ಸಂತಸದ ಜನುಮದಿನ
ಜೇನೀನ ಹೊಳೆಯಾಗಿ
ಈ ನಿನ್ನ ಬಾಳಲ್ಲಿ ಹಾಯಾಗಲಿ
ಸಂತಸದ ಜನುಮದಿನ
ಜೇನೀನ ಹೊಳೆಯಾಗಿ
ಈ ನಿನ್ನ ಬಾಳಲ್ಲಿ ಹಾಯಾಗಲಿ
ಆಸೆ ಹೂವಾಗಿ ಹೂವು ಹಣ್ಣಾಗಿ
ಎಂದೆಂದೂ ಆನಂದ ತರಲಿ
|| ಸಂತಸದ ಜನುಮದಿನ
ಜೇನೀನ ಹೊಳೆಯಾಗಿ
ಈ ನಿನ್ನ ಬಾಳಲ್ಲಿ ಹಾಯಾಗಲಿ…||
ಲಾಲಲಲಲಾಲಲ ..
ಲಲ್ಲಲ್ಲಲ್ಲಾ
ಲಾಲಲಲಲಾಲಲ ..
ಲಲ್ಲಲ್ಲಲ್ಲಾ
ಆಹಾ...
ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ
ಆಹಾ ...
ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ
ಜೀವನ ಚೆಲುವಾದ ಹಾಡಾಗಲಿ
ಅದರಲಿ ಅನುರಾಗ ಶೃತಿ ಸೇರಲಿ
ಸ್ನೇಹದ ಹೂವು ಬಾಡದೆ ಇರಲಿ
ಹರುಷದ ಸೌಗಂಧ ಚೆಲ್ಲಿ
ಚೈತ್ರವೂ ನೂರೊಂದು ನಿನದಾಗಲಿ
ನಮ್ಮಯ ಹಾರೈಕೆ ನಿಜವಾಗಲಿ
ನಡೆಯುವ ದಾರಿ ನೆರಳಲಿ ಸಾಗಿ
ನೋವೆಲ್ಲಾ ದೂರಾಗಿ ಹೋಗಲಿ
ಮನದಲ್ಲಿ ಸವಿಯಾದ ಸುಧೆ ತುಂಬಿದೆ
ಈ ಹಬ್ಬ ನಮಗೆಲ್ಲಾ ಸುಖ ತಂದಿದೆ.. ಹುರ್ರೇ...
|| ಸಂತಸದ ಜನುಮದಿನ
ಜೇನೀನ ಹೊಳೆಯಾಗಿ
ಈ ನಿನ್ನ ಬಾಳಲ್ಲಿ ಹಾಯಾಗಲಿ…||
ಅಣ್ಣಯ್ಯ ಕಣ್ಣಂತೆ ಕಾಪಾಡಿದೆ
ನಿನಗಿಂತ ಪರದೈವ ಬೇರೆಲ್ಲಿದೆ
ತಂದೆಯು ನೀನೇ ತಾಯಿಯು ನೀನೇ
ಬಾಳಿಗೆ ಗುರುವಾದೆ ನೀನೇ
ಪ್ರೀತಿಯ ಸರಿ ಅರ್ಥ ನೀ ಹೇಳಿದೆ
ನೀತಿಯ ನಿಜ ಮಾರ್ಗ ನೀ ತೋರಿದೆ
ಕುಂಕುಮ ಹೂವು ಕಂಕಣ ಭಾಗ್ಯ
ಎಂದಿಗೂ ಸ್ಥಿರವಾಗಿ ಇರಲಿ
ಮನದಲ್ಲಿ ಸವಿಯಾದ ಸುಧೆ ತುಂಬಿದೆ
ಈ ಹಬ್ಬ ನಮಗೆಲ್ಲಾ
ಸುಖ ತಂದಿದೆ.. ಹೋ.. ಹ್ಹೋ...
|| ಸಂತಸದ ಜನುಮದಿನ
ಜೇನೀನ ಹೊಳೆಯಾಗಿ
ಈ ನಿನ್ನ ಬಾಳಲ್ಲಿ ಹಾಯಾಗಲಿ
ಆಸೆ ಹೂವಾಗಿ ಹೂವು ಹಣ್ಣಾಗಿ
ಎಂದೆಂದೂ ಆನಂದ ತರಲಿ
ಸಂತಸದ ಜನುಮದಿನ
ಜೇನೀನ ಹೊಳೆಯಾಗಿ
ಈ ನಿನ್ನ ಬಾಳಲ್ಲಿ ಹಾಯಾಗಲಿ….||
ಸಂತಸದ ಜನುಮದಿನ
ಜೇನೀನ ಹೊಳೆಯಾಗಿ
ಈ ನಿನ್ನ ಬಾಳಲ್ಲಿ ಹಾಯಾಗಲಿ
ಸಂತಸದ ಜನುಮದಿನ
ಜೇನೀನ ಹೊಳೆಯಾಗಿ
ಈ ನಿನ್ನ ಬಾಳಲ್ಲಿ ಹಾಯಾಗಲಿ
ಆಸೆ ಹೂವಾಗಿ ಹೂವು ಹಣ್ಣಾಗಿ
ಎಂದೆಂದೂ ಆನಂದ ತರಲಿ
|| ಸಂತಸದ ಜನುಮದಿನ
ಜೇನೀನ ಹೊಳೆಯಾಗಿ
ಈ ನಿನ್ನ ಬಾಳಲ್ಲಿ ಹಾಯಾಗಲಿ…||
ಲಾಲಲಲಲಾಲಲ ..
ಲಲ್ಲಲ್ಲಲ್ಲಾ
ಲಾಲಲಲಲಾಲಲ ..
ಲಲ್ಲಲ್ಲಲ್ಲಾ
ಆಹಾ...
ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ
ಆಹಾ ...
ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ
ಜೀವನ ಚೆಲುವಾದ ಹಾಡಾಗಲಿ
ಅದರಲಿ ಅನುರಾಗ ಶೃತಿ ಸೇರಲಿ
ಸ್ನೇಹದ ಹೂವು ಬಾಡದೆ ಇರಲಿ
ಹರುಷದ ಸೌಗಂಧ ಚೆಲ್ಲಿ
ಚೈತ್ರವೂ ನೂರೊಂದು ನಿನದಾಗಲಿ
ನಮ್ಮಯ ಹಾರೈಕೆ ನಿಜವಾಗಲಿ
ನಡೆಯುವ ದಾರಿ ನೆರಳಲಿ ಸಾಗಿ
ನೋವೆಲ್ಲಾ ದೂರಾಗಿ ಹೋಗಲಿ
ಮನದಲ್ಲಿ ಸವಿಯಾದ ಸುಧೆ ತುಂಬಿದೆ
ಈ ಹಬ್ಬ ನಮಗೆಲ್ಲಾ ಸುಖ ತಂದಿದೆ.. ಹುರ್ರೇ...
|| ಸಂತಸದ ಜನುಮದಿನ
ಜೇನೀನ ಹೊಳೆಯಾಗಿ
ಈ ನಿನ್ನ ಬಾಳಲ್ಲಿ ಹಾಯಾಗಲಿ…||
ಅಣ್ಣಯ್ಯ ಕಣ್ಣಂತೆ ಕಾಪಾಡಿದೆ
ನಿನಗಿಂತ ಪರದೈವ ಬೇರೆಲ್ಲಿದೆ
ತಂದೆಯು ನೀನೇ ತಾಯಿಯು ನೀನೇ
ಬಾಳಿಗೆ ಗುರುವಾದೆ ನೀನೇ
ಪ್ರೀತಿಯ ಸರಿ ಅರ್ಥ ನೀ ಹೇಳಿದೆ
ನೀತಿಯ ನಿಜ ಮಾರ್ಗ ನೀ ತೋರಿದೆ
ಕುಂಕುಮ ಹೂವು ಕಂಕಣ ಭಾಗ್ಯ
ಎಂದಿಗೂ ಸ್ಥಿರವಾಗಿ ಇರಲಿ
ಮನದಲ್ಲಿ ಸವಿಯಾದ ಸುಧೆ ತುಂಬಿದೆ
ಈ ಹಬ್ಬ ನಮಗೆಲ್ಲಾ
ಸುಖ ತಂದಿದೆ.. ಹೋ.. ಹ್ಹೋ...
|| ಸಂತಸದ ಜನುಮದಿನ
ಜೇನೀನ ಹೊಳೆಯಾಗಿ
ಈ ನಿನ್ನ ಬಾಳಲ್ಲಿ ಹಾಯಾಗಲಿ
ಆಸೆ ಹೂವಾಗಿ ಹೂವು ಹಣ್ಣಾಗಿ
ಎಂದೆಂದೂ ಆನಂದ ತರಲಿ
ಸಂತಸದ ಜನುಮದಿನ
ಜೇನೀನ ಹೊಳೆಯಾಗಿ
ಈ ನಿನ್ನ ಬಾಳಲ್ಲಿ ಹಾಯಾಗಲಿ….||
Santhasada Janumadina song lyrics from Kannada Movie Jaggu starring Ambarish, Aarathi, Prabhakar, Lyrics penned by R N Jayagopal Sung by S Janaki, P B Srinivas, Jayachandran, Nagendra, Music Composed by Rajan-Nagendra, film is Directed by B Vijay Gujjar and film is released on 1983