Naguve Hoovanthe Lyrics

ನಗುವೇ ಹೂವಂತೆ Lyrics

in Jai Karnataka

in ಜೈ ಕರ್ನಾಟಕ

LYRIC

Song Details Page after Lyrice

ಲಲ್ಲಲ್ಲಲ್ಲಲ್ಲಾಲಲಲಲಾ...
ಲಲ್ಲಲ್ಲಲ್ಲಲ್ಲಾಲಲಲಲಾ...
ನಗುವೇ ಹೂವಂತೆ ಅಳುವೇ ಮುಳ್ಳಂತೆ
ಬದುಕು ಉಯ್ಯಾಲೆಯೂ ..
ಈ ನಿಜ ಅರಿತರೆ ಬಾಳಲು ಕಲಿತರೆ
ಹರುಷ ಎಂದೆಂದಿಗೂ ಸುಖವೇ ಎಂದೆಂದಿಗೂ...
 
ನಗುವೇ ಹೂವಂತೆ ಅಳುವೇ ಮುಳ್ಳಂತೆ
ಬದುಕು ಉಯ್ಯಾಲೆಯೂ ..
ಈ ನಿಜ ಅರಿತರೆ ಬಾಳಲು ಕಲಿತರೆ
ಹರುಷ ಎಂದೆಂದಿಗೂ ಸುಖವೇ ಎಂದೆಂದಿಗೂ...
 
ಹಗಲಿನಲಿ ನೀಲಾಗಸಕೆ
ಹೊಸ ಸಡಗರವಾ ರವಿ ನೀಡುವಾ ..
ಇರುಳಿನಲಿ ಆ ಗಗನದಲಿ
ಹೊಸ ಸಂಭ್ರಮವ ಶಶಿ ತುಂಬುವಾ..
ಬಳ್ಳಿಯಲಿ ಹೂವುಗಳ ನೋಡು
ಹೂವುಗಳಲಿ ಕಂಪನು ನೋಡು
ಹಾಡುತಿಹ ದುಂಬಿಯ ನೋಡು
ಹಾರುತಿಹ ಹಕ್ಕಿಯ ನೋಡು
ನೋಡಿ ಅನುಕ್ಷಣ…. ಹಾಡಿ ಅನುದಿನ
ನೋಡಿ ಅನುಕ್ಷಣ…. ಹಾಡಿ ಅನುದಿನ
ಬಾಳುವ ನಗುನಗುತಾ..
 
|| ನಗುವೇ ಹೂವಂತೆ ಅಳುವೇ ಮುಳ್ಳಂತೆ
ಬದುಕು ಉಯ್ಯಾಲೆಯೂ ..
ಈ ನಿಜ ಅರಿತರೆ ಬಾಳಲು ಕಲಿತರೆ
ಹರುಷ ಎಂದೆಂದಿಗೂ ಸುಖವೇ ಎಂದೆಂದಿಗೂ...||

ಬಯಕೆಗಳು ನೂರಾಸೆಗಳು
ದಿನ ಬರುತಿರಲಿ ಅಳುಕೇತಕೆ
ಕನಸಗಳು ಕಣ್ ತುಂಬಿರಲಿ
ನಿನ್ನ ಕೆಣಕಿರಲಿ ಭಯವೇತಕೆ
ಧೈರ್ಯದಲಿ ಸಾಗುವ ಮುಂದೆ..
ನೋಡದಿರು ಎಂದಿಗೂ ಹಿಂದೆ..
ಎಲ್ಲರಿಗೂ ನೀತಿಯು ಒಂದೇ
ಸಾಹಸವೇ ತಾಯಿ ತಂದೆ
ನಾವೂ ಕಲಿಯುವಾ.. ನಾವು ದುಡಿಯುವಾ
ನಾವೂ ಕಲಿಯುವಾ.. ನಾವು ದುಡಿಯುವಾ
ನಾವು ನಗುತಿರುವಾ..
 
|| ನಗುವೇ ಹೂವಂತೆ ಅಳುವೇ ಮುಳ್ಳಂತೆ
ಬದುಕು ಉಯ್ಯಾಲೆಯೂ ..
ಈ ನಿಜ ಅರಿತರೆ ಬಾಳಲು ಕಲಿತರೆ
ಹರುಷ ಎಂದೆಂದಿಗೂ ಸುಖವೇ ಎಂದೆಂದಿಗೂ...||

ಲಲ್ಲಲ್ಲಲ್ಲಲ್ಲಾಲಲಲಲಾ...
ಲಲ್ಲಲ್ಲಲ್ಲಲ್ಲಾಲಲಲಲಾ...
ನಗುವೇ ಹೂವಂತೆ ಅಳುವೇ ಮುಳ್ಳಂತೆ
ಬದುಕು ಉಯ್ಯಾಲೆಯೂ ..
ಈ ನಿಜ ಅರಿತರೆ ಬಾಳಲು ಕಲಿತರೆ
ಹರುಷ ಎಂದೆಂದಿಗೂ ಸುಖವೇ ಎಂದೆಂದಿಗೂ...
 
ನಗುವೇ ಹೂವಂತೆ ಅಳುವೇ ಮುಳ್ಳಂತೆ
ಬದುಕು ಉಯ್ಯಾಲೆಯೂ ..
ಈ ನಿಜ ಅರಿತರೆ ಬಾಳಲು ಕಲಿತರೆ
ಹರುಷ ಎಂದೆಂದಿಗೂ ಸುಖವೇ ಎಂದೆಂದಿಗೂ...
 
ಹಗಲಿನಲಿ ನೀಲಾಗಸಕೆ
ಹೊಸ ಸಡಗರವಾ ರವಿ ನೀಡುವಾ ..
ಇರುಳಿನಲಿ ಆ ಗಗನದಲಿ
ಹೊಸ ಸಂಭ್ರಮವ ಶಶಿ ತುಂಬುವಾ..
ಬಳ್ಳಿಯಲಿ ಹೂವುಗಳ ನೋಡು
ಹೂವುಗಳಲಿ ಕಂಪನು ನೋಡು
ಹಾಡುತಿಹ ದುಂಬಿಯ ನೋಡು
ಹಾರುತಿಹ ಹಕ್ಕಿಯ ನೋಡು
ನೋಡಿ ಅನುಕ್ಷಣ…. ಹಾಡಿ ಅನುದಿನ
ನೋಡಿ ಅನುಕ್ಷಣ…. ಹಾಡಿ ಅನುದಿನ
ಬಾಳುವ ನಗುನಗುತಾ..
 
|| ನಗುವೇ ಹೂವಂತೆ ಅಳುವೇ ಮುಳ್ಳಂತೆ
ಬದುಕು ಉಯ್ಯಾಲೆಯೂ ..
ಈ ನಿಜ ಅರಿತರೆ ಬಾಳಲು ಕಲಿತರೆ
ಹರುಷ ಎಂದೆಂದಿಗೂ ಸುಖವೇ ಎಂದೆಂದಿಗೂ...||

ಬಯಕೆಗಳು ನೂರಾಸೆಗಳು
ದಿನ ಬರುತಿರಲಿ ಅಳುಕೇತಕೆ
ಕನಸಗಳು ಕಣ್ ತುಂಬಿರಲಿ
ನಿನ್ನ ಕೆಣಕಿರಲಿ ಭಯವೇತಕೆ
ಧೈರ್ಯದಲಿ ಸಾಗುವ ಮುಂದೆ..
ನೋಡದಿರು ಎಂದಿಗೂ ಹಿಂದೆ..
ಎಲ್ಲರಿಗೂ ನೀತಿಯು ಒಂದೇ
ಸಾಹಸವೇ ತಾಯಿ ತಂದೆ
ನಾವೂ ಕಲಿಯುವಾ.. ನಾವು ದುಡಿಯುವಾ
ನಾವೂ ಕಲಿಯುವಾ.. ನಾವು ದುಡಿಯುವಾ
ನಾವು ನಗುತಿರುವಾ..
 
|| ನಗುವೇ ಹೂವಂತೆ ಅಳುವೇ ಮುಳ್ಳಂತೆ
ಬದುಕು ಉಯ್ಯಾಲೆಯೂ ..
ಈ ನಿಜ ಅರಿತರೆ ಬಾಳಲು ಕಲಿತರೆ
ಹರುಷ ಎಂದೆಂದಿಗೂ ಸುಖವೇ ಎಂದೆಂದಿಗೂ...||

Naguve Hoovanthe Aluve Mullanthe song lyrics from Kannada Movie Jai Karnataka starring Ambarish, Rajani, Jr Narasimharaju, Lyrics penned by Chi Udayashankar Sung by K J Yesudas, Music Composed by Vijayanand, film is Directed by Dwarakish and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ