Roadal Hogo Hudgeernella Lyrics

ರೋಡಲ್‌ ಹೋಗೊ ಹುಡ್ಗೀರ್ನೆಲ್ಲ Lyrics

in Jalsa

in ಜಲ್ಸಾ

LYRIC

Song Details Page after Lyrice

ಡಾರ್ಲಿಂಗ್‌ ಡಾರ್ಲಿಂಗ್‌
ರೋಡಲ್‌ ಹೋಗೊ ಹುಡ್ಗೀರ್ನೆಲ್ಲ ತಪ್ದೆ ನೋಡ್ತೀನ್ರಿ
ಆದ್ರು ಕೂಡ ನಾನು ತುಂಬ ಒಳ್ಳೆ ಹುಡುಗ ರಿ
ಯೂಟ್ಯೂಬಲ್ಲಿ ಒಳ್ಳೇದನ್ನ ಮಾತ್ರ ನೋಡ್ತೀನ್ರಿ
ಸನ್ನಿಲಿಯೋನ್‌ ಬಂದ್ರೆ ನಾನು ಕಣ್ಣೆ ಮುಚ್ತೀನ್ರಿ
ಅವಾಗ್‌ ಅವಾಗ್‌ ತೀರ್ಥ ತಗೊಂಡ್‌ ಸ್ಮೋಕು ಬಿಡ್ತೀನ್ರಿ
ತಪ್ಪಿ ತಿಳ್ಕೊಬ್ಯಾಡ್ರಿ ನಾನು ಒಳ್ಳೆ ಹುಡುಗ ರಿ
ನಾವೇನ್‌ ಮಿಸ್ಟೇಕ್‌ ಮಾಡಿದ್ರೂನು ಒಂದೇ ಕಾರಣ ರಿ
ನಮ್ಮನ್‌ ಸುಮ್ನೆ ಇರೋಕ್‌ ಬಿಡದ ನಮ್ಮ ಏಜು ರಿ
ಸೋನ ಸೋನ ಸೋನ ಸೋನ ಸೋನ ಸೋನ ಸೋನ ರೆ
ಸೋನ ಸೋನ ಸೋನ ಸೋನ ಸೋನ ಸೋನ ಸೋನ ರೆ
 
ನಂದಿನಿಯ ಮಿಲ್ಕಿನಂತೆ ನಾನು ಶುದ್ಧ ರಿ
ಹಾಳಾದೋರು ಹುಳಿ ಬಿಟ್ರೆ ನಾನೇನ್‌ ಮಾಡ್ಲಿ ರಿ
ಪೋಲಿ ಪೊರ್ಕಿ ಮಾತಿಗೆಲ್ಲ ನಾನು ಡಿಕ್ಷ್ನರಿ
ಒಳ್ಳೇತನಕೆ ಬೆಂಗಳೂರ್ರ್ಗೆ ನಾನೆ ಲೈಬ್ರರಿ
ಜಾತಕ ಗೀತ್ಕ ಕೇಳಿ ನೋಡಿ
ಶಾಸ್ತ್ರ ಗೀಸ್ತ್ರ ಓದಿಸ್ಬಿಡಿ
ಸಂಖ್ಯಾಶಾಸ್ತ್ರ ಫೇಸುರೀಡಲ್‌
ಯಾವ್ದೆ ಲೋಪದೋಷ ಇಲ್ದ ಹುಡುಗ ನಾನು ರಿ
ನಾನ್‌ ಒಳ್ಳೆ ಹುಡುಗ ರಿ
 
‌ಡಾರ್ಲಿಂಗ್
||ರೋಡಲ್‌ ಹೋಗೊ ಹುಡ್ಗೀರ್ನೆಲ್ಲ ತಪ್ದೆ ನೋಡ್ತೀನ್ರಿ
ಆದ್ರು ಕೂಡ ನಾನು ತುಂಬ ಒಳ್ಳೆ ಹುಡುಗ ರಿ
ಯೂಟ್ಯೂಬಲ್ಲಿ ಒಳ್ಳೇದನ್ನ ಮಾತ್ರ ನೋಡ್ತೀನ್ರಿ
ಸನ್ನಿಲಿಯೋನ್‌ ಬಂದ್ರೆ ನಾನು ಕಣ್ಣೆ ಮುಚ್ತೀನ್ರಿ||
 
24*7 ಫ್ರೀಯಾಗಿರ್ತೀನ್ರಿ ಕ್ಯಾರೆಕ್ಟ್ರಲ್ಲಿ 24 ಕ್ಯಾರೆಟ್‌ ನಾನು ರಿ
ತಪ್ಪೆ ಮಾಡ್ದೆ ಇರೊ ಗಂಡ್ಸು ಗಂಡ್ಸೆ ಅಲ್ಲ ರಿ
ಗಂಡ್ಸಾಗುಟ್ಟಿದ್‌ ನನ್ನ ತಪ್ಪ ನೀವೆ ಹೇಳಿರಿ
3ಡಿ ಗ್ಲಾಸು ಹಾಕಿಕೊಂಡು ವರ್ಲ್ಡ್‌ ಪೂರ ಸುತ್ತಿ ನೋಡಿ
ಗೂಗಲ್‌ ಅಲ್ಲಿ ಸರ್ಚು ಮಾಡ್ದ್ರು
ನನ್ನಂತೋನು ನಿಮ್ಗೆ ಎಲ್ಲು ಸಿಕ್ಕೋದಿಲ್ಲ ರಿ
ನಾನ್‌ ಮಿಸ್ಟರ್‌ ಪರ್ಫೆಕ್ಟ್‌ ರಿ
 
ಡಾರ್ಲಿಂಗ್

Roadal Hogo Hudgeernella song lyrics from Kannada Movie Jalsa starring Niranjan Wadeyar, Akanksha, Anusha, Lyrics penned by Shashank Sung by Puneeth Rajkumar, Music Composed by Veer Samarth, film is Directed by Kantha Kannalli and film is released on 2017

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ