ಹದಿನಾರು ತುಂಬಿರಲು
ಹೊಸ ಆಸೆ ಹೊಮ್ಮಿರಲು
ಜಗವೇ ಸುಂದರ…..
ಓ ಓ ಓ…. ಸುಖದಾ ಸಾಗರ
ಹದಿನಾರು ತುಂಬಿರಲು
ಹೊಸ ಆಸೆ ಹೊಮ್ಮಿರಲು
ಜಗವೇ ಸುಂದರ…..
ಓ ಓ ಓ…. ಸುಖದಾ ಸಾಗರ
ತಂಗಾಳಿ ಬೀಸಿದೆ, ಸೌಗಂಧ ಚೆಲ್ಲಿದೆ
ಅಮ್ಮಮ್ಮ ಏನೀ ಆನಂದಾ...
ಲೆಟ್ ಅಸ್ ಸಿಂಗ್
ಲೆಟ್ ಅಸ್ ಡಾನ್ಸ್
ಲೆಟ್ ಅಸ್ ಸ್ವಿಂಗ್..
|| ಹದಿನಾರು ತುಂಬಿರಲು
ಹೊಸ ಆಸೆ ಹೊಮ್ಮಿರಲು
ಜಗವೇ ಸುಂದರ…..
ಓ ಓ ಓ…. ಸುಖದಾ ಸಾಗರ..||
ಕಾಲಕ್ಕೆ ತಕ್ಕಂಥ ಆಟ ಬೇಕಂತೆ
ತಾಳಕ್ಕೆ ತಕ್ಕಂತೆ ಹಾಡಬೇಕಂತೆ
ತೂಗಾಡೋ ವಯಸು.. ಕಣ್ಣಲ್ಲಿ ಕನಸು ..
ಕನಸೀಗ ನನಸಾಗೋ ಕಾಲ...
ಲಲ್ಲ ಲಲಲ್ಲಾ ಲ್ಲಲಲ್ಲಾ ಲಲಾ ...
ಹೂವೆಂದೂ ದುಂಬಿಗೆ ಸೋಲಬೇಕಿಲ್ಲ
ಮೋಡಕ್ಕೆ ಆಷಾಢ ಕಾಯ್ದು ನಿಲ್ಲಲ್ಲಾ
ಕೈಯನ್ನು ಹಿಡಿವಾ ತಾಳಿಯ ಬಿಗಿವಾ
ಭೂಪತಿ ನಾ ಕಂಡೇ ಇಲ್ಲಾ
ಆ ಪ್ರಣಯಾ…. ಸುಖ ಸಮಯ….
ತರದೆ ಹೊಸದೊಂದು ದಾರಿಯಾ..
|| ಹದಿನಾರು ತುಂಬಿರಲು
ಹೊಸ ಆಸೆ ಹೊಮ್ಮಿರಲು
ಜಗವೇ ಸುಂದರ…..
ಓ ಓ ಓ…. ಸುಖದಾ ಸಾಗರ..||
ಅಹಹಾ..(ಲಲ್ಲಲಾಲ ಲಲ್ಲ
ಲಾಲ ಲಲ್ಲಲಾಲ ಲಲ್ಲಲಾಲ)
ಅಹ್ಹಹ್ಹಾ ಹ .. .(ಲಲ್ಲಲಾಲ ಲಲ್ಲ
ಲಾಲ ಲಲ್ಲಲಾಲ ಲಲ್ಲಲಾಲ)
ಆಹಾಹಹ ತರರರ .. ಆಹಾ ತರರ
ಇಂದೇಕೋ ಗೊತ್ತಿಲ್ಲಾ ಬೆಂಕಿ ಮೈಯಲ್ಲಿ
ಮಿಂಚಂತೆ ಬಂತೊಂದು ಆಸೆ ಕಣ್ಣಲ್ಲಿ
ಉಲ್ಲಾಸ ತರುವಾ ಸಲ್ಲಾಪ ನುಡಿವಾ
ಈ ಬಾಳಸಂಗಾತಿ ಯಾರೋ...
ನಂಗೇಕೊ ಈ ಸಂಜೆ ಮಾತು ಬೇಕಿಲ್ಲಾ...
ಒಂಟಿಯ ಆಟಕ್ಕೆ ಮನಸು ಒಪ್ಪಲ್ಲಾ..
ಸಂಗೀತ ನುಡಿವ.. ಸಂತೋಷ ತರುವ
ಓ ಪ್ರೇಮಿ ನೀ ಬೇಗ ಬಾರೋ...
ಓ.. ಗೆಳೆಯಾ... ಮನದಿನಿಯಾ ...
ಬಳಿಗೆ ಓಡೋಡಿ ಬಾರೋ ...
|| ಹದಿನಾರು ತುಂಬಿರಲು
ಹೊಸ ಆಸೆ ಹೊಮ್ಮಿರಲು
ಜಗವೇ ಸುಂದರ…..
ಓ ಓ ಓ…. ಸುಖದಾ ಸಾಗರ
ತಂಗಾಳಿ ಬೀಸಿದೆ, ಸೌಗಂಧ ಚೆಲ್ಲಿದೆ
ಅಮ್ಮಮ್ಮ ಏನೀ ಆನಂದಾ...
ಲೆಟ್ ಅಸ್ ಸಿಂಗ್
ಲೆಟ್ ಅಸ್ ಡಾನ್ಸ್
ಲೆಟ್ ಅಸ್ ಸ್ವಿಂಗ್..
ಹದಿನಾರು ತುಂಬಿರಲು
ಹೊಸ ಆಸೆ ಹೊಮ್ಮಿರಲು
ಜಗವೇ ಸುಂದರ…..
ಓ ಓ ಓ…. ಸುಖದಾ ಸಾಗರ
ಲಾ ಲಾ ಲಾ ಲಾ ಲಾ….
ಲ ಲ ಲಾ..ಲಾ ಲಾ ಲಾ ಲಾ….||
ಹದಿನಾರು ತುಂಬಿರಲು
ಹೊಸ ಆಸೆ ಹೊಮ್ಮಿರಲು
ಜಗವೇ ಸುಂದರ…..
ಓ ಓ ಓ…. ಸುಖದಾ ಸಾಗರ
ಹದಿನಾರು ತುಂಬಿರಲು
ಹೊಸ ಆಸೆ ಹೊಮ್ಮಿರಲು
ಜಗವೇ ಸುಂದರ…..
ಓ ಓ ಓ…. ಸುಖದಾ ಸಾಗರ
ತಂಗಾಳಿ ಬೀಸಿದೆ, ಸೌಗಂಧ ಚೆಲ್ಲಿದೆ
ಅಮ್ಮಮ್ಮ ಏನೀ ಆನಂದಾ...
ಲೆಟ್ ಅಸ್ ಸಿಂಗ್
ಲೆಟ್ ಅಸ್ ಡಾನ್ಸ್
ಲೆಟ್ ಅಸ್ ಸ್ವಿಂಗ್..
|| ಹದಿನಾರು ತುಂಬಿರಲು
ಹೊಸ ಆಸೆ ಹೊಮ್ಮಿರಲು
ಜಗವೇ ಸುಂದರ…..
ಓ ಓ ಓ…. ಸುಖದಾ ಸಾಗರ..||
ಕಾಲಕ್ಕೆ ತಕ್ಕಂಥ ಆಟ ಬೇಕಂತೆ
ತಾಳಕ್ಕೆ ತಕ್ಕಂತೆ ಹಾಡಬೇಕಂತೆ
ತೂಗಾಡೋ ವಯಸು.. ಕಣ್ಣಲ್ಲಿ ಕನಸು ..
ಕನಸೀಗ ನನಸಾಗೋ ಕಾಲ...
ಲಲ್ಲ ಲಲಲ್ಲಾ ಲ್ಲಲಲ್ಲಾ ಲಲಾ ...
ಹೂವೆಂದೂ ದುಂಬಿಗೆ ಸೋಲಬೇಕಿಲ್ಲ
ಮೋಡಕ್ಕೆ ಆಷಾಢ ಕಾಯ್ದು ನಿಲ್ಲಲ್ಲಾ
ಕೈಯನ್ನು ಹಿಡಿವಾ ತಾಳಿಯ ಬಿಗಿವಾ
ಭೂಪತಿ ನಾ ಕಂಡೇ ಇಲ್ಲಾ
ಆ ಪ್ರಣಯಾ…. ಸುಖ ಸಮಯ….
ತರದೆ ಹೊಸದೊಂದು ದಾರಿಯಾ..
|| ಹದಿನಾರು ತುಂಬಿರಲು
ಹೊಸ ಆಸೆ ಹೊಮ್ಮಿರಲು
ಜಗವೇ ಸುಂದರ…..
ಓ ಓ ಓ…. ಸುಖದಾ ಸಾಗರ..||
ಅಹಹಾ..(ಲಲ್ಲಲಾಲ ಲಲ್ಲ
ಲಾಲ ಲಲ್ಲಲಾಲ ಲಲ್ಲಲಾಲ)
ಅಹ್ಹಹ್ಹಾ ಹ .. .(ಲಲ್ಲಲಾಲ ಲಲ್ಲ
ಲಾಲ ಲಲ್ಲಲಾಲ ಲಲ್ಲಲಾಲ)
ಆಹಾಹಹ ತರರರ .. ಆಹಾ ತರರ
ಇಂದೇಕೋ ಗೊತ್ತಿಲ್ಲಾ ಬೆಂಕಿ ಮೈಯಲ್ಲಿ
ಮಿಂಚಂತೆ ಬಂತೊಂದು ಆಸೆ ಕಣ್ಣಲ್ಲಿ
ಉಲ್ಲಾಸ ತರುವಾ ಸಲ್ಲಾಪ ನುಡಿವಾ
ಈ ಬಾಳಸಂಗಾತಿ ಯಾರೋ...
ನಂಗೇಕೊ ಈ ಸಂಜೆ ಮಾತು ಬೇಕಿಲ್ಲಾ...
ಒಂಟಿಯ ಆಟಕ್ಕೆ ಮನಸು ಒಪ್ಪಲ್ಲಾ..
ಸಂಗೀತ ನುಡಿವ.. ಸಂತೋಷ ತರುವ
ಓ ಪ್ರೇಮಿ ನೀ ಬೇಗ ಬಾರೋ...
ಓ.. ಗೆಳೆಯಾ... ಮನದಿನಿಯಾ ...
ಬಳಿಗೆ ಓಡೋಡಿ ಬಾರೋ ...
|| ಹದಿನಾರು ತುಂಬಿರಲು
ಹೊಸ ಆಸೆ ಹೊಮ್ಮಿರಲು
ಜಗವೇ ಸುಂದರ…..
ಓ ಓ ಓ…. ಸುಖದಾ ಸಾಗರ
ತಂಗಾಳಿ ಬೀಸಿದೆ, ಸೌಗಂಧ ಚೆಲ್ಲಿದೆ
ಅಮ್ಮಮ್ಮ ಏನೀ ಆನಂದಾ...
ಲೆಟ್ ಅಸ್ ಸಿಂಗ್
ಲೆಟ್ ಅಸ್ ಡಾನ್ಸ್
ಲೆಟ್ ಅಸ್ ಸ್ವಿಂಗ್..
ಹದಿನಾರು ತುಂಬಿರಲು
ಹೊಸ ಆಸೆ ಹೊಮ್ಮಿರಲು
ಜಗವೇ ಸುಂದರ…..
ಓ ಓ ಓ…. ಸುಖದಾ ಸಾಗರ
ಲಾ ಲಾ ಲಾ ಲಾ ಲಾ….
ಲ ಲ ಲಾ..ಲಾ ಲಾ ಲಾ ಲಾ….||
Hadinaaru Thumbiralu song lyrics from Kannada Movie Jaggu starring Ambarish, Aarathi, Prabhakar, Lyrics penned by R N Jayagopal Sung by S Janaki, S P Shailaja, Music Composed by Rajan-Nagendra, film is Directed by B Vijay Gujjar and film is released on 1983