Ninne Monneyinda Ninna Kandaginda Lyrics

ನಿನ್ನೆ ಮೊನ್ನೆಯಿಂದ ನಿನ್ನ ಕಂಡಾಗಿಂದ Lyrics

in Jaggu

in ಜಗ್ಗು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನೆ ಮೊನ್ನೆಯಿಂದ, ನಿನ್ನ ಕಂಡಾಗಿಂದ
ನಿನ್ನೆ ಮೊನ್ನೆಯಿಂದ, ನಿನ್ನ ಕಂಡಾಗಿಂದ
ಈ ನನ್ನ ಮನಸೆಲ್ಲ ನಿನದಾಗಿದೆ
ಈ ನನ್ನ ಮನಸೆಲ್ಲ ನಿನದಾಗಿದೆ
ನಗುತಲಿ ನೀ ಬಂದೆ, ನಯನದಿ ನೀ ಕೊಂದೆ
ಸಿಹಿಸಿಹಿ ನೋವೊಂದು, ಎದೆಯಲಿ ನೀ ತಂದೆ
 
ಆಹ್ ನಿನ್ನೆ ಮೊನ್ನೆಯಿಂದ, ನಿನ್ನ ಕಂಡಾಗಿಂದ
ನಿನ್ನೆ ಮೊನ್ನೆಯಿಂದ, ನಿನ್ನ ಕಂಡಾಗಿಂದ
ಈ ನನ್ನ ಮನಸೆಲ್ಲ ನಿನದಾಗಿದೆ
ಈ ನನ್ನ ಮನಸೆಲ್ಲ ನಿನದಾಗಿದೆ
ನಗುತಲಿ ನೀ ಬಂದೆ, ನಯನದಿ ನೀ ಕೊಂದೆ
ಸಿಹಿಸಿಹಿ ನೋವೊಂದು, ಎದೆಯಲಿ ನೀ ತಂದೆ
 
|| ಒಯ್ ನಿನ್ನೆ ಮೊನ್ನೆಯಿಂದ, ನಿನ್ನ ಕಂಡಾಗಿಂದ
ಈ ನನ್ನ ಮನಸೆಲ್ಲ ನಿನದಾಗಿದೆ
ಈ ನನ್ನ ಮನಸೆಲ್ಲ ನಿನದಾಗಿದೆ…||
 
ವಯ್ಯಾರ ಕಂಡು ನಾ ಬಾಯಾರಿ ಬಂದೆ ನಾ
ಕಾವೇರಿ ನದಿಯಂತೆ ನೀನು,
ಮನಕೆ ತಂಪನ್ನು ನೀಡು
ನನ್ನ ಒಲವಿಂದ ನೋಡು
ಈ ನಿನ್ನ ಆಟವ ನಾ ಬಲ್ಲೆ
ಎಲ್ಲವ ಬಾಯಾರಿ ನೀ ಬಂದೆ ಏಕೆ
ಕಾವೇರಿ ನೀ ನಿಂತೆ ಏಕೆ
ನಿನಗೆ ಒಳಿತಲ್ಲ ಜೋಕೆ
ಹೆಣ್ಣಿಗೆ ಕರುಣೆ ಇಲ್ಲವೆ
ಕಣ್ಣಿಗೆ ನಿದಿರೆ ಬಾರದೆ
ಈ ಜೀವ ಸೋತಿದೆ.....
 
|| ಆಹ್ಹನಿನ್ನೆ ಮೊನ್ನೆಯಿಂದ, ನಿನ್ನ ಕಂಡಾಗಿಂದ
ಈ ನನ್ನ ಮನಸೆಲ್ಲ ನಿನದಾಗಿದೆ
ಈ ನನ್ನ ಮನಸೆಲ್ಲ ನಿನದಾಗಿದೆ…||
 
ತುಂಟಾಟ ತಾಳೆ ನಾ ಒಂಟಿಯ ಹೆಣ್ಣು ನಾ
ಊರೋರು ಇದ ಕಂಡರೀಗ
ಕಥೆಯು ಹರಡೀತು ಬೇಗ
ಖಾಲಿ ನೀ ಮಾಡು ಜಾಗ
ಹ್ಹಾ..  ಊರೋರ ಅಂಜಿಕೆ ನಿನಗೀಗ ಏತಕೆ
ನಿನಗೆಂದೆ ನಾ ತಂದೆ ತಾಳಿ
ನಿನ್ನನು ಕಾಪಾಡೊ ಬೇಲಿ
ಬಳಿಕ ಬಾಳೆಲ್ಲ ಜಾಲಿ
ಉಕ್ಕಿನ ಪ್ರೀತಿ ನಿನ್ನದು
ಮೆಚ್ಚಿಗೆ ಪಡೆದೆ ನನ್ನದು
ನಿನ್ನಾಸೆ ಈಡೇರಿದೆ.....
 
|| ಆಹ್ಹಹ್ಹಹ್
ನಿನ್ನೆ ಮೊನ್ನೆಯಿಂದ, ನಿನ್ನ ಕಂಡಾಗಿಂದ 
ಈ ನನ್ನ ಮನಸೆಲ್ಲ ನಿನದಾಗಿದೆ
ಈ ನನ್ನ ಮನಸೆಲ್ಲ ನಿನದಾಗಿದೆ
ನಗುತಲಿ ನೀ ಬಂದೆ, ನಯನದಿ ನೀ ಕೊಂದೆ
ಸಿಹಿಸಿಹಿ ನೋವೊಂದು ಎದೆಯಲಿ ನೀ ತಂದೆ
 
ಹೆಹೇ… ನಿನ್ನೆ ಮೊನ್ನೆಯಿಂದ,ನಿನ್ನ ಕಂಡಾಗಿಂದ
ಈ ನನ್ನ ಮನಸೆಲ್ಲ ನಿನದಾಗಿದೆ
ಈ ನನ್ನ ಮನಸೆಲ್ಲ ನಿನದಾಗಿದೆ…||

ನಿನ್ನೆ ಮೊನ್ನೆಯಿಂದ, ನಿನ್ನ ಕಂಡಾಗಿಂದ
ನಿನ್ನೆ ಮೊನ್ನೆಯಿಂದ, ನಿನ್ನ ಕಂಡಾಗಿಂದ
ಈ ನನ್ನ ಮನಸೆಲ್ಲ ನಿನದಾಗಿದೆ
ಈ ನನ್ನ ಮನಸೆಲ್ಲ ನಿನದಾಗಿದೆ
ನಗುತಲಿ ನೀ ಬಂದೆ, ನಯನದಿ ನೀ ಕೊಂದೆ
ಸಿಹಿಸಿಹಿ ನೋವೊಂದು, ಎದೆಯಲಿ ನೀ ತಂದೆ
 
ಆಹ್ ನಿನ್ನೆ ಮೊನ್ನೆಯಿಂದ, ನಿನ್ನ ಕಂಡಾಗಿಂದ
ನಿನ್ನೆ ಮೊನ್ನೆಯಿಂದ, ನಿನ್ನ ಕಂಡಾಗಿಂದ
ಈ ನನ್ನ ಮನಸೆಲ್ಲ ನಿನದಾಗಿದೆ
ಈ ನನ್ನ ಮನಸೆಲ್ಲ ನಿನದಾಗಿದೆ
ನಗುತಲಿ ನೀ ಬಂದೆ, ನಯನದಿ ನೀ ಕೊಂದೆ
ಸಿಹಿಸಿಹಿ ನೋವೊಂದು, ಎದೆಯಲಿ ನೀ ತಂದೆ
 
|| ಒಯ್ ನಿನ್ನೆ ಮೊನ್ನೆಯಿಂದ, ನಿನ್ನ ಕಂಡಾಗಿಂದ
ಈ ನನ್ನ ಮನಸೆಲ್ಲ ನಿನದಾಗಿದೆ
ಈ ನನ್ನ ಮನಸೆಲ್ಲ ನಿನದಾಗಿದೆ…||
 
ವಯ್ಯಾರ ಕಂಡು ನಾ ಬಾಯಾರಿ ಬಂದೆ ನಾ
ಕಾವೇರಿ ನದಿಯಂತೆ ನೀನು,
ಮನಕೆ ತಂಪನ್ನು ನೀಡು
ನನ್ನ ಒಲವಿಂದ ನೋಡು
ಈ ನಿನ್ನ ಆಟವ ನಾ ಬಲ್ಲೆ
ಎಲ್ಲವ ಬಾಯಾರಿ ನೀ ಬಂದೆ ಏಕೆ
ಕಾವೇರಿ ನೀ ನಿಂತೆ ಏಕೆ
ನಿನಗೆ ಒಳಿತಲ್ಲ ಜೋಕೆ
ಹೆಣ್ಣಿಗೆ ಕರುಣೆ ಇಲ್ಲವೆ
ಕಣ್ಣಿಗೆ ನಿದಿರೆ ಬಾರದೆ
ಈ ಜೀವ ಸೋತಿದೆ.....
 
|| ಆಹ್ಹನಿನ್ನೆ ಮೊನ್ನೆಯಿಂದ, ನಿನ್ನ ಕಂಡಾಗಿಂದ
ಈ ನನ್ನ ಮನಸೆಲ್ಲ ನಿನದಾಗಿದೆ
ಈ ನನ್ನ ಮನಸೆಲ್ಲ ನಿನದಾಗಿದೆ…||
 
ತುಂಟಾಟ ತಾಳೆ ನಾ ಒಂಟಿಯ ಹೆಣ್ಣು ನಾ
ಊರೋರು ಇದ ಕಂಡರೀಗ
ಕಥೆಯು ಹರಡೀತು ಬೇಗ
ಖಾಲಿ ನೀ ಮಾಡು ಜಾಗ
ಹ್ಹಾ..  ಊರೋರ ಅಂಜಿಕೆ ನಿನಗೀಗ ಏತಕೆ
ನಿನಗೆಂದೆ ನಾ ತಂದೆ ತಾಳಿ
ನಿನ್ನನು ಕಾಪಾಡೊ ಬೇಲಿ
ಬಳಿಕ ಬಾಳೆಲ್ಲ ಜಾಲಿ
ಉಕ್ಕಿನ ಪ್ರೀತಿ ನಿನ್ನದು
ಮೆಚ್ಚಿಗೆ ಪಡೆದೆ ನನ್ನದು
ನಿನ್ನಾಸೆ ಈಡೇರಿದೆ.....
 
|| ಆಹ್ಹಹ್ಹಹ್
ನಿನ್ನೆ ಮೊನ್ನೆಯಿಂದ, ನಿನ್ನ ಕಂಡಾಗಿಂದ 
ಈ ನನ್ನ ಮನಸೆಲ್ಲ ನಿನದಾಗಿದೆ
ಈ ನನ್ನ ಮನಸೆಲ್ಲ ನಿನದಾಗಿದೆ
ನಗುತಲಿ ನೀ ಬಂದೆ, ನಯನದಿ ನೀ ಕೊಂದೆ
ಸಿಹಿಸಿಹಿ ನೋವೊಂದು ಎದೆಯಲಿ ನೀ ತಂದೆ
 
ಹೆಹೇ… ನಿನ್ನೆ ಮೊನ್ನೆಯಿಂದ,ನಿನ್ನ ಕಂಡಾಗಿಂದ
ಈ ನನ್ನ ಮನಸೆಲ್ಲ ನಿನದಾಗಿದೆ
ಈ ನನ್ನ ಮನಸೆಲ್ಲ ನಿನದಾಗಿದೆ…||

Ninne Monneyinda Ninna Kandaginda song lyrics from Kannada Movie Jaggu starring Ambarish, Aarathi, Prabhakar, Lyrics penned by R N Jayagopal Sung by S P Balasubrahmanyam, S Janaki, Music Composed by Rajan-Nagendra, film is Directed by B Vijay Gujjar and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ