-
ಜಗ್ಗು ಕಮ್ಮಿಂಗ್ ಕಮ್ಮಿಂಗ್ ಕಮ್ಮಿಂಗ್
ಟೈಗರ್ ರೋರಿಂಗ್ ರೋರಿಂಗ್ ರೋರಿಂಗ್
ದುನಿಯ ರೇ ದುನಿಯ ಜಗ್ಗು ದುನಿಯಾ ರೆ
ದುನಿಯ ರೇ ದುನಿಯ ದಾದಾ ದುನಿಯಾ ರೆ
ದುನಿಯ ರೇ ದುನಿಯ ಜಗ್ಗು ದುನಿಯಾ ರೆ
ದುನಿಯ ರೇ ದುನಿಯ ದಾದಾ ದುನಿಯಾ ರೆ
ಹೇ ಕಾಲ್ ಹಿಮ್ ಮಾಸ್
ವಿ ಕಾಲ್ ಹಿಮ್ ಬಾಸ್
ಟೈಗರು ಕಾಲರ್ ಎತ್ತಿ ವಾಕಿಂಗ್ ಹೊಂಟಾಯ್ತ್ಲೆ..
ಎದ್ದೇಳೋಲೆ ಜಗ್ಗು ಬಂದ
ಸೀದ ನಿಲ್ಲೋ ದಾದಾ ಬಂದ
ಶೋಕಿ ಆವಾಜ್ ಬ್ಯಾಡ ಕಂದ
ಧಮ್ಕಿ ಎಲ್ಲ ಜಗ್ಗುಗ್ ಚೆಂದ
ದುನಿಯ ರೇ ದುನಿಯ ಜಗ್ಗು ದುನಿಯಾ ರೆ
ದುನಿಯ ರೇ ದುನಿಯ ದಾದಾ ದುನಿಯಾ ರೆ
ಫೀಲ್ಡಲ್ಲಿ ತಿಳಿದೋರೆಲ್ಲ ಕರಿಯುತ್ತಾರೆ ಕರಿಯ ಅಂತ ಕರಿಯ ಅಂತ
ಬಜಾರಲ್ಲಿ ಬುದ್ದಿವಂತರು ಒಪ್ಕೊಂಡವ್ರೆ ಸುಲ್ತಾನ್ ಅಂತ ಸುಲ್ತಾನ ಅಂತ
ಕೈಯ್ಯೆ ಒಂದ್ ಲಾಂಗು ಎದ್ರೆ ದಬಾಂಗ್
ಯಾವ್ದಕ್ಕು ಮೆಂಟೇನ್ ಮಾಡ್ರೊಲೇ
ಜಗ್ಗು ಸಿಂಗಲ್ಲು ಗುಂಡಿಗೆ ಡಬಲ್ಲು
ದುಶ್ಮನ್ನು ಗುಂಪಲ್ ಬಂದ್ರು ಗೋವಿಂದನೇ ಲೇ..
ಹೇ ಕಾಲ್ ಹಿಮ್ ಮಾಸ್ ವಿ ಕಾಲ್ ಹಿಮ್ ಬಾಸ್
ಎದೆ ಮೇಲೆ ಬ್ಯಾಡ್ಜ್ ಹಾಕೊಂಡ್ ಸೆಲ್ಯೂಟ್ ಹೊಡಿರೋ ಲೇ
ಕಂಬ ನೆಡ್ರೋ ಜಗ್ಗು ಬಂದ
ಬಾವುತ ಹರಸಿ ದಾದಾ ಬಂದ
ಕ್ಯೂ ಅಲ್ ನಿಲ್ರೊ ಕಿಂಗು ಬಂದ
ಹಾರ ಹಾಕ್ರೊ ಒನ್ ಬೈ ಒನ್ ರ
ರಾಜಿಗೆ ದುಷ್ಮನ್ ಬಂದ್ರು ಮಾಫಿ ಮಾಟ ಜಗ್ಗು ದಾದಾ ಜಗ್ಗು ದಾದ
ಬಾಜಿಗೆ ದೋಸ್ತ ನಿಂತ್ರು ಜಗ್ಗೋದಿಲ್ಲ ಟೈಗರ್ ದಾದಾ.. ನಮ್ ಟೈಗರ್ ದಾದಾ
ದಮ್ಮಿದ್ದೋರೆಲ್ಲ ದಾದ ಆಗಲ್ಲ ಗ್ಯಾಂಗ್ ಇದ್ದೋರೆಲ್ಲ ಲೀಡರ್ ಆಗೋಕ್ಕಾಗಲ್ಲ
ಚೆಕ್ ಇಡೋರೆಲ್ಲ ಚಾಣಕ್ಯ ಅಲ್ಲ ಜಿದ್ದಿರೋರೆಲ್ಲ ಜಗ್ಗು ಆಗೋಕ್ಕಾಗಲ್ಲ
||ಹೇ ಕಾಲ್ ಹಿಮ್ ಮಾಸ್
ವಿ ಕಾಲ್ ಹಿಮ್ ಬಾಸ್
ಟೈಗರು ಕಾಲರ್ ಎತ್ತಿ ಬೇಟೆಗ್ ನಿಂತೈತ್ಲೆ
ಎದ್ದೇಳೋಲೆ ಜಗ್ಗು ಬಂದ
ಸೀದ ನಿಲ್ಲೋ ದಾದಾ ಬಂದ
ಶೋಕಿ ಆವಾಜ್ ಬ್ಯಾಡ ಕಂದ
ಧಮ್ಕಿ ಎಲ್ಲ ಜಗ್ಗುಗ್ ಚೆಂದ
ದುನಿಯ ರೇ ದುನಿಯ ಜಗ್ಗು ದುನಿಯಾ ರೆ
ದುನಿಯ ರೇ ದುನಿಯ ದಾದಾ ದುನಿಯಾ ರೆ
ದುನಿಯ ರೇ ದುನಿಯ ಜಗ್ಗು ದುನಿಯಾ ರೆ
ದುನಿಯ ರೇ ದುನಿಯ ದಾದಾ ದುನಿಯಾ ರೆ ||
-
ಜಗ್ಗು ಕಮ್ಮಿಂಗ್ ಕಮ್ಮಿಂಗ್ ಕಮ್ಮಿಂಗ್
ಟೈಗರ್ ರೋರಿಂಗ್ ರೋರಿಂಗ್ ರೋರಿಂಗ್
ದುನಿಯ ರೇ ದುನಿಯ ಜಗ್ಗು ದುನಿಯಾ ರೆ
ದುನಿಯ ರೇ ದುನಿಯ ದಾದಾ ದುನಿಯಾ ರೆ
ದುನಿಯ ರೇ ದುನಿಯ ಜಗ್ಗು ದುನಿಯಾ ರೆ
ದುನಿಯ ರೇ ದುನಿಯ ದಾದಾ ದುನಿಯಾ ರೆ
ಹೇ ಕಾಲ್ ಹಿಮ್ ಮಾಸ್
ವಿ ಕಾಲ್ ಹಿಮ್ ಬಾಸ್
ಟೈಗರು ಕಾಲರ್ ಎತ್ತಿ ವಾಕಿಂಗ್ ಹೊಂಟಾಯ್ತ್ಲೆ..
ಎದ್ದೇಳೋಲೆ ಜಗ್ಗು ಬಂದ
ಸೀದ ನಿಲ್ಲೋ ದಾದಾ ಬಂದ
ಶೋಕಿ ಆವಾಜ್ ಬ್ಯಾಡ ಕಂದ
ಧಮ್ಕಿ ಎಲ್ಲ ಜಗ್ಗುಗ್ ಚೆಂದ
ದುನಿಯ ರೇ ದುನಿಯ ಜಗ್ಗು ದುನಿಯಾ ರೆ
ದುನಿಯ ರೇ ದುನಿಯ ದಾದಾ ದುನಿಯಾ ರೆ
ಫೀಲ್ಡಲ್ಲಿ ತಿಳಿದೋರೆಲ್ಲ ಕರಿಯುತ್ತಾರೆ ಕರಿಯ ಅಂತ ಕರಿಯ ಅಂತ
ಬಜಾರಲ್ಲಿ ಬುದ್ದಿವಂತರು ಒಪ್ಕೊಂಡವ್ರೆ ಸುಲ್ತಾನ್ ಅಂತ ಸುಲ್ತಾನ ಅಂತ
ಕೈಯ್ಯೆ ಒಂದ್ ಲಾಂಗು ಎದ್ರೆ ದಬಾಂಗ್
ಯಾವ್ದಕ್ಕು ಮೆಂಟೇನ್ ಮಾಡ್ರೊಲೇ
ಜಗ್ಗು ಸಿಂಗಲ್ಲು ಗುಂಡಿಗೆ ಡಬಲ್ಲು
ದುಶ್ಮನ್ನು ಗುಂಪಲ್ ಬಂದ್ರು ಗೋವಿಂದನೇ ಲೇ..
ಹೇ ಕಾಲ್ ಹಿಮ್ ಮಾಸ್ ವಿ ಕಾಲ್ ಹಿಮ್ ಬಾಸ್
ಎದೆ ಮೇಲೆ ಬ್ಯಾಡ್ಜ್ ಹಾಕೊಂಡ್ ಸೆಲ್ಯೂಟ್ ಹೊಡಿರೋ ಲೇ
ಕಂಬ ನೆಡ್ರೋ ಜಗ್ಗು ಬಂದ
ಬಾವುತ ಹರಸಿ ದಾದಾ ಬಂದ
ಕ್ಯೂ ಅಲ್ ನಿಲ್ರೊ ಕಿಂಗು ಬಂದ
ಹಾರ ಹಾಕ್ರೊ ಒನ್ ಬೈ ಒನ್ ರ
ರಾಜಿಗೆ ದುಷ್ಮನ್ ಬಂದ್ರು ಮಾಫಿ ಮಾಟ ಜಗ್ಗು ದಾದಾ ಜಗ್ಗು ದಾದ
ಬಾಜಿಗೆ ದೋಸ್ತ ನಿಂತ್ರು ಜಗ್ಗೋದಿಲ್ಲ ಟೈಗರ್ ದಾದಾ.. ನಮ್ ಟೈಗರ್ ದಾದಾ
ದಮ್ಮಿದ್ದೋರೆಲ್ಲ ದಾದ ಆಗಲ್ಲ ಗ್ಯಾಂಗ್ ಇದ್ದೋರೆಲ್ಲ ಲೀಡರ್ ಆಗೋಕ್ಕಾಗಲ್ಲ
ಚೆಕ್ ಇಡೋರೆಲ್ಲ ಚಾಣಕ್ಯ ಅಲ್ಲ ಜಿದ್ದಿರೋರೆಲ್ಲ ಜಗ್ಗು ಆಗೋಕ್ಕಾಗಲ್ಲ
||ಹೇ ಕಾಲ್ ಹಿಮ್ ಮಾಸ್
ವಿ ಕಾಲ್ ಹಿಮ್ ಬಾಸ್
ಟೈಗರು ಕಾಲರ್ ಎತ್ತಿ ಬೇಟೆಗ್ ನಿಂತೈತ್ಲೆ
ಎದ್ದೇಳೋಲೆ ಜಗ್ಗು ಬಂದ
ಸೀದ ನಿಲ್ಲೋ ದಾದಾ ಬಂದ
ಶೋಕಿ ಆವಾಜ್ ಬ್ಯಾಡ ಕಂದ
ಧಮ್ಕಿ ಎಲ್ಲ ಜಗ್ಗುಗ್ ಚೆಂದ
ದುನಿಯ ರೇ ದುನಿಯ ಜಗ್ಗು ದುನಿಯಾ ರೆ
ದುನಿಯ ರೇ ದುನಿಯ ದಾದಾ ದುನಿಯಾ ರೆ
ದುನಿಯ ರೇ ದುನಿಯ ಜಗ್ಗು ದುನಿಯಾ ರೆ
ದುನಿಯ ರೇ ದುನಿಯ ದಾದಾ ದುನಿಯಾ ರೆ ||
Jaggu Duniya song lyrics from Kannada Movie Jaggu Dada starring Darshan, Deeksha Seth, Ananthnag, Lyrics penned by Chethan Kumar Sung by Ranjith, Santhosh Venky, Shashank Sheshagiri, Music Composed by V Harikrishna, film is Directed by Raghavendra Hegde and film is released on 2016