲಿ ಸವಿಗನಸು
ಕಂಗಳಲಿ ಸವಿಗನಸು
ಕುಣಿಯತಿರಲು ಅರಸಿ ಬಂದೆ
|| ಎಲ್ಲೆ ಮಾಧವನು…||
ಸದ್ದು ಮಾಡದೆ ಕದ್ದು ನೋಡಿದ
ಸದ್ದು ಮಾಡದೆ ಕದ್ದು ನೋಡಿದ
ಮುದ್ದಿಸಿ ಮಲ್ಲಿಗೆ ಮಾಲೆಯ ಹಾಕಿದ
ಮುದ್ದಿಸಿ ಮಲ್ಲಿಗೆ ಮಾಲೆಯ ಹಾಕಿದ
ಪ್ರೀತಿಯ ಮಾತನು ಆಡುತಾ ಕಾಡುತಾ
ಪ್ರೀತಿಯ ಮಾತನು ಆಡುತಾ ಕಾಡುತಾ
ತೋಳಿನಲಿ ಬಳಸುತಲಿ
ತೋಳಿನಲಿ ಬಳಸುತಲಿ
ಮನವ ಕೆಣಕಿ ಓಡಿ ಹೋದ
|| ಎಲ್ಲೆ ಮಾಧವನು
ಗರಿನಿಸರಿಮ
ಎಲ್ಲೆ ಮಾಧವನು…
ಸನಿಸ ಮಪನಿ ಗರಿಸರಿ ನಿಸರಿಮ
ಎಲ್ಲೆ ಮಾಧವನು
ಸ ಗ ಗಾಗ ಗಗರಿಸನಿನಿ ನಿನಿಸರಿ
ರಿರಿರಿರಿಸನಿಮಗರಿಸ ನಿದಪ ಗರಿಸ
ಎಲ್ಲೆ ಮಾಧವನು
ಆಆಆಅ... ಆಆಆಅ..
ಎಲ್ಲೆ ಮಾಧವನು ಸಖಿ
ಎಲ್ಲೆ ಮಾಧವನು
ಕೊಳಲ ಕರೆಗೆ ಸೋತು ಬಂದೆನೆ
ಎಲ್ಲೆ ಮಾಧವನು……||
-
ಎಲ್ಲೆ ಮಾಧವನು ಸಖಿ
ಎಲ್ಲೆ ಮಾಧವನು
ಸಖಿ ಎಲ್ಲೆ ಮಾಧವನು
ಕೊಳಲ ಕರೆಗೆ ಸೋತು ಬಂದೆನೆ
|| ಎಲ್ಲೆ ಮಾಧವನು…||
ಏನೋ ರಾಗವು ಏನೋ ಭಾವವು
ಆಆಆಅ.... ಆಆಆ... ಆಆಆ...
ಏನೋ ರಾಗವು ಏನೋ ಭಾವವು
ಬೇಸರ ಓಡಿತು ಆಸೆಯು ಮೂಡಿತು
ಬೇಸರ ಓಡಿತು ಆಸೆಯು ಮೂಡಿತು
ಕೇಳುತ ಕೇಳುತ ರಾಗಕೆ ಸೋಲುತ
ಕೇಳುತ ಕೇಳುತ ರಾಗಕೆ ಸೋಲುತ
ಕಂಗಳಲಿ ಸವಿಗನಸು
ಕಂಗಳಲಿ ಸವಿಗನಸು
ಕುಣಿಯತಿರಲು ಅರಸಿ ಬಂದೆ
|| ಎಲ್ಲೆ ಮಾಧವನು…||
ಸದ್ದು ಮಾಡದೆ ಕದ್ದು ನೋಡಿದ
ಸದ್ದು ಮಾಡದೆ ಕದ್ದು ನೋಡಿದ
ಮುದ್ದಿಸಿ ಮಲ್ಲಿಗೆ ಮಾಲೆಯ ಹಾಕಿದ
ಮುದ್ದಿಸಿ ಮಲ್ಲಿಗೆ ಮಾಲೆಯ ಹಾಕಿದ
ಪ್ರೀತಿಯ ಮಾತನು ಆಡುತಾ ಕಾಡುತಾ
ಪ್ರೀತಿಯ ಮಾತನು ಆಡುತಾ ಕಾಡುತಾ
ತೋಳಿನಲಿ ಬಳಸುತಲಿ
ತೋಳಿನಲಿ ಬಳಸುತಲಿ
ಮನವ ಕೆಣಕಿ ಓಡಿ ಹೋದ
|| ಎಲ್ಲೆ ಮಾಧವನು
ಗರಿನಿಸರಿಮ
ಎಲ್ಲೆ ಮಾಧವನು…
ಸನಿಸ ಮಪನಿ ಗರಿಸರಿ ನಿಸರಿಮ
ಎಲ್ಲೆ ಮಾಧವನು
ಸ ಗ ಗಾಗ ಗಗರಿಸನಿನಿ ನಿನಿಸರಿ
ರಿರಿರಿರಿಸನಿಮಗರಿಸ ನಿದಪ ಗರಿಸ
ಎಲ್ಲೆ ಮಾಧವನು
ಆಆಆಅ... ಆಆಆಅ..
ಎಲ್ಲೆ ಮಾಧವನು ಸಖಿ
ಎಲ್ಲೆ ಮಾಧವನು
ಕೊಳಲ ಕರೆಗೆ ಸೋತು ಬಂದೆನೆ
ಎಲ್ಲೆ ಮಾಧವನು……||
-
Elle Madhavanu song lyrics from Kannada Movie Jari Bidda Jana starring Lokesh, Jayanthi, Ashok, Lyrics penned by Chi Udayashankar Sung by S Janaki, Music Composed by T G Lingappa, film is Directed by Y R Swamy and film is released on 1980