Nale Nadiddu Lyrics

ನಾಳೆ ನಾಡಿದ್ದು Lyrics

in Jalsa

in ಜಲ್ಸಾ

LYRIC

Song Details Page after Lyrice

ನಾಳೆ ನಾಡಿದ್ದು ಮದುವೆ
ಆಚೆ ನಾಳಿದ್ದಿನಿಂದ ಗೆಳೆಯ ನೀ ಚೆನ್ನಾಗಿರೊಲೊ
ಹೆಂಗಾರ ಹಾಳಾಗೋಗೊ ಮಗನೆ
ನಮಗೆ ಒಂದು ಬ್ಯಾಚುಲರ್‌ ಪಾರ್ಟಿಕೊಡೊ ಲೋ
ನಮ್‌ ಫ್ರೆಂಡ್‌ ಅಂತ ಮ್ಯಾಲೆ ಇಷ್ಟು ಮಾಡಲ್ವ ಮಗನೆ
ನಾವೇನು ಕಾಸು ಕೇಳಿದ್ವ
ಮೊನ್‌ ಮೊನ್ನೆ ತನಕ ನಮ್‌ ಬಿಲಲ್ಲೆ ಕುಡಕೊಂಡ್‌ ಇದ್ದೆ
ಆವಾಗ ಬ್ಯಾಡ ಅಂದಿದ್ವ
ಎದ್ದೇಳೊ ಮಗನೇ ಎದ್ದೇಳೊ
ಬೀದಿಗೊಂದು ಬಾರು ಐತೆ ತಡ ಯಾಕೆ
ಇಲ್ಲ ಫರ್ಸ್ಟು ನೈಟಲ್‌ ಕಿಟಕಿ ಒಳಗೆ ಹಾವು ಬಿಡಬೇಕೆ
ಬುಸ್‌ ಬುಸ್
 
||ನಾಳೆ ನಾಡಿದ್ದು ಮದುವೆ
ಆಚೆ ನಾಳಿದ್ದಿನಿಂದ ಗೆಳೆಯ ನೀ ಚೆನ್ನಾಗಿರೊಲೊ
ಹೆಂಗಾರ ಹಾಳಾಗೋಗೊ ಮಗನೆ
ನಮಗೆ ಒಂದು ಬ್ಯಾಚುಲರ್‌ ಪಾರ್ಟಿಕೊಡೊ ಲೋ||
 
1234567 ಏಳು ಹೆಜ್ಜೆ ನೀ ಐದಾರು ಹೆಜ್ಜೆ ಯಾವತ್ತೊ ಇಟ್ಟಿರುವೆ
ಹುಡುಗಿಗೆ ಕೆಲವು ಹೇಳಿಲ್ಲ ನೀನು ನಮಗಷ್ಟೆ ಹೇಳಿರುವೆ
ಸಿಕ್ರೇಟು ಉಳಿಯಬೇಕು ಅಂದ್ರೆ ಇನ್ನೆರೆಡು ಬಾಟ್ಲು ತರಿಸು
ನಾಳೇ ರಾತ್ರಿಯಿಂದ ನೀನು ಅಬೇಸು
ಏನಿಸ್ರು ಇಂದೆ ಕುಡಿಸು
ಎದ್ದೇಳೊ ಮಗನೇ ಎದ್ದೇಳೊ
ಎಣ್ಣೇಲೆರೆಡು ಸ್ಟೆಪ್ಪು ಹಾಕು ಏಳೊ ಮ್ಯಾಕೆ
ಮಗನೆ ಹಳೆ ಹುಡುಗಿ ಫೋನು ಈಗ ಎತ್ಲೆಬೇಕೆ
 
||ನಾಳೆ ನಾಡಿದ್ದು ಮದುವೆ
ಆಚೆ ನಾಳಿದ್ದಿನಿಂದ ಗೆಳೆಯ ನೀ ಚೆನ್ನಾಗಿರೊಲೊ
ಹೆಂಗಾರ ಹಾಳಾಗೋಗೊ ಮಗನೆ
ನಮಗೆ ಒಂದು ಬ್ಯಾಚುಲರ್‌ ಪಾರ್ಟಿಕೊಡೊ ಲೋ||
 
ಮಂಚ ಕೆತ್ತಿದ ಬಡಗಿಯಾಣೆ ಫರ್ಸ್ಟ್‌ ನೈಟು ಶಿವಲೀಲೆ
ಹಾಲಿನ ಗ್ಲಾಸು ಕಾಲ್‌ ಕೆಜಿ ದ್ರಾಕ್ಷಿ ಚೆಂಡೂವ ತಲೆಮ್ಯಾಲೆ
ಬೆಳಗ್ಗೆ ಎದ್ದರೆ ಸೂರ್ಯನ ಕಿರಣ ಮೈಯ್ಯೆಲ್ಲ ಚುಚ್ಚುತ್ತಾವೊ
ನಾವ್‌ ಹೆಂಗೆ ಹುಟ್ಟಿದ್ದೇವೊ ನಮಗು ಮಕ್ಕಳು ಹಂಗಂಗೆ ಹುಟ್ಟುತ್ತಾವೊ
ಎದ್ದೇಳೊ ಮಗನೇ ಎದ್ದೇಳೊ
ಸಂಸಾರದ ಬಂಡಿ ಹತ್ತಿ ನಡಿ ಮುಂದ್ಕೆ
ನಮ್‌ ನಮ್‌ ಹೆಂಡ್ರು ಹೆಂಗೊ ಕಾಪಾಡ್ತಾರೆ ಚಿಂತೆ ಯಾಕೆ
 
Nale Nadiddu song lyrics from Kannada Movie Jalsa starring Niranjan Wadeyar, Akanksha, Anusha, Lyrics penned by Yogaraj Bhat Sung by Vijay Prakash, Music Composed by Veer Samarth, film is Directed by Kantha Kannalli and film is released on 2017

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ