Thale Keduthe-reprise Lyrics

ತಲೆ ಕೆಡುತೆ-ರಿಪ್ರೈಸ್ Lyrics

in Jaggu Dada

in ಜಗ್ಗು ದಾದಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಲೆ ಕೆಡುತೆ ಹುಡುಗಿ ತಲೆ ಕೆಡುತೆ ಹುಡುಗಿ
ನನ್ನ ನೋಡಬೇಡ ತಲೆ ಕೆಡುತೆ ಹುಡುಗಿ
ನೀನಾಗೆ ಮುತ್ತಿಡುವ ದೊಡ್ಡ‌ ಮನ್ಸು ನಿನಗೆ ಇಲ್ಲ ಏನ್‌ ಮಾಡ್ಲಿ
ನಂದು ಕೇಡಿ ಕಳ್‌ಮನ್ಸು ಮಾತೆ ಕೇಳುತಿಲ್ಲ ಏನ್‌ ಮಾಡ್ಲಿ
ಕೆಟ್ಟಿದೆ ಹುಡುಗಿ… ತಲೆ ಕೆಟ್ಟಿದೆ ಹುಡುಗಿ
ಹೆಡ್ಡ ಬುಶ್ಶ ಹಾಕಿ ನೋಡು ನಾನು ತುಂಬ ಒಳ್ಳೆ ಹುಡುಗ
ಕಣ್ಣಮುಚ್ಚಿ ಒಪ್ಪಿಕೊಳ್ಳೆ ಸಿಗೋದಿಲ್ಲ ಇಂತ ಹುಡುಗ
ತಲೆ ಕೆಡುತೆ ಹುಡುಗಿ ತಲೆ ಕೆಡುತೆ ಹುಡುಗಿ
ನನ್ನ ನೋಡಬೇಡ ತಲೆ ಕೆಡುತೆ ಹುಡುಗಿ
 
ನಾ ಕಂಗಾಲಾಗಿರುವೆ ನೀ ಆರಾಮಾಗಿರುವೆ
ಎಲ್ಲೆ ಹೋದರು ಎದೆಯ ಬಾಗಿಲು ಯಾಕೆ ಬಡಿದಿರುವೆ
ಗುಳಿ ಕೆನ್ನೆಯ ಚೆಲುವೆ ಒಸಿ ನಿಂತುಕೊ ಒಲವೆ
ನಿನ್ನ ಪಡೆಯಲು ಎದ್ದು ಬಿದ್ದು ಪ್ರೇಮಿಯಾಗಿರುವೆ
ನಾ ತುಂಬ ನಾಜೂಕು ನೀನಾಗೆ ಕೈಚಾಚು
ಕೆಟ್ಟಿದೆ ಹುಡುಗಿ… ತಲೆ ಕೆಟ್ಟಿದೆ ಹುಡುಗಿ
ಹೆಡ್ಡ ಬುಶ್ಶ ಹಾಕಿ ನೋಡು ನಾನು ತುಂಬ ಒಳ್ಳೆ ಹುಡುಗ
ಕಣ್ಣಮುಚ್ಚಿ ಒಪ್ಪಿಕೊಳ್ಳೆ ಸಿಗೋದಿಲ್ಲ ಇಂತ ಹುಡುಗ
 
ಮುಂಜಾನೆ ನಿದ್ದೆಯಲಿ ಮುನ್ನೂರು ಕನವರಿಕೆ
ನಿದ್ದೆಗಣ್ಣಲೆ ನಿನ್ನ ಹೊಗಳಿ ಪದ್ಯ ಬರೆದಿರುವೆ
ಎಂದೆಂದು ಪಕ್ಕದಲಿ ನಾ ನಿಲ್ಲೊ ಹಕ್ಕು ಇದೆ
ನನ್ನ ಬಾಳಿಗೆ ನಿನ್ನ ಪೂರ್ತಿ ಬರೆಸಿಕೊಂಡಿರುವೆ
ಊರಲ್ಲಿ ನೂರಬ್ಬ ನಂಗೆಂದು ನೀ ಹಬ್ಬ

Thale Kedutthe-reprise song lyrics from Kannada Movie Jaggu Dada starring Darshan, Deeksha Seth, Ananthnag, Lyrics penned by Yogaraj Bhat Sung by Hemanth, Music Composed by V Harikrishna, film is Directed by Raghavendra Hegde and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ