ಮಕ್ಕಳು : ಕೈಯಲ್ಲಿರುವ ಚೆಂಡನು
ನೀನು ನಿನ್ನ ದಮ್ಮಯ್ಯಾ...
ಚಿನ್ನ ಬೇಡಾ ಬೆಳ್ಳಿ ಬೇಡಾ
ಕೇಳೋ ಅಮ್ಮಯ್ಯಾ....
ಹೆಣ್ಣು : ಆಕಾಶವೇ ಬೀಳಲಿ ಮೇಲೆ
ನಾ ನಿಮ್ಮ ನಂಬೋಲ್ಲಾ
ಭೂಮಿಯೇ ಬಾಯ್ಬಿಡಲಿ ಇಲ್ಲೇ
ಈ ಚೆಂಡು ನಿಮಗಿಲ್ಲಾ..
ನಿಮ್ಮ ನಾಟಕ ನಡೆಯೋಲ್ಲಾ..
ಇನ್ನು ವಾದ ಬೇಕಿಲ್ಲಾ..
ಆಕಾಶವೇ ಬೀಳಲಿ ಮೇಲೆ
ನಾ ನಿಮ್ಮ ನಂಬೋಲ್ಲಾ
ಮಕ್ಕಳು : ನಮ್ಮೂರು ಬೆಂಗಳೂರು
ನಿಮ್ಮೂರು ಮಂಗಳೂರು
ಹೇ.. ಬೆಂಗಳೂರಾಗಲಿ..
ಮಂಗಳೂರಾಗಲಿ
ನಾವೆಲ್ಲಾ ಒಂದೇ.. ಹ್ಹಾ...
ನಮ್ಮೂರು ಬೆಂಗಳೂರು
ನಿಮ್ಮೂರು ಮಂಗಳೂರು
ನಮ್ಮಲ್ಲಿ ಏಕೆ ಅಂಟಿ ಕಾದಾಟ..
ನಮಗೇಕೆ ಬೇಕು ಈ ಹೋರಾಟ..
ಚೆಂಡನ್ನು ಕೊಟ್ಟರೆ ಏನಿದೆ ತೊಂದರೆ
ನಿಮಗೀಗ ಹೇಳು ಬೇಗ..
ನಮ್ಮಲ್ಲಿ ಏಕೆ ಅಂಟಿ ಕಾದಾಟ..
ನಮಗೇಕೆ ಬೇಕು ಈ ಹೋರಾಟ..
ಗಂಡು : ನ್ಯಾಯಾ ಎಲ್ಲಿದೇ...ನ್ಯಾಯಾ ಎಲ್ಲಿದೇ ...
ನ್ಯಾಯಾ ಎಲ್ಲಿದೇ...ನ್ಯಾಯಾ ಎಲ್ಲಿದೇ ...
ಎಲ್ಲಿದೆಯೋ ನ್ಯಾಯಾ.. ಕಂದಾ..
ಎಲ್ಲಿದೆಯೋ ನ್ಯಾಯ.. ಆಆಆ..
ಮಕ್ಕಳು ನ್ಯಾಯವ ಕೇಳುವುದೇ ..ಅನ್ಯಾಯ..
ನ್ಯಾಯಾ ಎಲ್ಲಿದೇ...ನ್ಯಾಯಾ ಎಲ್ಲಿದೇ ...
ಗಂಡು : ಹೋ .. ಹೋ .. ಹ್ಹಹ್ಹಹ್ಹ..
ಪಂಚಾಗ ನನ್ನ ಹೆಸರು
ಕೊಡ್ತೀನಿ ಹಾಲು ಖೀರು
ಬಿಸಾಕು ನಮ್ಮ ಬಾಲು
ಸಾಕಮ್ಮ ನಿನ್ನ ಜೋರು..
ಹ್ಹಹ್ಹಹ್ಹಹ.. ಹ್ಹಹ್ಹಹ್ಹಹಹ
ಹ್ಹಹ್ಹಹ್ಹಹಹ ಹೊಯ್
ಗಂಡು : ಈ ಮಕ್ಕಳಾ..ಗೋಳಾಟಕೆ
ಓ ಹೆಣ್ಣೇ ದಯಬಾರದೇ...
ಹೆಣ್ಣಲ್ಲವೇ..ನಿಂಗೆ ಹಾರ್ಟಿಲ್ಲವೇ..
ನಿನಗಿಂತ ಹಠವೇತಕೆ
ಮಕ್ಕಳು : ಅಮ್ಮಾ.. ಅಮ್ಮಾ.. ಅಮ್ಮಾ
ಹೆಣ್ಣು : ಹೊತ್ತು ಗೊತ್ತಿಲ್ಲಾ..ಬುದ್ದಿ ಇಷ್ಟಿಲ್ಲಾ..
ಹೇಳೋರೂ ಕೇಳೋರೇ ಇಲ್ಲಾ..
ನೀವೆಷ್ಟು ಕೂಗಿ ಹೋಗಿ
ನಾನು ನಿಮಗೆ ಸೋಲೋದಿಲ್ಲಾ
ಗಂಡು : ನೀವೇನೇ ಹೇಳಿ ನಾವು
ಚೆಂಡು ಕೊಡದೆ ಹೋಗೋದಿಲ್ಲಾ
ಹೆಣ್ಣು : ಕೋಡಲ್ಲಾ ..
ಗಂಡು : ಬಿಡೋಲ್ಲಾ ..
ಹೆಣ್ಣು : ಕೋಡಲ್ಲಾ ..
ಗಂಡು : ಬಿಡೋಲ್ಲಾ ..
ಹೆಣ್ಣು : ಕೋಡಲ್ಲಾ ..
ಗಂಡು : ಬಿಡೋಲ್ಲಾ ..
ಹೆಣ್ಣು : ಕೋಡಲ್ಲಾ .. ಕೋಡಲ್ಲಾ .. ಕೋಡಲ್ಲಾ ..
ಮಗು : ಅಂಕಲ್.. ಬಾಲು
ಎಲ್ಲರೂ : ಡಾನ್ಸ್.. ಡಾನ್ಸ್.. ಚಿಲ್ಡ್ರನ್ ಡಾನ್ಸ್...
ಡಾನ್ಸ್.. ಡಾನ್ಸ್.. ಚಿಲ್ಡ್ರನ್ ಡಾನ್ಸ್
ಗಂಡು : ಅಂತೂ ಇಂತೂ ಚೆಂಡು ಬಂತು
ಮೇಡಂಗೀಗ ಬುದ್ದಿ ಬಂತು
ಅಂತೂ ಇಂತೂ ಚೆಂಡು ಬಂತು
ಮೇಡಂಗೀಗ ಬುದ್ದಿ ಬಂತು
ಎಲ್ಲರೂ : ಡಾನ್ಸ್.. ಡಾನ್ಸ್.. ಎಲ್ಲಾ ಡಾನ್ಸ್...
ಡಾನ್ಸ್.. ಡಾನ್ಸ್.. ಎಲ್ಲಾ ಡಾನ್ಸ್
ಡಾನ್ಸ್.. ಡಾನ್ಸ್.. ಎಲ್ಲಾ ಡಾನ್ಸ್...
ಡಾನ್ಸ್.. ಡಾನ್ಸ್.. ಎಲ್ಲಾ ಡಾನ್ಸ್
ಮಕ್ಕಳು : ಕೈಯಲ್ಲಿರುವ ಚೆಂಡನು
ನೀನು ನಿನ್ನ ದಮ್ಮಯ್ಯಾ...
ಚಿನ್ನ ಬೇಡಾ ಬೆಳ್ಳಿ ಬೇಡಾ
ಕೇಳೋ ಅಮ್ಮಯ್ಯಾ....
ಹೆಣ್ಣು : ಆಕಾಶವೇ ಬೀಳಲಿ ಮೇಲೆ
ನಾ ನಿಮ್ಮ ನಂಬೋಲ್ಲಾ
ಭೂಮಿಯೇ ಬಾಯ್ಬಿಡಲಿ ಇಲ್ಲೇ
ಈ ಚೆಂಡು ನಿಮಗಿಲ್ಲಾ..
ನಿಮ್ಮ ನಾಟಕ ನಡೆಯೋಲ್ಲಾ..
ಇನ್ನು ವಾದ ಬೇಕಿಲ್ಲಾ..
ಆಕಾಶವೇ ಬೀಳಲಿ ಮೇಲೆ
ನಾ ನಿಮ್ಮ ನಂಬೋಲ್ಲಾ
ಮಕ್ಕಳು : ನಮ್ಮೂರು ಬೆಂಗಳೂರು
ನಿಮ್ಮೂರು ಮಂಗಳೂರು
ಹೇ.. ಬೆಂಗಳೂರಾಗಲಿ..
ಮಂಗಳೂರಾಗಲಿ
ನಾವೆಲ್ಲಾ ಒಂದೇ.. ಹ್ಹಾ...
ನಮ್ಮೂರು ಬೆಂಗಳೂರು
ನಿಮ್ಮೂರು ಮಂಗಳೂರು
ನಮ್ಮಲ್ಲಿ ಏಕೆ ಅಂಟಿ ಕಾದಾಟ..
ನಮಗೇಕೆ ಬೇಕು ಈ ಹೋರಾಟ..
ಚೆಂಡನ್ನು ಕೊಟ್ಟರೆ ಏನಿದೆ ತೊಂದರೆ
ನಿಮಗೀಗ ಹೇಳು ಬೇಗ..
ನಮ್ಮಲ್ಲಿ ಏಕೆ ಅಂಟಿ ಕಾದಾಟ..
ನಮಗೇಕೆ ಬೇಕು ಈ ಹೋರಾಟ..
ಗಂಡು : ನ್ಯಾಯಾ ಎಲ್ಲಿದೇ...ನ್ಯಾಯಾ ಎಲ್ಲಿದೇ ...
ನ್ಯಾಯಾ ಎಲ್ಲಿದೇ...ನ್ಯಾಯಾ ಎಲ್ಲಿದೇ ...
ಎಲ್ಲಿದೆಯೋ ನ್ಯಾಯಾ.. ಕಂದಾ..
ಎಲ್ಲಿದೆಯೋ ನ್ಯಾಯ.. ಆಆಆ..
ಮಕ್ಕಳು ನ್ಯಾಯವ ಕೇಳುವುದೇ ..ಅನ್ಯಾಯ..
ನ್ಯಾಯಾ ಎಲ್ಲಿದೇ...ನ್ಯಾಯಾ ಎಲ್ಲಿದೇ ...
ಗಂಡು : ಹೋ .. ಹೋ .. ಹ್ಹಹ್ಹಹ್ಹ..
ಪಂಚಾಗ ನನ್ನ ಹೆಸರು
ಕೊಡ್ತೀನಿ ಹಾಲು ಖೀರು
ಬಿಸಾಕು ನಮ್ಮ ಬಾಲು
ಸಾಕಮ್ಮ ನಿನ್ನ ಜೋರು..
ಹ್ಹಹ್ಹಹ್ಹಹ.. ಹ್ಹಹ್ಹಹ್ಹಹಹ
ಹ್ಹಹ್ಹಹ್ಹಹಹ ಹೊಯ್
ಗಂಡು : ಈ ಮಕ್ಕಳಾ..ಗೋಳಾಟಕೆ
ಓ ಹೆಣ್ಣೇ ದಯಬಾರದೇ...
ಹೆಣ್ಣಲ್ಲವೇ..ನಿಂಗೆ ಹಾರ್ಟಿಲ್ಲವೇ..
ನಿನಗಿಂತ ಹಠವೇತಕೆ
ಮಕ್ಕಳು : ಅಮ್ಮಾ.. ಅಮ್ಮಾ.. ಅಮ್ಮಾ
ಹೆಣ್ಣು : ಹೊತ್ತು ಗೊತ್ತಿಲ್ಲಾ..ಬುದ್ದಿ ಇಷ್ಟಿಲ್ಲಾ..
ಹೇಳೋರೂ ಕೇಳೋರೇ ಇಲ್ಲಾ..
ನೀವೆಷ್ಟು ಕೂಗಿ ಹೋಗಿ
ನಾನು ನಿಮಗೆ ಸೋಲೋದಿಲ್ಲಾ
ಗಂಡು : ನೀವೇನೇ ಹೇಳಿ ನಾವು
ಚೆಂಡು ಕೊಡದೆ ಹೋಗೋದಿಲ್ಲಾ
ಹೆಣ್ಣು : ಕೋಡಲ್ಲಾ ..
ಗಂಡು : ಬಿಡೋಲ್ಲಾ ..
ಹೆಣ್ಣು : ಕೋಡಲ್ಲಾ ..
ಗಂಡು : ಬಿಡೋಲ್ಲಾ ..
ಹೆಣ್ಣು : ಕೋಡಲ್ಲಾ ..
ಗಂಡು : ಬಿಡೋಲ್ಲಾ ..
ಹೆಣ್ಣು : ಕೋಡಲ್ಲಾ .. ಕೋಡಲ್ಲಾ .. ಕೋಡಲ್ಲಾ ..
ಮಗು : ಅಂಕಲ್.. ಬಾಲು
ಎಲ್ಲರೂ : ಡಾನ್ಸ್.. ಡಾನ್ಸ್.. ಚಿಲ್ಡ್ರನ್ ಡಾನ್ಸ್...
ಡಾನ್ಸ್.. ಡಾನ್ಸ್.. ಚಿಲ್ಡ್ರನ್ ಡಾನ್ಸ್
ಗಂಡು : ಅಂತೂ ಇಂತೂ ಚೆಂಡು ಬಂತು
ಮೇಡಂಗೀಗ ಬುದ್ದಿ ಬಂತು
ಅಂತೂ ಇಂತೂ ಚೆಂಡು ಬಂತು
ಮೇಡಂಗೀಗ ಬುದ್ದಿ ಬಂತು
ಎಲ್ಲರೂ : ಡಾನ್ಸ್.. ಡಾನ್ಸ್.. ಎಲ್ಲಾ ಡಾನ್ಸ್...
ಡಾನ್ಸ್.. ಡಾನ್ಸ್.. ಎಲ್ಲಾ ಡಾನ್ಸ್
ಡಾನ್ಸ್.. ಡಾನ್ಸ್.. ಎಲ್ಲಾ ಡಾನ್ಸ್...
ಡಾನ್ಸ್.. ಡಾನ್ಸ್.. ಎಲ್ಲಾ ಡಾನ್ಸ್
Chinna Beda Belli Beda song lyrics from Kannada Movie Jai Karnataka starring Ambarish, Rajani, Jr Narasimharaju, Lyrics penned by Chi Udayashankar Sung by , Music Composed by Vijayanand, film is Directed by Dwarakish and film is released on 1989