Beeso Gaali Ale Lyrics

ಬೀಸೋ ಗಾಳಿ ಅಲೆ Lyrics

in Janma Rahasya

in ಜನ್ಮ ರಹಸ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಬೀಸೋ ಗಾಳಿ ಅಲೆ ಹರಿವ ನೀರ ಅಲೆ
             ಹೇಳು ಏನೆಂದಿದೆ .. ಓ..ಇನಿಯಾ
ಗಂಡು : ಸುಖ ಸುಖ ಸುಖ ಸುಖ,
             ಪ್ರೇಮ ಕೈಗೂಡಲೂ...
ಹೆಣ್ಣು : (ಓಯ್ ಓಯ್ ಓಯ್ ಓಯ್ )
ಗಂಡು : ಭೂಮಿಯೇ ಸ್ವರ್ಗವು ನೋಡೆಂದಿದೆ....
 
|| ಗಂಡು : ಬೀಸೋ ಗಾಳಿ ಅಲೆ ಹರಿವ ನೀರ ಅಲೆ
             ಹೇಳು ಏನೆಂದಿದೆ .. ಓ..ಗೆಳತೀ
ಹೆಣ್ಣು : (ಸುಖ ಸುಖ ಸುಖ ಸುಖ,)…||
 
ಹೆಣ್ಣು : ನೋಡಲ್ಲಿ ಆ ಬಾನು ಬಾಚಿ ತಬ್ಬಿದೆ ಧರೆಯನ್ನು...
ಗಂಡು : ಮುಗಿಲಿಂದ ರವಿಕಿರಣ ಚುಂಬಿಸುತ್ತಿದೆ ಹೂವನ್ನು
ಹೆಣ್ಣು : ಆಆಆ...ಆ ಆ ಆ ಆ….     
ಗಂಡು : ಆಆಆ..ಆ ಆ ಆ ಆ…
ಹೆಣ್ಣು : ಮನವು ನಗುತಿರಲು ಹೊಸ ಆಸೆ ಮೂಡಿರಲು
ಗಂಡು : ಜಗವೇ ಮರೆತಿರಲು ಬಳಿಯಲಿ ನೀನಿರಲು..
ಹೆಣ್ಣು : ಸುಖ ಸುಖ ಸುಖ ಸುಖ,
 
ಹೆಣ್ಣು : ಪ್ರಕೃತಿ ನಸುನಾಚಿ ಮಂಜು ತೆರೆ ಧರಿಸಿರಲು
ಗಂಡು : ಪುರುಷ ಬಳಿ ಬಂದು ಆ ತೆರೆಯ ಸರಿಸಿರಲು
ಹೆಣ್ಣು : ಕಂಪನ ತಲ್ಲಣ ಕಂಪನಾ ತನುವಲಿ..
ಗಂಡು : ಅದೇ ಅದೇ ನನ್ನ ನಿನ್ನ ಬಳಿಗೆ ಸೆಳೆದು
                ಮನವ ಬೆಸೆದು ಜೊತೆ ಮಾಡಿದೆ
 
|| ಹೆಣ್ಣು : ಓ….ಬೀಸೋ ಗಾಳಿ ಅಲೆ ಹರಿವ ನೀರ ಅಲೆ
               ಹೇಳು ಏನೆಂದಿದೆ .. ಓ..ಇನಿಯಾ…||
              
ಗಂಡು : ಈಗೇನೋ ಹೊಸ ಕಾಂತಿ ತುಂಬಿ ಬಂದಿದೆ ಮೊಗದಲ್ಲಿ
ಹೆಣ್ಣು : ಈ ನಿಮ್ಮ ಪ್ರತಿರೂಪ ಮೂಡಿನಿಂತಿದೆ ಮನದಲ್ಲಿ
ಗಂಡು : ಆಆಆ..ಆ ಆ ಆ ಆ…
ಹೆಣ್ಣು : ಆಆಆ...ಆ ಆ ಆ ಆ….     
ಗಂಡು : ಜನುಮ ಜನುಮಗಳ  ಸಂಬಂಧ ನಡುವಿರಲು
ಹೆಣ್ಣು : ಈ ನಿಮ್ಮ ಕಾಲ ಬಳಿ ಎಂದೆಂದೂ ನಾನಿರಲು ...
ಹೆಣ್ಣು : ಸುಖ ಸುಖ   
ಗಂಡು : ಸುಖ ಸುಖ
 
|| ಹೆಣ್ಣು : ಬೀಸೋ ಗಾಳಿ ಅಲೆ ಹರಿವ ನೀರ ಅಲೆ
ಗಂಡು : ಹೇಳು ಏನೆಂದಿದೆ .. ಓ..ಗೆಳತಿ
ಹೆಣ್ಣು : ಸುಖ ಸುಖ ಸುಖ ಸುಖ….||

ಹೆಣ್ಣು : ಬೀಸೋ ಗಾಳಿ ಅಲೆ ಹರಿವ ನೀರ ಅಲೆ
             ಹೇಳು ಏನೆಂದಿದೆ .. ಓ..ಇನಿಯಾ
ಗಂಡು : ಸುಖ ಸುಖ ಸುಖ ಸುಖ,
             ಪ್ರೇಮ ಕೈಗೂಡಲೂ...
ಹೆಣ್ಣು : (ಓಯ್ ಓಯ್ ಓಯ್ ಓಯ್ )
ಗಂಡು : ಭೂಮಿಯೇ ಸ್ವರ್ಗವು ನೋಡೆಂದಿದೆ....
 
|| ಗಂಡು : ಬೀಸೋ ಗಾಳಿ ಅಲೆ ಹರಿವ ನೀರ ಅಲೆ
             ಹೇಳು ಏನೆಂದಿದೆ .. ಓ..ಗೆಳತೀ
ಹೆಣ್ಣು : (ಸುಖ ಸುಖ ಸುಖ ಸುಖ,)…||
 
ಹೆಣ್ಣು : ನೋಡಲ್ಲಿ ಆ ಬಾನು ಬಾಚಿ ತಬ್ಬಿದೆ ಧರೆಯನ್ನು...
ಗಂಡು : ಮುಗಿಲಿಂದ ರವಿಕಿರಣ ಚುಂಬಿಸುತ್ತಿದೆ ಹೂವನ್ನು
ಹೆಣ್ಣು : ಆಆಆ...ಆ ಆ ಆ ಆ….     
ಗಂಡು : ಆಆಆ..ಆ ಆ ಆ ಆ…
ಹೆಣ್ಣು : ಮನವು ನಗುತಿರಲು ಹೊಸ ಆಸೆ ಮೂಡಿರಲು
ಗಂಡು : ಜಗವೇ ಮರೆತಿರಲು ಬಳಿಯಲಿ ನೀನಿರಲು..
ಹೆಣ್ಣು : ಸುಖ ಸುಖ ಸುಖ ಸುಖ,
 
ಹೆಣ್ಣು : ಪ್ರಕೃತಿ ನಸುನಾಚಿ ಮಂಜು ತೆರೆ ಧರಿಸಿರಲು
ಗಂಡು : ಪುರುಷ ಬಳಿ ಬಂದು ಆ ತೆರೆಯ ಸರಿಸಿರಲು
ಹೆಣ್ಣು : ಕಂಪನ ತಲ್ಲಣ ಕಂಪನಾ ತನುವಲಿ..
ಗಂಡು : ಅದೇ ಅದೇ ನನ್ನ ನಿನ್ನ ಬಳಿಗೆ ಸೆಳೆದು
                ಮನವ ಬೆಸೆದು ಜೊತೆ ಮಾಡಿದೆ
 
|| ಹೆಣ್ಣು : ಓ….ಬೀಸೋ ಗಾಳಿ ಅಲೆ ಹರಿವ ನೀರ ಅಲೆ
               ಹೇಳು ಏನೆಂದಿದೆ .. ಓ..ಇನಿಯಾ…||
              
ಗಂಡು : ಈಗೇನೋ ಹೊಸ ಕಾಂತಿ ತುಂಬಿ ಬಂದಿದೆ ಮೊಗದಲ್ಲಿ
ಹೆಣ್ಣು : ಈ ನಿಮ್ಮ ಪ್ರತಿರೂಪ ಮೂಡಿನಿಂತಿದೆ ಮನದಲ್ಲಿ
ಗಂಡು : ಆಆಆ..ಆ ಆ ಆ ಆ…
ಹೆಣ್ಣು : ಆಆಆ...ಆ ಆ ಆ ಆ….     
ಗಂಡು : ಜನುಮ ಜನುಮಗಳ  ಸಂಬಂಧ ನಡುವಿರಲು
ಹೆಣ್ಣು : ಈ ನಿಮ್ಮ ಕಾಲ ಬಳಿ ಎಂದೆಂದೂ ನಾನಿರಲು ...
ಹೆಣ್ಣು : ಸುಖ ಸುಖ   
ಗಂಡು : ಸುಖ ಸುಖ
 
|| ಹೆಣ್ಣು : ಬೀಸೋ ಗಾಳಿ ಅಲೆ ಹರಿವ ನೀರ ಅಲೆ
ಗಂಡು : ಹೇಳು ಏನೆಂದಿದೆ .. ಓ..ಗೆಳತಿ
ಹೆಣ್ಣು : ಸುಖ ಸುಖ ಸುಖ ಸುಖ….||

Beeso Gaali Ale song lyrics from Kannada Movie Janma Rahasya starring Dr Rajkumar, Bharathi, K S Ashwath, Lyrics penned by R N Jayagopal Sung by P B Srinivas, S Janaki, Music Composed by M Ranga Rao, film is Directed by S P N Krishna and film is released on 1972
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ