.

0

.

Ananda Kodalende Naanilli Odi Bande Lyrics

ಆನಂದ ಕೊಡಲೆಂದೆ ನಾನಿಲ್ಲಿ ಓಡಿ ಬಂದೆ Lyrics

in Jai Karnataka

in ಜೈ ಕರ್ನಾಟಕ

LYRIC

Song Details Page after Lyrice

-
ಆನಂದ ಕೊಡಲೆಂದೆ
ನಾನಿಲ್ಲಿ ಓಡಿ ಬಂದೆ
ಆನಂದ ಕೊಡಲೆಂದೆ
ನಾನಿಲ್ಲಿ ಓಡಿ ಬಂದೆ
ಹೆಣ್ಣ ಕಣ್ಣೆ ಮಿಂಚು 
ನುಡಿವ ಈ ದನಿಯೆ ಸಂಚು
ನನ್ನ ಬಾಳಲ್ಲಿ ಗೆಲುವೆ ಎಂದು ಓಓ
ನನ್ನ ಮಾತಲ್ಲಿ ಒಲವೆ ಎಂದು
ನನ್ನ ಹೆಸರೇನೆ
ಹವ ಹವಾಯ್
(ಹವ ಹವಾಯ್ )
ಹವ ಹವಾಯ್
ಹವ ಹವಾಯ್

(ಜೂಮ್ ಜೂಮ್  ಜೂಮ್ ಜೂಮ್ )
ನಿನ್ನಾಸೆಯಾ  ನಾ ಬಲ್ಲೆ
(ಜೂಮ್ ಜೂಮ್  ಜೂಮ್ ಜೂಮ್ )
ಬಾ ಹೇಳುವೆ ನಿನಗಿಲ್ಲೆ
(ಜೂಮ್ ಜೂಮ್  ಜೂಮ್ ಜೂಮ್ )
ನನಂತೆ ಯಾರು ಇಲ್ಲ ನನ್ನನ್ನು ಗೆಲ್ಲೋರಿಲ್ಲ 
ಹೆಣ್ಣು ಹೇಗೆ ಎಂದು ಅರಿತೋರು ಎಲ್ಲೂ ಇಲ್ಲ
ನೀ ನನ್ನ ನಂಬಬೇಕು ನಿನಗಾಗ ಚಿಂತೆ ಇಲ್ಲ
ನನ್ನ ನಲ್ಲ ನಲ್ಲ ನನ್ನ ನಲ್ಲ
 
||ನನ್ನ ಬಾಳಲ್ಲಿ ಗೆಲುವೆ ಎಂದು 
ನನ್ನ ಮಾತಲ್ಲಿ ಒಲವೆ ಎಂದು
ನನ್ನ ಹೆಸರೇನೆ
ಹವ  ಹವಾಯ್ 
(ಹವಯ್ ಹವಾಯ್ )
ಹವ ಹವಾಯ್
(ಹವ ಹವಾಯ್ )
ಹವ ಹವಾಯ್  ಹವ ಹವಾಯ್ ಹ  ||         
 
(ಜೂಮ್ ಜೂಮ್  ಜೂಮ್ ಜೂಮ್ )
ಅಂದ ಬೇಕೆ ಬಾ ಇಲ್ಲಿ
(ಜೂಮ್ ಜೂಮ್  ಜೂಮ್ ಜೂಮ್ )
ಚೆಂದ ಬೇಕೆ  ಬಾ ಇಲ್ಲಿ
(ಜೂಮ್ ಜೂಮ್  ಜೂಮ್ ಜೂಮ್ )
ನಿನ್ನ ದಾಹ ತೀರಬೇಕೆ
ಮೈ ಬೆಂಕಿ ಆರಬೇಕೆ  
ಮಂಕಾಗಿ ನಿಲ್ಲೋದೇಕೆ
ಬೆರಗಾಗಿ ನೋಡೋದೇಕೆ 
ಕೈ ಜಾರಿ ಹೋದ ಮೇಲೆ
ಅಯ್ಯಯ್ಯೋ ಅನ್ನೊದೇಕೆ 
ಅಯ್ಯೋ.. ಅಯ್ಯೋ.. ಅಯ್ಯ
ಅಯ್ಯೋ .. ಅಯ್ಯ ಅಯ್ಯಯ್ಯೋ 
 
||ನನ್ನ ಬಾಳಲ್ಲಿ ಗೆಲುವೆ ಎಂದು  ಓ
ನನ್ನಾ ಮಾತಲ್ಲಿ ಒಲವೆ ಎಂದು
ನನ್ನ ಹೆಸರೇನೆ
ಹವ  ಹವಾಯ್ 
(ಹವ ಹವಾಯ್ )
ಹವ ಹವಾಯ್
(ಹವ ಹವಾಯ್ )
ಹವ ಹವಾಯ್  ಹವ ಹವಾಯ್ ಹ ||          
(ಹವ ಹವಾಯ್ )         
(ಹವಾ ಹವಾಯ್ )        
(ಹವ ಹವಾಯ್)           
(ಹವ ಹವಾಯ್)          

-
ಆನಂದ ಕೊಡಲೆಂದೆ
ನಾನಿಲ್ಲಿ ಓಡಿ ಬಂದೆ
ಆನಂದ ಕೊಡಲೆಂದೆ
ನಾನಿಲ್ಲಿ ಓಡಿ ಬಂದೆ
ಹೆಣ್ಣ ಕಣ್ಣೆ ಮಿಂಚು 
ನುಡಿವ ಈ ದನಿಯೆ ಸಂಚು
ನನ್ನ ಬಾಳಲ್ಲಿ ಗೆಲುವೆ ಎಂದು ಓಓ
ನನ್ನ ಮಾತಲ್ಲಿ ಒಲವೆ ಎಂದು
ನನ್ನ ಹೆಸರೇನೆ
ಹವ ಹವಾಯ್
(ಹವ ಹವಾಯ್ )
ಹವ ಹವಾಯ್
ಹವ ಹವಾಯ್

(ಜೂಮ್ ಜೂಮ್  ಜೂಮ್ ಜೂಮ್ )
ನಿನ್ನಾಸೆಯಾ  ನಾ ಬಲ್ಲೆ
(ಜೂಮ್ ಜೂಮ್  ಜೂಮ್ ಜೂಮ್ )
ಬಾ ಹೇಳುವೆ ನಿನಗಿಲ್ಲೆ
(ಜೂಮ್ ಜೂಮ್  ಜೂಮ್ ಜೂಮ್ )
ನನಂತೆ ಯಾರು ಇಲ್ಲ ನನ್ನನ್ನು ಗೆಲ್ಲೋರಿಲ್ಲ 
ಹೆಣ್ಣು ಹೇಗೆ ಎಂದು ಅರಿತೋರು ಎಲ್ಲೂ ಇಲ್ಲ
ನೀ ನನ್ನ ನಂಬಬೇಕು ನಿನಗಾಗ ಚಿಂತೆ ಇಲ್ಲ
ನನ್ನ ನಲ್ಲ ನಲ್ಲ ನನ್ನ ನಲ್ಲ
 
||ನನ್ನ ಬಾಳಲ್ಲಿ ಗೆಲುವೆ ಎಂದು 
ನನ್ನ ಮಾತಲ್ಲಿ ಒಲವೆ ಎಂದು
ನನ್ನ ಹೆಸರೇನೆ
ಹವ  ಹವಾಯ್ 
(ಹವಯ್ ಹವಾಯ್ )
ಹವ ಹವಾಯ್
(ಹವ ಹವಾಯ್ )
ಹವ ಹವಾಯ್  ಹವ ಹವಾಯ್ ಹ  ||         
 
(ಜೂಮ್ ಜೂಮ್  ಜೂಮ್ ಜೂಮ್ )
ಅಂದ ಬೇಕೆ ಬಾ ಇಲ್ಲಿ
(ಜೂಮ್ ಜೂಮ್  ಜೂಮ್ ಜೂಮ್ )
ಚೆಂದ ಬೇಕೆ  ಬಾ ಇಲ್ಲಿ
(ಜೂಮ್ ಜೂಮ್  ಜೂಮ್ ಜೂಮ್ )
ನಿನ್ನ ದಾಹ ತೀರಬೇಕೆ
ಮೈ ಬೆಂಕಿ ಆರಬೇಕೆ  
ಮಂಕಾಗಿ ನಿಲ್ಲೋದೇಕೆ
ಬೆರಗಾಗಿ ನೋಡೋದೇಕೆ 
ಕೈ ಜಾರಿ ಹೋದ ಮೇಲೆ
ಅಯ್ಯಯ್ಯೋ ಅನ್ನೊದೇಕೆ 
ಅಯ್ಯೋ.. ಅಯ್ಯೋ.. ಅಯ್ಯ
ಅಯ್ಯೋ .. ಅಯ್ಯ ಅಯ್ಯಯ್ಯೋ 
 
||ನನ್ನ ಬಾಳಲ್ಲಿ ಗೆಲುವೆ ಎಂದು  ಓ
ನನ್ನಾ ಮಾತಲ್ಲಿ ಒಲವೆ ಎಂದು
ನನ್ನ ಹೆಸರೇನೆ
ಹವ  ಹವಾಯ್ 
(ಹವ ಹವಾಯ್ )
ಹವ ಹವಾಯ್
(ಹವ ಹವಾಯ್ )
ಹವ ಹವಾಯ್  ಹವ ಹವಾಯ್ ಹ ||          
(ಹವ ಹವಾಯ್ )         
(ಹವಾ ಹವಾಯ್ )        
(ಹವ ಹವಾಯ್)           
(ಹವ ಹವಾಯ್)          

Ananda Kodalende Naanilli Odi Bande song lyrics from Kannada Movie Jai Karnataka starring Ambarish, Rajani, Jr Narasimharaju, Lyrics penned by Chi Udayashankar Sung by , Music Composed by Vijayanand, film is Directed by Dwarakish and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ