ಬೆಳ್ಳಿಯತಾರೆ ಹಾಸಿ ಹಾಡಲಿ
ತಣ್ಣನೆ ಗಾಳಿ ಬೀಸಿ ತೂಗಲಿ
ಮುದ್ದಾದ ಕಣ್ಣಲಿ,
ಕನಸೊಂದು ಮೂಡಲಿ
ಈ.. ಮುದ್ದಾದ ಕಣ್ಣಲಿ...
ಓ... ಕನಸೊಂದು ಮೂಡಲಿ
|| ಬೆಳ್ಳಿಯತಾರೆ ಹಾಸಿ ಹಾಡಲಿ
ತಣ್ಣನೆ ಗಾಳಿ ಬೀಸಿ ತೂಗಲಿ…||
ಮುತ್ತು ರತ್ನ ಚಿನ್ನದ
ದೋಣಿ ಹತ್ತಿ ಸಾಗುತಾ
ದೂರತೀರದಾ ದ್ವೀಪ ಸೇರಿದ
ಬಣ್ಣ ಬಣ್ಣದ ಕಾಮನಬಿಲ್ಲ ಮೇಲೆ
ಏರುತಾ ಬಾನ ಮಲ್ಲಿಗೆ
ಅಂದ ನೋಡಿದ ತಾಯಿ
ನಿದಿರಾದೇವಿ ಮಡಿಲಲ್ಲಿ ಪಡೆಯೋ ಶಾಂತಿ
ಮುದ್ದು ಕಂದ ನಿನ್ನ ಮುಖದಲ್ಲಿ ಕಂಡೆ ಕಾಂತಿ
ಮೈತುಂಬಿ ಬಂದಂಥ ಆನಂದ
ನಗೆ ತುಂಬಿ ಆಗಲಿ….
|| ಬೆಳ್ಳಿಯತಾರೆ ಹಾಸಿ ಹಾಡಲಿ
ತಣ್ಣನೆ ಗಾಳಿ ಬೀಸಿ ತೂಗಲಿ
ಮುದ್ದಾದ ಕಣ್ಣಲಿ,
ಕನಸೊಂದು ಮೂಡಲಿ
ಬೆಳ್ಳಿಯತಾರೆ ಹಾಸಿ ಹಾಡಲಿ
ತಣ್ಣನೆ ಗಾಳಿ ಬೀಸಿ ತೂಗಲಿ…||
ಆ..ಆ..ಆ.. ಆ..ಆ..ಆ...
ಲಾಲಾ ಲಲಲಲಾ ....ಆಆಆ
ಎಂಥಾ ಒಂದು ಪ್ರೇಮದ ಬಂಧ ನನ್ನ ನಿನ್ನದು
ಎಲ್ಲಿ ಸೇರಿತೋ ಹೇಗೆ ಕೂಡಿತೊ
ಚಿನ್ನ ನಿನ್ನ ಕಣ್ಣಲಿ ತೊಟ್ಟು ನೀರು ಕಂಡರೂ
ಜೀವ ನಿಲ್ಲದು ಮನಸು ತಾಳದು
ನನ್ನ ಆಯಸ್ಸೆಲ್ಲ ನಿನಗಾಗಿ ನಾನು ತರುವೆ
ನಿನ್ನ ಆಟ ನೋಡಿ ನಲಿವಿಂದ ನಾನು ನಗುವೆ
ನನ್ನಾಸೆ ಈ ನಿನ್ನ ಬಾಳಲ್ಲಿ
ಸುಖ ತುಂಬಿ ತೇಲಲಿ…
|| ಬೆಳ್ಳಿಯತಾರೆ ಹಾಸಿ ಹಾಡಲಿ
ತಣ್ಣನೆ ಗಾಳಿ ಬೀಸಿ ತೂಗಲಿ
ಮುದ್ದಾದ ಕಣ್ಣಲಿ,
ಕನಸೊಂದು ಮೂಡಲಿ
ಈ ಮುದ್ದಾದ ಕಣ್ಣಲಿ,
ಕನಸೊಂದು ಮೂಡಲಿ
ಬೆಳ್ಳಿಯತಾರೆ ಹಾಸಿ ಹಾಡಲಿ
ಹ್ಂ ಹ್ಂ ಹ್ಂ ಹ್ಂ ಹ್ಂ…||
ಬೆಳ್ಳಿಯತಾರೆ ಹಾಸಿ ಹಾಡಲಿ
ತಣ್ಣನೆ ಗಾಳಿ ಬೀಸಿ ತೂಗಲಿ
ಮುದ್ದಾದ ಕಣ್ಣಲಿ,
ಕನಸೊಂದು ಮೂಡಲಿ
ಈ.. ಮುದ್ದಾದ ಕಣ್ಣಲಿ...
ಓ... ಕನಸೊಂದು ಮೂಡಲಿ
|| ಬೆಳ್ಳಿಯತಾರೆ ಹಾಸಿ ಹಾಡಲಿ
ತಣ್ಣನೆ ಗಾಳಿ ಬೀಸಿ ತೂಗಲಿ…||
ಮುತ್ತು ರತ್ನ ಚಿನ್ನದ
ದೋಣಿ ಹತ್ತಿ ಸಾಗುತಾ
ದೂರತೀರದಾ ದ್ವೀಪ ಸೇರಿದ
ಬಣ್ಣ ಬಣ್ಣದ ಕಾಮನಬಿಲ್ಲ ಮೇಲೆ
ಏರುತಾ ಬಾನ ಮಲ್ಲಿಗೆ
ಅಂದ ನೋಡಿದ ತಾಯಿ
ನಿದಿರಾದೇವಿ ಮಡಿಲಲ್ಲಿ ಪಡೆಯೋ ಶಾಂತಿ
ಮುದ್ದು ಕಂದ ನಿನ್ನ ಮುಖದಲ್ಲಿ ಕಂಡೆ ಕಾಂತಿ
ಮೈತುಂಬಿ ಬಂದಂಥ ಆನಂದ
ನಗೆ ತುಂಬಿ ಆಗಲಿ….
|| ಬೆಳ್ಳಿಯತಾರೆ ಹಾಸಿ ಹಾಡಲಿ
ತಣ್ಣನೆ ಗಾಳಿ ಬೀಸಿ ತೂಗಲಿ
ಮುದ್ದಾದ ಕಣ್ಣಲಿ,
ಕನಸೊಂದು ಮೂಡಲಿ
ಬೆಳ್ಳಿಯತಾರೆ ಹಾಸಿ ಹಾಡಲಿ
ತಣ್ಣನೆ ಗಾಳಿ ಬೀಸಿ ತೂಗಲಿ…||
ಆ..ಆ..ಆ.. ಆ..ಆ..ಆ...
ಲಾಲಾ ಲಲಲಲಾ ....ಆಆಆ
ಎಂಥಾ ಒಂದು ಪ್ರೇಮದ ಬಂಧ ನನ್ನ ನಿನ್ನದು
ಎಲ್ಲಿ ಸೇರಿತೋ ಹೇಗೆ ಕೂಡಿತೊ
ಚಿನ್ನ ನಿನ್ನ ಕಣ್ಣಲಿ ತೊಟ್ಟು ನೀರು ಕಂಡರೂ
ಜೀವ ನಿಲ್ಲದು ಮನಸು ತಾಳದು
ನನ್ನ ಆಯಸ್ಸೆಲ್ಲ ನಿನಗಾಗಿ ನಾನು ತರುವೆ
ನಿನ್ನ ಆಟ ನೋಡಿ ನಲಿವಿಂದ ನಾನು ನಗುವೆ
ನನ್ನಾಸೆ ಈ ನಿನ್ನ ಬಾಳಲ್ಲಿ
ಸುಖ ತುಂಬಿ ತೇಲಲಿ…
|| ಬೆಳ್ಳಿಯತಾರೆ ಹಾಸಿ ಹಾಡಲಿ
ತಣ್ಣನೆ ಗಾಳಿ ಬೀಸಿ ತೂಗಲಿ
ಮುದ್ದಾದ ಕಣ್ಣಲಿ,
ಕನಸೊಂದು ಮೂಡಲಿ
ಈ ಮುದ್ದಾದ ಕಣ್ಣಲಿ,
ಕನಸೊಂದು ಮೂಡಲಿ
ಬೆಳ್ಳಿಯತಾರೆ ಹಾಸಿ ಹಾಡಲಿ
ಹ್ಂ ಹ್ಂ ಹ್ಂ ಹ್ಂ ಹ್ಂ…||