-
ವಾಲೆ ಜುಮುಕಿ ಬಾಲಕಿ ವಾರೆ ಮೇರ ನಾಯಕಿ
ಹಾರ್ಟಿನಲ್ಲಿ ಹಚ್ಚಿಬಿಟ್ಟೆ ಸಾಲು ಪಟಾಕಿ
ಅಮ್ಮಣ್ಣಿ ಡ್ಯಾನ್ಸ್ ಅಮ್ಮಣ್ಣಿ ಡ್ಯಾನ್ಸ್
ಸಿಲ್ಕ್ ಪಂಚೆ ಸಾರಥಿ ಯಾಕೆ ಹಿಂಗೆ ನೋಡುತಿ
ನೋಟದಲ್ಲಿ ಕೊಲ್ಲುತೀಯ ಕಣ್ಣು ತುಪಾಕಿ
ಅಪ್ಪಣ್ಣ ಡ್ಯಾನ್ಸ್ ಅಪ್ಪಣ್ಣ ಡ್ಯಾನ್ಸ್
ನಾನು ಸೋಲೋದು ಪ್ರೀತಿಗೆ ತುಂಬಾನೆ ಸಿಂಪಲ್ಲು
ನನ್ನ ಹಾರ್ತಲ್ಲಿ ಕಟ್ಟಾಯ್ತು ನಿಂಗೊಂದು ಟೆಂಪಲ್ಲು
ನೀ ಸರ್ಚು ಮಾಡು ಫುಲ್ ಗೂಗಲ್ಲು
ಇಂತ ಗಂಡು ಇಲ್ಲ ಎಲ್ಲು ಇನ್ನೆಲ್ಲು
|| ವಾಲೆ ಜುಮುಕಿ ಬಾಲಕಿ ವಾರೆ ಮೇರ ನಾಯಕಿ
ಹಾರ್ಟಿನಲ್ಲಿ ಹಚ್ಚಿಬಿಟ್ಟೆ ಸಾಲು ಪಟಾಕಿ
ಅಮ್ಮಣ್ಣಿ ಡ್ಯಾನ್ಸ್ ಅಮ್ಮಣ್ಣಿ ಡ್ಯಾನ್ಸ್||
ಮೂನಲ್ಲಿ ನಮ್ಮದೊಂದು ಸಣ್ಣ ಮನೆ ಮಾಡೋಣ
ಸ್ಟಾರಲ್ಲಿ ನಾನು ನೀನು ವಾಕಿಂಗ್ ಹೊಗೋಣ
ಹೇ ಹೇ ಎಲ್ಲ ಓಕೆ ಸುಮ್ಕೆ ಸುಮ್ಕೆ ಕನ್ಸು ಯಾಕೆ
ಡ್ಯಾನ್ಸ್ ಪಣ್ಣ ಡ್ಯಾನ್ಸ್
ಅಯ್ಯೊ ಅಯ್ಯೊ ಅಮ್ಮಿ ನಿಂಗ್ ಜನರಲ್ ನಾಲೆಡ್ಜ್ ಕಮ್ಮಿ
ಹೇಳೋದೆಲ್ಲ ಮಾಡ್ತೀನಿ ಪಾಗಲ್ ಆಸಾಮಿ
ನೀ ಸರ್ಚು ಮಾಡು ಫುಲ್ ಗೂಗಲ್ಲು
ಇಂತ ಗಂಡು ಸಿಗೋದಿಲ್ಲ ಇನ್ನೆಲ್ಲು
ಅಂಬಾರಿ ತಂದು ನೀ ಎತ್ತಿಕೊಂಡು ಹೋಗೋದ
ಕುಮಾರಿ ನಾನು ನಿನ್ನ ಹಸ್ಬೆಂಡ್ ಆಗೋದ
ಆಮೇಲ್ ಕೈಯ್ಯ ಕೊಟ್ಟು ಓಡಿಹೋಗ್ತ್ಯೇನೊ ಅಂತ ಡೌಟು
ಡ್ಯಾನ್ಸ್ ಪಣ್ಣ ಡ್ಯಾನ್ಸ್
ಕೊಟ್ರೆ ಬೊಂಬೆ ಹಾರ್ಟು ನಾನು ನಿಯತ್ತಲ್ಲಿ ಫಸ್ಟು
ಪಕ್ಕ ಪ್ರೀತಿ ನಮ್ದು 100%
ನೀ ಸರ್ಚು ಮಾಡು ಫುಲ್ ಗೂಗಲ್ಲು
ಇದು ಒಂದೇ ಪೀಸು ಇಲ್ಲ ಇನ್ನೆಲ್ಲು
|| ವಾಲೆ ಜುಮುಕಿ ಬಾಲಕಿ ವಾರೆ ಮೇರ ನಾಯಕಿ
ಹಾರ್ಟಿನಲ್ಲಿ ಹಚ್ಚಿಬಿಟ್ಟೆ ಸಾಲು ಪಟಾಕಿ
ಅಮ್ಮಣ್ಣಿ ಡ್ಯಾನ್ಸ್ ಅಮ್ಮಣ್ಣಿ ಡ್ಯಾನ್ಸ್||
||ಸಿಲ್ಕ್ ಪಂಚೆ ಸಾರಥಿ ಯಾಕೆ ಹಿಂಗೆ ನೋಡುತಿ
ನೋತದಲ್ಲಿ ಕೊಲ್ಲುತೀಯ ಕಣ್ಣೆ ತುಪಾಕಿ
ಅಪ್ಪಣ್ಣ ಡ್ಯಾನ್ಸ್ ಅಪ್ಪಣ್ಣ ಡ್ಯಾನ್ಸ್||
-
ವಾಲೆ ಜುಮುಕಿ ಬಾಲಕಿ ವಾರೆ ಮೇರ ನಾಯಕಿ
ಹಾರ್ಟಿನಲ್ಲಿ ಹಚ್ಚಿಬಿಟ್ಟೆ ಸಾಲು ಪಟಾಕಿ
ಅಮ್ಮಣ್ಣಿ ಡ್ಯಾನ್ಸ್ ಅಮ್ಮಣ್ಣಿ ಡ್ಯಾನ್ಸ್
ಸಿಲ್ಕ್ ಪಂಚೆ ಸಾರಥಿ ಯಾಕೆ ಹಿಂಗೆ ನೋಡುತಿ
ನೋಟದಲ್ಲಿ ಕೊಲ್ಲುತೀಯ ಕಣ್ಣು ತುಪಾಕಿ
ಅಪ್ಪಣ್ಣ ಡ್ಯಾನ್ಸ್ ಅಪ್ಪಣ್ಣ ಡ್ಯಾನ್ಸ್
ನಾನು ಸೋಲೋದು ಪ್ರೀತಿಗೆ ತುಂಬಾನೆ ಸಿಂಪಲ್ಲು
ನನ್ನ ಹಾರ್ತಲ್ಲಿ ಕಟ್ಟಾಯ್ತು ನಿಂಗೊಂದು ಟೆಂಪಲ್ಲು
ನೀ ಸರ್ಚು ಮಾಡು ಫುಲ್ ಗೂಗಲ್ಲು
ಇಂತ ಗಂಡು ಇಲ್ಲ ಎಲ್ಲು ಇನ್ನೆಲ್ಲು
|| ವಾಲೆ ಜುಮುಕಿ ಬಾಲಕಿ ವಾರೆ ಮೇರ ನಾಯಕಿ
ಹಾರ್ಟಿನಲ್ಲಿ ಹಚ್ಚಿಬಿಟ್ಟೆ ಸಾಲು ಪಟಾಕಿ
ಅಮ್ಮಣ್ಣಿ ಡ್ಯಾನ್ಸ್ ಅಮ್ಮಣ್ಣಿ ಡ್ಯಾನ್ಸ್||
ಮೂನಲ್ಲಿ ನಮ್ಮದೊಂದು ಸಣ್ಣ ಮನೆ ಮಾಡೋಣ
ಸ್ಟಾರಲ್ಲಿ ನಾನು ನೀನು ವಾಕಿಂಗ್ ಹೊಗೋಣ
ಹೇ ಹೇ ಎಲ್ಲ ಓಕೆ ಸುಮ್ಕೆ ಸುಮ್ಕೆ ಕನ್ಸು ಯಾಕೆ
ಡ್ಯಾನ್ಸ್ ಪಣ್ಣ ಡ್ಯಾನ್ಸ್
ಅಯ್ಯೊ ಅಯ್ಯೊ ಅಮ್ಮಿ ನಿಂಗ್ ಜನರಲ್ ನಾಲೆಡ್ಜ್ ಕಮ್ಮಿ
ಹೇಳೋದೆಲ್ಲ ಮಾಡ್ತೀನಿ ಪಾಗಲ್ ಆಸಾಮಿ
ನೀ ಸರ್ಚು ಮಾಡು ಫುಲ್ ಗೂಗಲ್ಲು
ಇಂತ ಗಂಡು ಸಿಗೋದಿಲ್ಲ ಇನ್ನೆಲ್ಲು
ಅಂಬಾರಿ ತಂದು ನೀ ಎತ್ತಿಕೊಂಡು ಹೋಗೋದ
ಕುಮಾರಿ ನಾನು ನಿನ್ನ ಹಸ್ಬೆಂಡ್ ಆಗೋದ
ಆಮೇಲ್ ಕೈಯ್ಯ ಕೊಟ್ಟು ಓಡಿಹೋಗ್ತ್ಯೇನೊ ಅಂತ ಡೌಟು
ಡ್ಯಾನ್ಸ್ ಪಣ್ಣ ಡ್ಯಾನ್ಸ್
ಕೊಟ್ರೆ ಬೊಂಬೆ ಹಾರ್ಟು ನಾನು ನಿಯತ್ತಲ್ಲಿ ಫಸ್ಟು
ಪಕ್ಕ ಪ್ರೀತಿ ನಮ್ದು 100%
ನೀ ಸರ್ಚು ಮಾಡು ಫುಲ್ ಗೂಗಲ್ಲು
ಇದು ಒಂದೇ ಪೀಸು ಇಲ್ಲ ಇನ್ನೆಲ್ಲು
|| ವಾಲೆ ಜುಮುಕಿ ಬಾಲಕಿ ವಾರೆ ಮೇರ ನಾಯಕಿ
ಹಾರ್ಟಿನಲ್ಲಿ ಹಚ್ಚಿಬಿಟ್ಟೆ ಸಾಲು ಪಟಾಕಿ
ಅಮ್ಮಣ್ಣಿ ಡ್ಯಾನ್ಸ್ ಅಮ್ಮಣ್ಣಿ ಡ್ಯಾನ್ಸ್||
||ಸಿಲ್ಕ್ ಪಂಚೆ ಸಾರಥಿ ಯಾಕೆ ಹಿಂಗೆ ನೋಡುತಿ
ನೋತದಲ್ಲಿ ಕೊಲ್ಲುತೀಯ ಕಣ್ಣೆ ತುಪಾಕಿ
ಅಪ್ಪಣ್ಣ ಡ್ಯಾನ್ಸ್ ಅಪ್ಪಣ್ಣ ಡ್ಯಾನ್ಸ್||
Vale Jumuki song lyrics from Kannada Movie Jaggu Dada starring Darshan, Deeksha Seth, Ananthnag, Lyrics penned by Kaviraj Sung by Tippu, Priya Himesh, Music Composed by V Harikrishna, film is Directed by Raghavendra Hegde and film is released on 2016