.

0

.

I Love You Lyrics

ಐ ಲವ್‌ ಯೂ Lyrics

in Jai Karnataka

in ಜೈ ಕರ್ನಾಟಕ

LYRIC

Song Details Page after Lyrice

-
ಐ ಲವ್‌ ಯೂ..
ಆಹ್ .. ಅಹ್ಹಹ್ಹಹ್ಹಹ್ಹಹ್ಹ..

ಅಮ್ಮಮ್ಮಾ ಏಕೆ ಮೈಯ್ಯಲ್ಲಿ
ಹೀಗೆ ತಂಗಾಳಿಯಲ್ಲಿ ಸುಡುವಂತ ಬೇಗೆ 
ಅಮ್ಮಮ್ಮಾ ಏಕೆ ಮೈಯ್ಯಲ್ಲಿ
ಹೀಗೆ  ತಂಗಾಳಿಯಲ್ಲಿ ಸುಡುವಂತ ಬೇಗೆ
ನನ್ನಾಣೆ ನಿಜ ನುಡಿವೆ ..
ಐ ಲವ್‌ ಯೂ..ಐ ಲವ್‌ ಯೂ..
ಐ ಲವ್‌ ಯೂ.. ಐ ಲವ್‌ ಯೂ..
ಐ ಲವ್‌ ಯೂ..

ಅಬ್ಬಾ ಇದೇನೊ ಮೈಯೆಲ್ಲ ನೋವು
ಏನೇನೊ ಕೇಳಿದೆ ಏಕೋ ಮನವು
ಅಬ್ಬಾ ಇದೇನೊ ಮೈಯೆಲ್ಲ ನೋವು
 ಏನೇನೊ ಕೇಳಿದೆ ಏಕೋ ಮನವು
ನನ್ನಾಣೆ ನಿಜ ನುಡಿವೆ ..
ಐ ಲವ್‌ ಯೂ.. ಐ ಲವ್‌ ಯೂ..
ಐ ಲವ್‌ ಯೂ..

ಗ:ನಡುಕ ಏಕೆ ...
ಹೆ:ಚಳಿ ಚಳಿ
ಗ:ಜೊತೆಯೆ  ಸೇರಿ..
ಹೆ:ನಲಿ ನಲಿ

ಗ: ನಡುಕ ಏಕೆ ...
ಹೆ: ಚಳಿ ಚಳಿ
ಗ: ಜೊತೆಯೆ  ಸೇರಿ..
ಹೆ :ನಲಿ ನಲಿ
ಗ: ರಾತ್ರಿ ಹೇಗೆ ..
ಹೆ: ಭಯ ಭಯ
ಗ: ಎದೆಯ ಕೂಗೆ ..
ಹೆ:ಪ್ರಿಯಾ .. ಪ್ರಿಯಾ
ಗ: ರಾತ್ರಿ ಹೇಗೆ ..
ಹೆ: ಭಯ ಭಯ
ಗ: ಎದೆ ಕೂಗೆ ..
ಹೆ: ಪ್ರಿಯಾ .. ಪ್ರಿಯಾ
ಪ್ರಿಯಾ .. ಪ್ರಿಯಾ...  ಅಹ್ಹಹ್ಹಹಾ...
ಪ್ರಿಯಾ .. ಪ್ರಿಯಾ

ನಿನ್ನ ಮಾತೆಲ್ಲ ಸಿಹಿಯಾಗಿದೆ
ಬಳಿ ನೀನಿರಲು ಹಿತವಾಗಿದೆ
ನಿನ್ನ ಮಾತೆಲ್ಲ ಸಿಹಿಯಾಗಿದೆ
ಬಳಿ ನೀನಿರಲು ಹಿತವಾಗಿದೆ
ನನ್ನಾಣೆ ನಿಜ ನುಡಿವೆ
ಐ ಲವ್‌ ಯೂ..( ಲವ್ ಯೂ..)
ಐ ಲವ್‌ ಯೂ.. ( ಲವ್ ಯೂ)
ಐ ಲವ್‌ ಯೂ ಡಾರ್ಲಿಂಗ್.. ( ಲವ್ ಯೂ..)
ಲವ್ ಯೂ .. (ಓಓಓ ಒಹೋ )
ಐ ಲವ್‌ ಯೂ..( ಲವ್ ಯೂ..)

 
ಹೆ: ಕಣ್ಣು ಕಣ್ಣು
ಗ: ಒಂದಾಗಲಿ
ಹೆ: ಕಂಡ ಕನಸು..
ಗ: ನಿಜವಾಗಲಿ

ಹೆ: ಕಣ್ಣು ಕಣ್ಣು
ಗ: ಒಂದಾಗಲಿ
ಹೆ: ಕಂಡ ಕನಸು..
ಗ: ನಿಜವಾಗಲಿ
ಹೆ: ಮನಸು ಮನಸು ..
ಗ: ಒಂದಾಗಲಿ
ಹೆ: ಒಲವು ಅರಳಿ
ಗ: ಹೂವಾಗಲಿ
ಹೆ: ಮನಸು ಮನಸು ..
ಗ: ಒಂದಾಗಲಿ
ಹೆ: ಒಲವು ಅರಳಿ
ಗ: ಹೂವಾಗಲಿ
ಹೂವಾಗಲಿ... ...  ಅಹ್ಹಹ್ಹಹ್ಹ...
ಹೂವಾಗಲಿ... ...
ಹೆ: ಕಣ್ಣಾಸೆಯನೆ ಎದೆಯಾಸೆಯನೆ  
ಯೌವ್ವನದ ಹೊನ್ನಾಸೆಯನೆ
ಕಣ್ಣಾಸೆಯನೆ ಎದೆಯಾಸೆಯನೆ  
ಯೌವ್ವನದ ಹೊನ್ನಾಸೆಯನೆ
ನಾನು ಹೇಳುವೆನು....
ಐ ಲವ್‌ ಯೂ.. ( ಲವ್ ಯೂ) ..
ಐ ಲವ್‌ ಯೂ.. ( ಟೂ ಲವ್ ಯೂ ಬೇಬಿ)
ಐ ಲವ್‌ ಯೂ.. ಐ ಲವ್‌ ಯೂ..
(ಐ ಲವ್‌ ಯೂ..) (ವಿಶ್ ಯೂ ಐ ಲವ್‌ ಯೂ)

||ಅಮ್ಮಮ್ಮಾ ಏಕೆ ಮೈಯ್ಯಲ್ಲಿ
ಹೀಗೆ ತಂಗಾಳಿಯಲ್ಲಿ ಸುಡುವಂತ ಬೇಗೆ
ಅಬ್ಬಾ ಇದೇನೊ ಮೈಯೆಲ್ಲ ನೋವು
ಏನೇನೊ ಕೇಳಿದೆ ಏಕೋ ಮನವು
ನನ್ನಾಣೆ ನಿಜ ನುಡಿವೆ ..||
ಐ ಲವ್‌ ಯೂ.. (ಐ ಲವ್‌ ಯೂ..) 
ಐ ಲವ್‌ ಯೂ.. (ಲವ್ ಯೂ ..)
ಐ ಲವ್‌ ಯೂ.. (ಅಹಹಹ್ ..)
ಐ ಲವ್‌ ಯೂ.. (ಲವ್ ಯೂ ಲವ್ ಯೂ ..)
ಐ ಲವ್‌ ಯೂ.. (ಐ ಲವ್‌ ಯೂ..) 
ಐ ಲವ್‌ ಯೂ.. (ಐ ಲವ್‌ ಯೂ..)
ಐ ಲವ್‌ ಯೂ.. (ಐ ಲವ್‌ ಯೂ..)
 

-
ಐ ಲವ್‌ ಯೂ..
ಆಹ್ .. ಅಹ್ಹಹ್ಹಹ್ಹಹ್ಹಹ್ಹ..

ಅಮ್ಮಮ್ಮಾ ಏಕೆ ಮೈಯ್ಯಲ್ಲಿ
ಹೀಗೆ ತಂಗಾಳಿಯಲ್ಲಿ ಸುಡುವಂತ ಬೇಗೆ 
ಅಮ್ಮಮ್ಮಾ ಏಕೆ ಮೈಯ್ಯಲ್ಲಿ
ಹೀಗೆ  ತಂಗಾಳಿಯಲ್ಲಿ ಸುಡುವಂತ ಬೇಗೆ
ನನ್ನಾಣೆ ನಿಜ ನುಡಿವೆ ..
ಐ ಲವ್‌ ಯೂ..ಐ ಲವ್‌ ಯೂ..
ಐ ಲವ್‌ ಯೂ.. ಐ ಲವ್‌ ಯೂ..
ಐ ಲವ್‌ ಯೂ..

ಅಬ್ಬಾ ಇದೇನೊ ಮೈಯೆಲ್ಲ ನೋವು
ಏನೇನೊ ಕೇಳಿದೆ ಏಕೋ ಮನವು
ಅಬ್ಬಾ ಇದೇನೊ ಮೈಯೆಲ್ಲ ನೋವು
 ಏನೇನೊ ಕೇಳಿದೆ ಏಕೋ ಮನವು
ನನ್ನಾಣೆ ನಿಜ ನುಡಿವೆ ..
ಐ ಲವ್‌ ಯೂ.. ಐ ಲವ್‌ ಯೂ..
ಐ ಲವ್‌ ಯೂ..

ಗ:ನಡುಕ ಏಕೆ ...
ಹೆ:ಚಳಿ ಚಳಿ
ಗ:ಜೊತೆಯೆ  ಸೇರಿ..
ಹೆ:ನಲಿ ನಲಿ

ಗ: ನಡುಕ ಏಕೆ ...
ಹೆ: ಚಳಿ ಚಳಿ
ಗ: ಜೊತೆಯೆ  ಸೇರಿ..
ಹೆ :ನಲಿ ನಲಿ
ಗ: ರಾತ್ರಿ ಹೇಗೆ ..
ಹೆ: ಭಯ ಭಯ
ಗ: ಎದೆಯ ಕೂಗೆ ..
ಹೆ:ಪ್ರಿಯಾ .. ಪ್ರಿಯಾ
ಗ: ರಾತ್ರಿ ಹೇಗೆ ..
ಹೆ: ಭಯ ಭಯ
ಗ: ಎದೆ ಕೂಗೆ ..
ಹೆ: ಪ್ರಿಯಾ .. ಪ್ರಿಯಾ
ಪ್ರಿಯಾ .. ಪ್ರಿಯಾ...  ಅಹ್ಹಹ್ಹಹಾ...
ಪ್ರಿಯಾ .. ಪ್ರಿಯಾ

ನಿನ್ನ ಮಾತೆಲ್ಲ ಸಿಹಿಯಾಗಿದೆ
ಬಳಿ ನೀನಿರಲು ಹಿತವಾಗಿದೆ
ನಿನ್ನ ಮಾತೆಲ್ಲ ಸಿಹಿಯಾಗಿದೆ
ಬಳಿ ನೀನಿರಲು ಹಿತವಾಗಿದೆ
ನನ್ನಾಣೆ ನಿಜ ನುಡಿವೆ
ಐ ಲವ್‌ ಯೂ..( ಲವ್ ಯೂ..)
ಐ ಲವ್‌ ಯೂ.. ( ಲವ್ ಯೂ)
ಐ ಲವ್‌ ಯೂ ಡಾರ್ಲಿಂಗ್.. ( ಲವ್ ಯೂ..)
ಲವ್ ಯೂ .. (ಓಓಓ ಒಹೋ )
ಐ ಲವ್‌ ಯೂ..( ಲವ್ ಯೂ..)

 
ಹೆ: ಕಣ್ಣು ಕಣ್ಣು
ಗ: ಒಂದಾಗಲಿ
ಹೆ: ಕಂಡ ಕನಸು..
ಗ: ನಿಜವಾಗಲಿ

ಹೆ: ಕಣ್ಣು ಕಣ್ಣು
ಗ: ಒಂದಾಗಲಿ
ಹೆ: ಕಂಡ ಕನಸು..
ಗ: ನಿಜವಾಗಲಿ
ಹೆ: ಮನಸು ಮನಸು ..
ಗ: ಒಂದಾಗಲಿ
ಹೆ: ಒಲವು ಅರಳಿ
ಗ: ಹೂವಾಗಲಿ
ಹೆ: ಮನಸು ಮನಸು ..
ಗ: ಒಂದಾಗಲಿ
ಹೆ: ಒಲವು ಅರಳಿ
ಗ: ಹೂವಾಗಲಿ
ಹೂವಾಗಲಿ... ...  ಅಹ್ಹಹ್ಹಹ್ಹ...
ಹೂವಾಗಲಿ... ...
ಹೆ: ಕಣ್ಣಾಸೆಯನೆ ಎದೆಯಾಸೆಯನೆ  
ಯೌವ್ವನದ ಹೊನ್ನಾಸೆಯನೆ
ಕಣ್ಣಾಸೆಯನೆ ಎದೆಯಾಸೆಯನೆ  
ಯೌವ್ವನದ ಹೊನ್ನಾಸೆಯನೆ
ನಾನು ಹೇಳುವೆನು....
ಐ ಲವ್‌ ಯೂ.. ( ಲವ್ ಯೂ) ..
ಐ ಲವ್‌ ಯೂ.. ( ಟೂ ಲವ್ ಯೂ ಬೇಬಿ)
ಐ ಲವ್‌ ಯೂ.. ಐ ಲವ್‌ ಯೂ..
(ಐ ಲವ್‌ ಯೂ..) (ವಿಶ್ ಯೂ ಐ ಲವ್‌ ಯೂ)

||ಅಮ್ಮಮ್ಮಾ ಏಕೆ ಮೈಯ್ಯಲ್ಲಿ
ಹೀಗೆ ತಂಗಾಳಿಯಲ್ಲಿ ಸುಡುವಂತ ಬೇಗೆ
ಅಬ್ಬಾ ಇದೇನೊ ಮೈಯೆಲ್ಲ ನೋವು
ಏನೇನೊ ಕೇಳಿದೆ ಏಕೋ ಮನವು
ನನ್ನಾಣೆ ನಿಜ ನುಡಿವೆ ..||
ಐ ಲವ್‌ ಯೂ.. (ಐ ಲವ್‌ ಯೂ..) 
ಐ ಲವ್‌ ಯೂ.. (ಲವ್ ಯೂ ..)
ಐ ಲವ್‌ ಯೂ.. (ಅಹಹಹ್ ..)
ಐ ಲವ್‌ ಯೂ.. (ಲವ್ ಯೂ ಲವ್ ಯೂ ..)
ಐ ಲವ್‌ ಯೂ.. (ಐ ಲವ್‌ ಯೂ..) 
ಐ ಲವ್‌ ಯೂ.. (ಐ ಲವ್‌ ಯೂ..)
ಐ ಲವ್‌ ಯೂ.. (ಐ ಲವ್‌ ಯೂ..)
 

I Love You song lyrics from Kannada Movie Jai Karnataka starring Ambarish, Rajani, Jr Narasimharaju, Lyrics penned by Chi Udayashankar Sung by , Music Composed by Vijayanand, film is Directed by Dwarakish and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ