Nannede Beedige Lyrics

ನನ್ನೆದೆ ಬೀದಿಗೆ Lyrics

in Jalsa

in ಜಲ್ಸಾ

LYRIC

Song Details Page after Lyrice

ನನ್ನೆದೆ ಬೀದಿಗೆ ಪಾದವ ಊರಿದೆ
ಜೀವನ ಒಮ್ಮೆಗೆ ಸುಂದರ ಆಗಿದೆ
ಕೈಯ್ಯನು ಹಿಡಿದೆನ್ನನು ನೀ ಮೆಲ್ಲಗೆ ಕರೆತಂದೆಯ
ಹಿಂದೆ ಎಂದು ಕಾಣದ ಚೆಂದದೊಂದು ಲೋಕಕೆ
ನನ್ನೆದೆ ಬೀದಿಗೆ ಪಾದವ ಊರಿದೆ
 
ಸೋಜಿಗ ನೋಡು ದಿನ ನನಗು
ಬೀಳುವುದೀಗ ಸಿಹಿಗನಸು
ನೋಡುತ ನಿನ್ನ ಮುಗುಳುನಗು
ಮುಳುಗಿಹೆ ನಾನು ನನ್ನ ಉಳಿಸು
ಹಾಡೊ ಜೀವಕು ಭಾವ ತುಂಬಿಸಿ
ಹಾಡು ಹುಟ್ಟಿಸೊ ನಿನ್ನ ಜಾದು
ಅಮೋಘವೆ ನಿನ್ನ ವಶ ನಾನು
 
|| ನನ್ನೆದೆ ಬೀದಿಗೆ ಪಾದವ ಊರಿದೆ
ಜೀವನ ಒಮ್ಮೆಗೆ ಸುಂದರ ಆಗಿದೆ||
 
ಮೆಲ್ಲಗೆ ನನ್ನ ಎದೆ ಕದವ ಕಣ್ಣುಗಳಲ್ಲೆ ಬಡಿದಿರುವ
ಯಾತಕೊ ಏನೊ ಈ ಚೆಲುವ ನನ್ನವನಂತ ಅನಿಸಿರುವ
ಸೂರ್ಯರಶ್ಮಿಯ ಸ್ಪರ್ಶವಾಗಿದೆ ಮೊಗ್ಗಿನಂತಹ ಮನಕ್ಕೀಗ
ನಿಧಾನಕೆ ನಾನು ಅರಳೋದೆ
 
||ನನ್ನೆದೆ ಬೀದಿಗೆ ಪಾದವ ಊರಿದೆ
ಜೀವನ ಒಮ್ಮೆಗೆ ಸುಂದರ ಆಗಿದೆ||

ನನ್ನೆದೆ ಬೀದಿಗೆ ಪಾದವ ಊರಿದೆ
ಜೀವನ ಒಮ್ಮೆಗೆ ಸುಂದರ ಆಗಿದೆ
ಕೈಯ್ಯನು ಹಿಡಿದೆನ್ನನು ನೀ ಮೆಲ್ಲಗೆ ಕರೆತಂದೆಯ
ಹಿಂದೆ ಎಂದು ಕಾಣದ ಚೆಂದದೊಂದು ಲೋಕಕೆ
ನನ್ನೆದೆ ಬೀದಿಗೆ ಪಾದವ ಊರಿದೆ
 
ಸೋಜಿಗ ನೋಡು ದಿನ ನನಗು
ಬೀಳುವುದೀಗ ಸಿಹಿಗನಸು
ನೋಡುತ ನಿನ್ನ ಮುಗುಳುನಗು
ಮುಳುಗಿಹೆ ನಾನು ನನ್ನ ಉಳಿಸು
ಹಾಡೊ ಜೀವಕು ಭಾವ ತುಂಬಿಸಿ
ಹಾಡು ಹುಟ್ಟಿಸೊ ನಿನ್ನ ಜಾದು
ಅಮೋಘವೆ ನಿನ್ನ ವಶ ನಾನು
 
|| ನನ್ನೆದೆ ಬೀದಿಗೆ ಪಾದವ ಊರಿದೆ
ಜೀವನ ಒಮ್ಮೆಗೆ ಸುಂದರ ಆಗಿದೆ||
 
ಮೆಲ್ಲಗೆ ನನ್ನ ಎದೆ ಕದವ ಕಣ್ಣುಗಳಲ್ಲೆ ಬಡಿದಿರುವ
ಯಾತಕೊ ಏನೊ ಈ ಚೆಲುವ ನನ್ನವನಂತ ಅನಿಸಿರುವ
ಸೂರ್ಯರಶ್ಮಿಯ ಸ್ಪರ್ಶವಾಗಿದೆ ಮೊಗ್ಗಿನಂತಹ ಮನಕ್ಕೀಗ
ನಿಧಾನಕೆ ನಾನು ಅರಳೋದೆ
 
||ನನ್ನೆದೆ ಬೀದಿಗೆ ಪಾದವ ಊರಿದೆ
ಜೀವನ ಒಮ್ಮೆಗೆ ಸುಂದರ ಆಗಿದೆ||

Nannede Beedige song lyrics from Kannada Movie Jalsa starring Niranjan Wadeyar, Akanksha, Anusha, Lyrics penned by Kaviraj Sung by Sangeetha Ravindranath, Music Composed by Veer Samarth, film is Directed by Kantha Kannalli and film is released on 2017

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ