Dhummaana Eke Lyrics

ದುಮ್ಮಾನ ಏಕೆ Lyrics

in Janma Rahasya

in ಜನ್ಮ ರಹಸ್ಯ

LYRIC

Song Details Page after Lyrice

..ಹ್ಹಹ ಹ್ಹಹ ಹ್ಹಹ
ದುಮ್ಮಾನ ಏಕೆ ಎಲ್ಲಾ ಬಲ್ಲೆ
ಸಂದೇಹ ಬಂದ ಮೇಲೆ
ಇನ್ನೇಕೆ ಇಂದು ನಾಳೆ ನೀ ಕೊಲ್ಲು
ನೀ ಕೊಲ್ಲು ನೀ ಕೊಲ್ಲು
ನಿನ್ನನ್ನು ಬಿಟ್ಟು ಜೀವ ನಿಲ್ಲದಲ್ಲಾ
ನಲ್ಲಾ ಹಹ್ಹಹ ಹ್ಹಹ ಹ್ಹಹ
 
|| ದುಮ್ಮಾನ ಏಕೆ ಎಲ್ಲಾ ಬಲ್ಲೆ
ಸಂದೇಹ ಬಂದ ಮೇಲೆ
ಇನ್ನೇಕೆ ಇಂದು ನಾಳೆ ನೀ ಕೊಲ್ಲು
ನೀ ಕೊಲ್ಲು ನೀ ಕೊಲ್ಲು
ನಿನ್ನನ್ನು ಬಿಟ್ಟು ಜೀವ ನಿಲ್ಲದಲ್ಲಾ
ನಲ್ಲಾ ಹಹ್ಹಹ ಹ್ಹಹ ಹ್ಹಹ…||
 
... .. ಓಓಓ... ಏನಿಷ್ಟು ಬೆಂಕಿ ಮೈಯಲ್ಲಾ
... ... ಓಓಓ ಕೊಂದಲ್ಲಿ ನಿನ್ನ ತಪ್ಪಿಲ್ಲಾ
ಹೊಂಚು ಏನಲ್ಲಿ ಮಂಕು ಹೆಣ್ಣಲ್ಲಿ
ನಿನ್ನ ಕೈಯಲ್ಲೇ ಪ್ರಾಣ ಹೋಗಲಿ
ಹೊಂಚು ಏನಲ್ಲಿ ಮಂಕು ಹೆಣ್ಣಲ್ಲಿ
ನಿನ್ನ ಕೈಯಲ್ಲೇ ಪ್ರಾಣ ಹೋಗಲಿ
ಆಹ್  ಹ್ಹಹ ಹ್ಹಹ ಹ್ಹಹ 
 
|| ದುಮ್ಮಾನ ಏಕೆ ಎಲ್ಲಾ ಬಲ್ಲೆ
ಸಂದೇಹ ಬಂದ ಮೇಲೆ
ಇನ್ನೇಕೆ ಇಂದು ನಾಳೆ ನೀ ಕೊಲ್ಲು
ನೀ ಕೊಲ್ಲು ನೀ ಕೊಲ್ಲು
ನಿನ್ನನ್ನು ಬಿಟ್ಟು ಜೀವ ನಿಲ್ಲದಲ್ಲಾ ನಲ್ಲಾ…||
 
.. ಆಹ್ ಹ್ಹಹ ಹ್ಹಹ 
ಅಂದದ ರೂಪ ಗಂಡಿಗೆ ತಾಪ
ನನ್ನದು ಮೋಹ ನಿನ್ನದು ದೇಹ
ನಂಬಿಕೆ ಬೇಡ ಕೊಲ್ಲು ಕೊಲ್ಲಿಗಾ
ನಿನ್ನದೇ ನ್ಯಾಯ ನಿನ್ನದೇ ನ್ಯಾಯ..
ಆಹ್  ಹ್ಹಹ ಹ್ಹಹ ಹ್ಹಹ
 
|| ದುಮ್ಮಾನ ಏಕೆ ಎಲ್ಲಾ ಬಲ್ಲೆ
ಸಂದೇಹ ಬಂದ ಮೇಲೆ
ಇನ್ನೇಕೆ ಇಂದು ನಾಳೆ ನೀ ಕೊಲ್ಲು
ನೀ ಕೊಲ್ಲು ನೀ ಕೊಲ್ಲು
ನಿನ್ನನ್ನು ಬಿಟ್ಟು ಜೀವ ನಿಲ್ಲದಲ್ಲಾ
ನಲ್ಲಾ ಹಹ್ಹಹ ಹ್ಹಹ ಹ್ಹಹ …..||

..ಹ್ಹಹ ಹ್ಹಹ ಹ್ಹಹ
ದುಮ್ಮಾನ ಏಕೆ ಎಲ್ಲಾ ಬಲ್ಲೆ
ಸಂದೇಹ ಬಂದ ಮೇಲೆ
ಇನ್ನೇಕೆ ಇಂದು ನಾಳೆ ನೀ ಕೊಲ್ಲು
ನೀ ಕೊಲ್ಲು ನೀ ಕೊಲ್ಲು
ನಿನ್ನನ್ನು ಬಿಟ್ಟು ಜೀವ ನಿಲ್ಲದಲ್ಲಾ
ನಲ್ಲಾ ಹಹ್ಹಹ ಹ್ಹಹ ಹ್ಹಹ
 
|| ದುಮ್ಮಾನ ಏಕೆ ಎಲ್ಲಾ ಬಲ್ಲೆ
ಸಂದೇಹ ಬಂದ ಮೇಲೆ
ಇನ್ನೇಕೆ ಇಂದು ನಾಳೆ ನೀ ಕೊಲ್ಲು
ನೀ ಕೊಲ್ಲು ನೀ ಕೊಲ್ಲು
ನಿನ್ನನ್ನು ಬಿಟ್ಟು ಜೀವ ನಿಲ್ಲದಲ್ಲಾ
ನಲ್ಲಾ ಹಹ್ಹಹ ಹ್ಹಹ ಹ್ಹಹ…||
 
... .. ಓಓಓ... ಏನಿಷ್ಟು ಬೆಂಕಿ ಮೈಯಲ್ಲಾ
... ... ಓಓಓ ಕೊಂದಲ್ಲಿ ನಿನ್ನ ತಪ್ಪಿಲ್ಲಾ
ಹೊಂಚು ಏನಲ್ಲಿ ಮಂಕು ಹೆಣ್ಣಲ್ಲಿ
ನಿನ್ನ ಕೈಯಲ್ಲೇ ಪ್ರಾಣ ಹೋಗಲಿ
ಹೊಂಚು ಏನಲ್ಲಿ ಮಂಕು ಹೆಣ್ಣಲ್ಲಿ
ನಿನ್ನ ಕೈಯಲ್ಲೇ ಪ್ರಾಣ ಹೋಗಲಿ
ಆಹ್  ಹ್ಹಹ ಹ್ಹಹ ಹ್ಹಹ 
 
|| ದುಮ್ಮಾನ ಏಕೆ ಎಲ್ಲಾ ಬಲ್ಲೆ
ಸಂದೇಹ ಬಂದ ಮೇಲೆ
ಇನ್ನೇಕೆ ಇಂದು ನಾಳೆ ನೀ ಕೊಲ್ಲು
ನೀ ಕೊಲ್ಲು ನೀ ಕೊಲ್ಲು
ನಿನ್ನನ್ನು ಬಿಟ್ಟು ಜೀವ ನಿಲ್ಲದಲ್ಲಾ ನಲ್ಲಾ…||
 
.. ಆಹ್ ಹ್ಹಹ ಹ್ಹಹ 
ಅಂದದ ರೂಪ ಗಂಡಿಗೆ ತಾಪ
ನನ್ನದು ಮೋಹ ನಿನ್ನದು ದೇಹ
ನಂಬಿಕೆ ಬೇಡ ಕೊಲ್ಲು ಕೊಲ್ಲಿಗಾ
ನಿನ್ನದೇ ನ್ಯಾಯ ನಿನ್ನದೇ ನ್ಯಾಯ..
ಆಹ್  ಹ್ಹಹ ಹ್ಹಹ ಹ್ಹಹ
 
|| ದುಮ್ಮಾನ ಏಕೆ ಎಲ್ಲಾ ಬಲ್ಲೆ
ಸಂದೇಹ ಬಂದ ಮೇಲೆ
ಇನ್ನೇಕೆ ಇಂದು ನಾಳೆ ನೀ ಕೊಲ್ಲು
ನೀ ಕೊಲ್ಲು ನೀ ಕೊಲ್ಲು
ನಿನ್ನನ್ನು ಬಿಟ್ಟು ಜೀವ ನಿಲ್ಲದಲ್ಲಾ
ನಲ್ಲಾ ಹಹ್ಹಹ ಹ್ಹಹ ಹ್ಹಹ …..||

Dhummaana Eke song lyrics from Kannada Movie Janma Rahasya starring Dr Rajkumar, Bharathi, K S Ashwath, Lyrics penned by R N Jayagopal Sung by L R Eswari, Music Composed by M Ranga Rao, film is Directed by S P N Krishna and film is released on 1972
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ