ಜಲ್ಸಾ ಜಲ್ಸಾ ಜಲ್ಸಾ ಜಲ್ಸಾ
ಜಲ್ಸಾ ಜಲ್ಸಾ ಜಲ್ಸಾ ಜಲ್ಸಾ
ಈ ಭೂಮಿ ತಿರುಗೋದೆ ದುಡ್ಡಿನಿಂದ
ಹಣಕಾಸು ಇದ್ದರೇನೆ ಲೈಫು ಚೆಂದ
ಈ ಭೂಮಿ ತಿರುಗೋದೆ ದುಡ್ಡಿನಿಂದ
ಹಣಕಾಸು ಇದ್ದರೇನೆ ಲೈಫು ಚೆಂದ
ಝಣಝಣ ಹಣನೆ ಲೋಕ
ಹಣ ಇದ್ರೆ ಜಗನೆ ಮೂಕ
ವೈಫೈ ತರ ಖುಷಿ ಇದೆ ನನ್ನ ಸುತ್ತ
ಓ ಮೈ ಗಾಡ್ ಓ ಮೈ ಗಾಡ್ ಐ ಲವ್ ಯು ಐ ಲವ್ ಯು
ಓ ಮೈ ಲಾರ್ಡ್ ಓ ಮೈ ಲಾರ್ಡ್ ಐ ಬೋ ಯು ಐ ಬೋ ಯು
ಜಲ್ಸಾ ಜಲ್ಸಾ ಜಲ್ಸಾ ಜಲ್ಸಾ
ನಾನು ಬಯಸೋದು ಬೇಕು ಅನ್ನಿಸೋದು ಎಲ್ಲ ಕೈಸೇರಿತೀಗ
ಯಾರು ಕೆಮ್ಮಲ್ಲ ಏನು ಕೇಳಲ್ಲ ನೋಡು ಮಾತಾಡುವಾಗ
ಆಸೆಯ ತೀರಿಸೊ ಮನುಜನ ಮೀರಿಸೊ
ಕಣ್ಮುಂದಿರೊ ದೈವ ಕಾಂಚಾಣ
ಲೈಫ್ ಈಸ್ ಶಾರ್ಟ್ ಮೇಕ್ ಇಟ್ ಸ್ವೀಟ್ ನಿಜ ತಾನೆ
ಇನ್ನೆಂದು ಮಹಾರಾಜ ನಾನೇನೆ
ಕನಸ್ಸು ನನಸ್ಸಾಯ್ತು ಆಸೆ ಹಣ್ಣಾಯ್ತು ಎಲ್ಲವು ಮುಗಿಯಿತೀಗ
ಪ್ರೀತಿ ಕನವರಿಕೆ ಏನೊ ಚಡಪಡಿಕೆ ಎಲ್ಲಿದೆ ನನಗೆ ಜಾಗ
ದುಡ್ಡಲಿ ಬೆಡ್ಡನು ಖುಷಿಯಲಿ ಕೊಂಡೆನು
ನಿದಿರೆನ ನಾನೆಲ್ಲಿ ಕೊಳ್ಳಲಿ
ಈ ಭೂಮಿ ತಿರುಗೋದೆ ಪ್ರೀತಿಯಿಂದ
ನಿಜಪ್ರೇಮ ಇದ್ದರೇನೆ ಲೈಫು ಚೆಂದ
ಜಲ್ಸಾ ಜಲ್ಸಾ ಜಲ್ಸಾ ಜಲ್ಸಾ
ಜಲ್ಸಾ ಜಲ್ಸಾ ಜಲ್ಸಾ ಜಲ್ಸಾ
ಜಲ್ಸಾ ಜಲ್ಸಾ ಜಲ್ಸಾ ಜಲ್ಸಾ
ಜಲ್ಸಾ ಜಲ್ಸಾ ಜಲ್ಸಾ ಜಲ್ಸಾ
ಈ ಭೂಮಿ ತಿರುಗೋದೆ ದುಡ್ಡಿನಿಂದ
ಹಣಕಾಸು ಇದ್ದರೇನೆ ಲೈಫು ಚೆಂದ
ಈ ಭೂಮಿ ತಿರುಗೋದೆ ದುಡ್ಡಿನಿಂದ
ಹಣಕಾಸು ಇದ್ದರೇನೆ ಲೈಫು ಚೆಂದ
ಝಣಝಣ ಹಣನೆ ಲೋಕ
ಹಣ ಇದ್ರೆ ಜಗನೆ ಮೂಕ
ವೈಫೈ ತರ ಖುಷಿ ಇದೆ ನನ್ನ ಸುತ್ತ
ಓ ಮೈ ಗಾಡ್ ಓ ಮೈ ಗಾಡ್ ಐ ಲವ್ ಯು ಐ ಲವ್ ಯು
ಓ ಮೈ ಲಾರ್ಡ್ ಓ ಮೈ ಲಾರ್ಡ್ ಐ ಬೋ ಯು ಐ ಬೋ ಯು
ಜಲ್ಸಾ ಜಲ್ಸಾ ಜಲ್ಸಾ ಜಲ್ಸಾ
ನಾನು ಬಯಸೋದು ಬೇಕು ಅನ್ನಿಸೋದು ಎಲ್ಲ ಕೈಸೇರಿತೀಗ
ಯಾರು ಕೆಮ್ಮಲ್ಲ ಏನು ಕೇಳಲ್ಲ ನೋಡು ಮಾತಾಡುವಾಗ
ಆಸೆಯ ತೀರಿಸೊ ಮನುಜನ ಮೀರಿಸೊ
ಕಣ್ಮುಂದಿರೊ ದೈವ ಕಾಂಚಾಣ
ಲೈಫ್ ಈಸ್ ಶಾರ್ಟ್ ಮೇಕ್ ಇಟ್ ಸ್ವೀಟ್ ನಿಜ ತಾನೆ
ಇನ್ನೆಂದು ಮಹಾರಾಜ ನಾನೇನೆ
ಕನಸ್ಸು ನನಸ್ಸಾಯ್ತು ಆಸೆ ಹಣ್ಣಾಯ್ತು ಎಲ್ಲವು ಮುಗಿಯಿತೀಗ
ಪ್ರೀತಿ ಕನವರಿಕೆ ಏನೊ ಚಡಪಡಿಕೆ ಎಲ್ಲಿದೆ ನನಗೆ ಜಾಗ
ದುಡ್ಡಲಿ ಬೆಡ್ಡನು ಖುಷಿಯಲಿ ಕೊಂಡೆನು
ನಿದಿರೆನ ನಾನೆಲ್ಲಿ ಕೊಳ್ಳಲಿ
ಈ ಭೂಮಿ ತಿರುಗೋದೆ ಪ್ರೀತಿಯಿಂದ
ನಿಜಪ್ರೇಮ ಇದ್ದರೇನೆ ಲೈಫು ಚೆಂದ
ಜಲ್ಸಾ ಜಲ್ಸಾ ಜಲ್ಸಾ ಜಲ್ಸಾ
ಜಲ್ಸಾ ಜಲ್ಸಾ ಜಲ್ಸಾ ಜಲ್ಸಾ
Jalsa Jalsa song lyrics from Kannada Movie Jalsa starring Niranjan Wadeyar, Akanksha, Anusha, Lyrics penned by V Nagendra Prasad Sung by Shashank Sheshagiri, Music Composed by Veer Samarth, film is Directed by Kantha Kannalli and film is released on 2017