LYRIC

Song Details Page after Lyrice

-
ಸಾಹಸಗಾರ ಶಾಮಣ್ಣ
ಸೊಗಸುಗಾರ ಸೋಮಣ್ಣ
ರಾಜ ಠೀವಿ ರಾಜಣ್ಣ
ಯಾರಣ್ಣ ಹೆಸರು ಹೇಳಣ್ಣ
 
ಸಾಹಸಗಾರ ಶಾಮಣ್ಣ
ಸೊಗಸುಗಾರ ಸೋಮಣ್ಣ
ರಾಜ ಠೀವಿ ರಾಜಣ್ಣ
ಯಾರಣ್ಣ ಹೆಸರು ಹೇಳಣ್ಣ
 
ನೋಡಲು ಮಾತ್ರ ಏನೂ ಅರಿಯದ
ಎಮ್ಮೆ ತಮ್ಮಣ್ಣ .. ಓಓಓ...
ಆಪತ್ತಿಂದ ಕಾಪಾಡಬಂದ
ಬೀದಿ ಬಸವಣ್ಣಾ..ಆಆಆ...
ನೋಡಲು ಮಾತ್ರ ಏನೂ ಅರಿಯದ
ಎಮ್ಮೆ ತಮ್ಮಣ್ಣ
ಆಪತ್ತಿಂದ ಕಾಪಾಡಬಂದ
ಬೀದಿ ಬಸವಣ್ಣ
ಕೇಡಿಗಳಿಗೆ ದೊಡ್ಡ ಕೇಡಿಗಳಿಗೆ
ಬುದ್ದಿ ಕಲಿಸೋ ರೌಡಿ ರಂಗಣ್ಣ
ಚೂರಿಯಲ್ಲಿ ಕಣ್ಣುಗಳಿಂದ ಕೊಲ್ಲುವ
ಚೂರಿ ಚಿಕ್ಕಣ್ಣ ಚೂರಿ ಚಿಕ್ಕಣ್ಣ
||ಸಾಹಸಗಾರ ಶಾಮಣ್ಣ
ಸೊಗಸುಗಾರ ಸೋಮಣ್ಣ
ರಾಜ ಠೀವಿ ರಾಜಣ್ಣ
ಯಾರಣ್ಣ ಹೆಸರು ಹೇಳಣ್ಣ||
 
ಓಓಓ....
ನವನಾಗರಿಕ ಬಾಲಿಕಾ ಮಣಿಗಳೆ
ನೀವು ಚಿತ್ರ ವಿಚಿತ್ರ ಹೆಸರುಗಳ ಮಾತ್ರ ಬಲ್ಲಿರ
ಬೀದಿ ಬಸವಣ್ಣನ ಅರಿತ ನೀವು
ಜಗಜ್ಯೋತಿ ಬಸವಣ್ಣನ ಏನಾರ ಬಲ್ಲಿರ
 
ಅಪ್ ಟು ಡೇಟ್ ಅಮ್ಮಯ್ಯಾ
ಕೋಪ ಬೇಡ ದಮ್ಮಯ್ಯಾ
ಅಪ್ ಟು ಡೇಟ್ ಅಮ್ಮಯ್ಯಾ
ಕೋಪ ಬೇಡ ದಮ್ಮಯ್ಯಾ
ನಮ್ಮ ಹಿರಿಯರ ನೆನೆಬೇಕು
ಕಲಿಬೇಕು ಅವರೊಲಿರಬೇಕು
 
ಅಪ್ ಟು ಡೇಟ್ ಅಮ್ಮಯ್ಯಾ
ಕೋಪ ಬೇಡ ದಮ್ಮಯ್ಯಾ
ಅಪ್ ಟು ಡೇಟ್ ಅಮ್ಮಯ್ಯಾ
ಕೋಪ ಬೇಡ ದಮ್ಮಯ್ಯಾ
ನಮ್ಮ ಹಿರಿಯರ ನೆನೆಬೇಕು
ಕಲಿಬೇಕು ಅವರೊಲಿರಬೇಕು
 
ಕಾವೇರಿ ಹರಿಯುವ ನಾಡಿನ ಸಂಸ್ಕೃತಿ
ನಾವು ಮರೆತಿಲ್ಲ... ಓಓಓ
ಕನ್ನಡ ಮಗನ.. ಕನ್ನಡ ಮಗನ ಸಾಹಸ ಕಂಡು
ಹೆಮ್ಮೆ ನಮಗೆಲ್ಲ  ಓಓಓ
ಕಾವೇರಿ ಹರಿಯುವ ನಾಡಿನ ಸಂಸ್ಕೃತಿ
ನಾವು ಮರೆತಿಲ್ಲ... ಓಓಓ
ಕನ್ನಡ ಮಗನ.. ಕನ್ನಡ ಮಗನ ಸಾಹಸ ಕಂಡು
ಹೆಮ್ಮೆ ನಮಗೆಲ್ಲ  ಓಓಓ
 
ಮಾನ್ಯ ಮಾನ್ಯರು ಬಲು ಮಾನ್ಯ ಮಾನ್ಯರು
ಹುಟ್ಟಿಹರಿಲ್ಲಿ ತಿಳಿಯದೆ ನಿಮಗೆಲ್ಲ
ಸಾಮಾನ್ಯ ನಾನು ಅಂಥ ಹಿರಿತನ
ನನ್ನಲ್ಲಿ ಏನಿಲ್ಲ   ಹೊಗಳಿಕೆ ಬೇಕಿಲ್ಲ
 
ಮಾತು ಇಲ್ಲಿಗೆ ಮುಗಿಸೋಣ
ಕೋಪ ತಾಪ ನಿಲ್ಲಿಸೋಣ
ಜಗಳವೆಲ್ಲಾ ಮರೆಯೋಣ
ತಿಳಿಯೋಣ ಸ್ನೇಹ ಬೆಳೆಸೋಣ
 

-
ಸಾಹಸಗಾರ ಶಾಮಣ್ಣ
ಸೊಗಸುಗಾರ ಸೋಮಣ್ಣ
ರಾಜ ಠೀವಿ ರಾಜಣ್ಣ
ಯಾರಣ್ಣ ಹೆಸರು ಹೇಳಣ್ಣ
 
ಸಾಹಸಗಾರ ಶಾಮಣ್ಣ
ಸೊಗಸುಗಾರ ಸೋಮಣ್ಣ
ರಾಜ ಠೀವಿ ರಾಜಣ್ಣ
ಯಾರಣ್ಣ ಹೆಸರು ಹೇಳಣ್ಣ
 
ನೋಡಲು ಮಾತ್ರ ಏನೂ ಅರಿಯದ
ಎಮ್ಮೆ ತಮ್ಮಣ್ಣ .. ಓಓಓ...
ಆಪತ್ತಿಂದ ಕಾಪಾಡಬಂದ
ಬೀದಿ ಬಸವಣ್ಣಾ..ಆಆಆ...
ನೋಡಲು ಮಾತ್ರ ಏನೂ ಅರಿಯದ
ಎಮ್ಮೆ ತಮ್ಮಣ್ಣ
ಆಪತ್ತಿಂದ ಕಾಪಾಡಬಂದ
ಬೀದಿ ಬಸವಣ್ಣ
ಕೇಡಿಗಳಿಗೆ ದೊಡ್ಡ ಕೇಡಿಗಳಿಗೆ
ಬುದ್ದಿ ಕಲಿಸೋ ರೌಡಿ ರಂಗಣ್ಣ
ಚೂರಿಯಲ್ಲಿ ಕಣ್ಣುಗಳಿಂದ ಕೊಲ್ಲುವ
ಚೂರಿ ಚಿಕ್ಕಣ್ಣ ಚೂರಿ ಚಿಕ್ಕಣ್ಣ
||ಸಾಹಸಗಾರ ಶಾಮಣ್ಣ
ಸೊಗಸುಗಾರ ಸೋಮಣ್ಣ
ರಾಜ ಠೀವಿ ರಾಜಣ್ಣ
ಯಾರಣ್ಣ ಹೆಸರು ಹೇಳಣ್ಣ||
 
ಓಓಓ....
ನವನಾಗರಿಕ ಬಾಲಿಕಾ ಮಣಿಗಳೆ
ನೀವು ಚಿತ್ರ ವಿಚಿತ್ರ ಹೆಸರುಗಳ ಮಾತ್ರ ಬಲ್ಲಿರ
ಬೀದಿ ಬಸವಣ್ಣನ ಅರಿತ ನೀವು
ಜಗಜ್ಯೋತಿ ಬಸವಣ್ಣನ ಏನಾರ ಬಲ್ಲಿರ
 
ಅಪ್ ಟು ಡೇಟ್ ಅಮ್ಮಯ್ಯಾ
ಕೋಪ ಬೇಡ ದಮ್ಮಯ್ಯಾ
ಅಪ್ ಟು ಡೇಟ್ ಅಮ್ಮಯ್ಯಾ
ಕೋಪ ಬೇಡ ದಮ್ಮಯ್ಯಾ
ನಮ್ಮ ಹಿರಿಯರ ನೆನೆಬೇಕು
ಕಲಿಬೇಕು ಅವರೊಲಿರಬೇಕು
 
ಅಪ್ ಟು ಡೇಟ್ ಅಮ್ಮಯ್ಯಾ
ಕೋಪ ಬೇಡ ದಮ್ಮಯ್ಯಾ
ಅಪ್ ಟು ಡೇಟ್ ಅಮ್ಮಯ್ಯಾ
ಕೋಪ ಬೇಡ ದಮ್ಮಯ್ಯಾ
ನಮ್ಮ ಹಿರಿಯರ ನೆನೆಬೇಕು
ಕಲಿಬೇಕು ಅವರೊಲಿರಬೇಕು
 
ಕಾವೇರಿ ಹರಿಯುವ ನಾಡಿನ ಸಂಸ್ಕೃತಿ
ನಾವು ಮರೆತಿಲ್ಲ... ಓಓಓ
ಕನ್ನಡ ಮಗನ.. ಕನ್ನಡ ಮಗನ ಸಾಹಸ ಕಂಡು
ಹೆಮ್ಮೆ ನಮಗೆಲ್ಲ  ಓಓಓ
ಕಾವೇರಿ ಹರಿಯುವ ನಾಡಿನ ಸಂಸ್ಕೃತಿ
ನಾವು ಮರೆತಿಲ್ಲ... ಓಓಓ
ಕನ್ನಡ ಮಗನ.. ಕನ್ನಡ ಮಗನ ಸಾಹಸ ಕಂಡು
ಹೆಮ್ಮೆ ನಮಗೆಲ್ಲ  ಓಓಓ
 
ಮಾನ್ಯ ಮಾನ್ಯರು ಬಲು ಮಾನ್ಯ ಮಾನ್ಯರು
ಹುಟ್ಟಿಹರಿಲ್ಲಿ ತಿಳಿಯದೆ ನಿಮಗೆಲ್ಲ
ಸಾಮಾನ್ಯ ನಾನು ಅಂಥ ಹಿರಿತನ
ನನ್ನಲ್ಲಿ ಏನಿಲ್ಲ   ಹೊಗಳಿಕೆ ಬೇಕಿಲ್ಲ
 
ಮಾತು ಇಲ್ಲಿಗೆ ಮುಗಿಸೋಣ
ಕೋಪ ತಾಪ ನಿಲ್ಲಿಸೋಣ
ಜಗಳವೆಲ್ಲಾ ಮರೆಯೋಣ
ತಿಳಿಯೋಣ ಸ್ನೇಹ ಬೆಳೆಸೋಣ
 

Sahasagara Shamanna song lyrics from Kannada Movie Janma Rahasya starring Dr Rajkumar, Bharathi, K S Ashwath, Lyrics penned by R N Jayagopal, Narendrababu Sung by P B Srinivas, S Janaki, L R Eswari, Music Composed by M Ranga Rao, film is Directed by S P N Krishna and film is released on 1972
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ