Kannanchali Thutiminchali Lyrics

ಕಣ್ಣಂಚಲಿ ತುಟಿಮಿಂಚಲಿ Lyrics

in Janma Rahasya

in ಜನ್ಮ ರಹಸ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಣ್ಣಂಚಲಿ ತುಟಿಮಿಂಚಲಿ,
ಕರೆಯೋಲೆ ನಾ ನೀಡುವೇ
ಮಧುಮಂಚದೇ ಓಲಾಡಿಸಿ ,
ಹೊಸ ಲೋಕಕೆ ಒಯ್ಯುವೇ
ಕಣ್ಣಂಚಲಿ…ಈ…ಈ ಈ……
 
ಸುಂದರ ಸಂಜೆಯಲ್ಲಿ
ಏಕಾಂತ ತಾಣದಲ್ಲಿ
ಸುಂದರ ಸಂಜೆಯಲ್ಲಿ
ಏಕಾಂತ ತಾಣದಲ್ಲಿ
ಏಕಾಂಗಿ ಬಾ ... ಬಾ...
ನೀ ನನ್ನ ಸಂಗದಲ್ಲಿ
ಈ ತೋಳ ಬಾಳೆಯಲ್ಲಿ
ಜಗವ ಮರೆಯೇ ಬಾ....
ಎಂದೆಂದೂ ಮರೆಯದ
ಹೊಸದೊಂದು ಅನುಭವ
ಕಾದಿದೆ ನಿಂಗಾಗಿ ಬಾ...
 
|| ಕಣ್ಣಂಚಲಿ ತುಟಿಮಿಂಚಲಿ
ಕರೆಯೋಲೆ ನಾ ನೀಡುವೇ
ಮಧುಮಂಚದೇ ಓಲಾಡಿಸಿ
ಹೊಸ ಲೋಕಕೆ ಒಯ್ಯುವೇ
ಕಣ್ಣಂಚಲಿ ಆಂ... ಆಂ…||
 
ಈ ನನ್ನ ಮೈಮಾಟ ಸೊಂಟದ ಬಳುಕಾಟ
ಈ ನನ್ನ ಮೈಮಾಟ ಸೊಂಟದ ಬಳುಕಾಟ
ಕಣ್ಣಿಗೆ ರಸದೂಟ....ಆ ಆ ಆ ಆ…….
ಮುದುಕರನ್ನು ಕೂಡ ಯುವಕರಾಗಿ ಮಾಡೋ
ಹರೆಯವೆಂಬ ಹೂದೋಟ...
ದಾಹವ ತೀರಿಸೆ, ಸ್ನೇಹವ ಬೆಳೆಯಿಸೆ
ರಸಿಕ ನೀನೀಲ್ಲಿ ಬಾ...
 
|| ಕಣ್ಣಂಚಲಿ ತುಟಿಮಿಂಚಲಿ
ಕರೆಯೋಲೆ ನಾ ನೀಡುವೇ
ಮಧುಮಂಚದೇ ಓಲಾಡಿಸಿ
ಹೊಸ ಲೋಕಕೆ ಒಯ್ಯುವೇ
ಕಣ್ಣಂಚಲಿ…ಈ…ಈ ಈ……||

ಕಣ್ಣಂಚಲಿ ತುಟಿಮಿಂಚಲಿ,
ಕರೆಯೋಲೆ ನಾ ನೀಡುವೇ
ಮಧುಮಂಚದೇ ಓಲಾಡಿಸಿ ,
ಹೊಸ ಲೋಕಕೆ ಒಯ್ಯುವೇ
ಕಣ್ಣಂಚಲಿ…ಈ…ಈ ಈ……
 
ಸುಂದರ ಸಂಜೆಯಲ್ಲಿ
ಏಕಾಂತ ತಾಣದಲ್ಲಿ
ಸುಂದರ ಸಂಜೆಯಲ್ಲಿ
ಏಕಾಂತ ತಾಣದಲ್ಲಿ
ಏಕಾಂಗಿ ಬಾ ... ಬಾ...
ನೀ ನನ್ನ ಸಂಗದಲ್ಲಿ
ಈ ತೋಳ ಬಾಳೆಯಲ್ಲಿ
ಜಗವ ಮರೆಯೇ ಬಾ....
ಎಂದೆಂದೂ ಮರೆಯದ
ಹೊಸದೊಂದು ಅನುಭವ
ಕಾದಿದೆ ನಿಂಗಾಗಿ ಬಾ...
 
|| ಕಣ್ಣಂಚಲಿ ತುಟಿಮಿಂಚಲಿ
ಕರೆಯೋಲೆ ನಾ ನೀಡುವೇ
ಮಧುಮಂಚದೇ ಓಲಾಡಿಸಿ
ಹೊಸ ಲೋಕಕೆ ಒಯ್ಯುವೇ
ಕಣ್ಣಂಚಲಿ ಆಂ... ಆಂ…||
 
ಈ ನನ್ನ ಮೈಮಾಟ ಸೊಂಟದ ಬಳುಕಾಟ
ಈ ನನ್ನ ಮೈಮಾಟ ಸೊಂಟದ ಬಳುಕಾಟ
ಕಣ್ಣಿಗೆ ರಸದೂಟ....ಆ ಆ ಆ ಆ…….
ಮುದುಕರನ್ನು ಕೂಡ ಯುವಕರಾಗಿ ಮಾಡೋ
ಹರೆಯವೆಂಬ ಹೂದೋಟ...
ದಾಹವ ತೀರಿಸೆ, ಸ್ನೇಹವ ಬೆಳೆಯಿಸೆ
ರಸಿಕ ನೀನೀಲ್ಲಿ ಬಾ...
 
|| ಕಣ್ಣಂಚಲಿ ತುಟಿಮಿಂಚಲಿ
ಕರೆಯೋಲೆ ನಾ ನೀಡುವೇ
ಮಧುಮಂಚದೇ ಓಲಾಡಿಸಿ
ಹೊಸ ಲೋಕಕೆ ಒಯ್ಯುವೇ
ಕಣ್ಣಂಚಲಿ…ಈ…ಈ ಈ……||

Kannanchali Thutiminchali song lyrics from Kannada Movie Janma Rahasya starring Dr Rajkumar, Bharathi, K S Ashwath, Lyrics penned by M Narendra Babu Sung by S Janaki, Music Composed by M Ranga Rao, film is Directed by S P N Krishna and film is released on 1972

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ