Fun Tana Tan Lyrics

ಫಂಟನಾಟನ್ Lyrics

in Jaggu Dada

in ಜಗ್ಗು ದಾದಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಟನ್ ಟನ್ ಟನ್ ಟನ್ ಫಂಟನಾಟನ್ ಫಂಟನಾಟನ್
ಟನ್ ಟನ್ ಟನ್ ಟನ್ ಫಂಟನಾಟನ್ ಫಂಟನಾಟನ್
ಟನ್ ಟನ್ ಟನ್ ಟನ್ ಫಂಟನಾಟನ್ ಫಂಟನಾಟನ್
ಟನ್ ಟನ್ ಟನ್ ಟನ್ ಫಂಟನಾಟನ್ ಫಂಟನಾಟನ್
 
ಸಿಕ್ಕಳು ನಕ್ಕಳು ಹಿಡಿದಿಬಿಟ್ಲು ತಿಕ್ಕಲು
ಮುಟ್ಟಲು ಬಂದಳು ಆಗಿಬಿಟ್ಟೆ ಪುಕ್ಕಲು
ಕೆನ್ನೆ ಮೇಲೆ ಕೊಟ್ಟೆ ಬಿಟ್ಲು ಲಚಕ್
ನನ್ನ ದಿಲ್ ಅಂದೆ ಬಿಡ್ತು ಫಟಕ್
ಇವ್ಳ ಕಣ್ಣಲ್ ಮುಳ್ಗೆಬಿಟ್ಟೆ ಡುಬುಕ್
ನನ್ನ ಇವ್ಳು ನುಂಗೆಬಿಟ್ಲು ಲಬಕ್
ಜಡೆಯಲ್ಲೇ  ಗಾಳಿ ಬೀಸಿ ಕೊಡ್ತಾಳಪ್ಪೊ ಝಲಕ್
ಹೆಂಗೆ ತಡ್ಕೊಳ್ಳಪ್ಪ ನಾನು ಅವ್ಳು ಕೊಡೊ ಚಮಕ್
ಎನ್ನ ಮುದ್ದು ಮುದ್ದು ಪೊಣ್ಣು ಮಸ್ತ್  ಪೊರ್ಲ್‌ ಉಳ್ಳೋಳು
ಫಂಟನಟನ್ ಫಂಟನಟನ್ ಫಂಟನಟನ್ ಫನ್

ನನ್ನ ಅಜ್ಜ ಹೇಳಿದ ಸಂಪ್ರದಾಯ ಶಾರದೆ
ಕನಕಾಂಗಿಯ ಝಲಕ್
ಹುಡುಕಿದ ಬಳ್ಳಿಲೆ ಕೋಲು ಸಿಕ್ಕಿಕೊಂಡಿದೆ
ಏನಿದು ಬ್ರಹ್ಮನ ಚಮಕ್
ಕಮಕ್ ಕಿಮಕ್ ಅನ್ನಂಗಿಲ್ಲ ಇವ್ಲೆ ಒಂದು ಲಿರಿಕ್
ಅಲ್ಲಕ್ ಬುಲ್ಲಕ್ ಅಲ್ಲ ಶಿವ ಇವ್ಳು ಬೆಣ್ಣೆ ಮುರುಕ್
ಹೇ ಶುರುವಾಯಿತು ಶುರುವಾಯಿತು ಮೊಹಬ್ಬತ್ತು
ಎನ್ನ ಮುದ್ದು ಮುದ್ದು ಪೊಣ್ಣು ಮಸ್ತ್  ಪೊರ್ಲ್‌ ಉಳ್ಳೋಳು
ಫಂಟನಟನ್ ಫಂಟನಟನ್ ಫಂಟನಟನ್ ಫನ್
ಎನ್ನ ಮುದ್ದು ಮುದ್ದು ಪೊಣ್ಣು ಮಸ್ತ್  ಪೊರ್ಲ್‌ ಉಳ್ಳೋಳು
ಫಂಟನಟನ್ ಫಂಟನಟನ್ ಫಂಟನಟನ್ ಫನ್
 
ಸೂತ್ರದ ಗೊಂಬೆಯೇ ಆದೇ ಅವಳ ಕೈಯ್ಯಲಿ
ಆಡಿಸಿಬಿಟ್ಟಳು ಕಥಕ್
ಬಸವನ ಹಿಂದಿನ ಬಾಲದ ಹಾಗೆ ನಾ
ಹೋದೆನು ನಕ್ಕಳು ಕಿಲಕ್
ಕರುಕ್ ಮುರುಕ್ ಅಂತಿನ್ ನಾನು
ರೊಟ್ಟಿ ತರ ಖಡಕ್
ಅವ್ಳ ಕಣ್ಣ ಲದ್ದಿ ನನ್ನ ಮಾಡಿಬಿಟ್ಲು ಪುಸಕ್
ಹೇ ಕಳೇದೋದೆ ಕವಿಯಾದೆ ದೇವ್ರಾಸಣೆ.

Fun Tana Tan song lyrics from Kannada Movie Jaggu Dada starring Darshan, Deeksha Seth, Ananthnag, Lyrics penned by V Nagendra Prasad Sung by Hemanth, Music Composed by V Harikrishna, film is Directed by Raghavendra Hegde and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ