-
ಮನದಲ್ಲಿ ನೀನೆ ತಾನೆ ಆಸೆಯನ್ನು ತಂದೆ
ಮನದಲ್ಲಿ ನೀನೆ ತಾನೆ ಆಸೆಯನ್ನು ತಂದೆ
ಅದಕ್ಕೆ ನಿನ್ನ ಹಿಂದೆ ಹಾಡುತ್ತ ನಾ ಬಂದೆ
||ಮನದಲ್ಲಿ ನೀನೆ ತಾನೆ ಆಸೆಯನ್ನು ತಂದೆ
ಮನದಲ್ಲಿ ನೀನೆ ತಾನೆ ಆಸೆಯನ್ನು ತಂದೆ
ಅದಕ್ಕೆ ನಿನ್ನ ಹಿಂದೆ ಹಾಡುತ್ತ ನಾ ಬಂದೆ||
ಗಗನದ ತಾರೆ ಒಲವಿನ ಧಾರೆ ಬಯಸದೆ ಬಂದೆಯ
ಪ್ರಣಯದ ಮಾತ ಸರಸದ ಮುತ್ತ ಉಡುಗೊರೆ ತಂದೆಯ
ಗಗನದ ತಾರೆ ಒಲವಿನ ಧಾರೆ ಬಯಸದೆ ಬಂದೆಯ
ಪ್ರಣಯದ ಮಾತ ಸರಸದ ಮುತ್ತ ಉಡುಗೊರೆ ತಂದೆಯ
ನಯನದಿ ಕಾಂತಿ ಬದುಕಲಿ ಶಾಂತಿ ತುಂಬಲು ಬಂದೆಯ
ಹೊಸಬಗೆ ಮೋಹ ಹೊಸಬಗೆ ದಾಹ ಹೃದಯಕ್ಕೆ ತಂದೆಯ
ನಯನದಿ ಕಾಂತಿ ಬದುಕಲಿ ಶಾಂತಿ ತುಂಬಲು ಬಂದೆಯ
ಹೊಸಬಗೆ ಮೋಹ ಹೊಸಬಗೆ ದಾಹ ಹೃದಯಕ್ಕೆ ತಂದೆಯ
ಇಂದು ನಿನ್ನಿಂದ ಕಂಡೆ ಎಂತ ಸುಖ ಸುಖ
ಬಾರೆ ಪ್ರೇಮದ ಕಡಲಲ್ಲಿ ತೇಲಾಡುವ
||ಮನದಲ್ಲಿ ನೀನೆ ತಾನೆ ಆಸೆಯನ್ನು ತಂದೆ
ಮನದಲ್ಲಿ ನೀನೆ ತಾನೆ ಆಸೆಯನ್ನು ತಂದೆ
ಅದಕ್ಕೆ ನಿನ್ನ ಹಿಂದೆ ಹಾಡುತ್ತ ನಾ ಬಂದೆ||
ಸಂಜೆಯ ಹೊತ್ತು ತಂದಿತು ಮತ್ತು ನೀನಿರೆ ಜೊತೆಯಲಿ
ಹಾರುತ ಹೋದೆ ಗೆಳೆಯನೆ ನಾನು ಪ್ರೇಮದ ಮುಗಿಲಲಿ
ಸಂಜೆಯ ಹೊತ್ತು ತಂದಿತು ಮತ್ತು ನೀನಿರೆ ಜೊತೆಯಲಿ
ಹಾರುತ ಹೋದೆ ಗೆಳೆಯನೆ ನಾನು ಪ್ರೇಮದ ಮುಗಿಲಲಿ
ಪ್ರೇಮದ ಮಾತು ಸಾವಿರ ಬಾರಿ ನುಡಿದರು ಚಿನ್ನವೆ
ಪ್ರೀತಿಯ ಹಾಡು ಸಾವಿರ ಬಾರಿ ಹಾಡಲು ಚೆಂದವೆ
ಪ್ರೇಮದ ಮಾತು ಸಾವಿರ ಬಾರಿ ನುಡಿದರು ಚಿನ್ನವೆ
ಪ್ರೀತಿಯ ಹಾಡು ಸಾವಿರ ಬಾರಿ ಹಾಡಲು ಚೆಂದವೆ
ನೀನು ತಂದಂತ ಸ್ನೇಹ ಎಂತ ಸುಖ ಸುಖ
ಸೇರು ನನ್ನಲಿ ಒಂದಾಗಿ ಓಲಾಡುವ
||ಮನದಲ್ಲಿ ನೀನೆ ತಾನೆ ಆಸೆಯನ್ನು ತಂದೆ
ಮನದಲ್ಲಿ ನೀನೆ ತಾನೆ ಆಸೆಯನ್ನು ತಂದೆ
ಅದಕ್ಕೆ ನಿನ್ನ ಹಿಂದೆ ಹಾಡುತ್ತ ನಾ ಬಂದೆ||
||ಮನದಲ್ಲಿ ನೀನೆ ತಾನೆ ಆಸೆಯನ್ನು ತಂದೆ
ಮನದಲ್ಲಿ ನೀನೆ ತಾನೆ ಆಸೆಯನ್ನು ತಂದೆ
ಅದಕ್ಕೆ ನಿನ್ನ ಹಿಂದೆ ಹಾಡುತ್ತ ನಾ ಬಂದೆ||
-
ಮನದಲ್ಲಿ ನೀನೆ ತಾನೆ ಆಸೆಯನ್ನು ತಂದೆ
ಮನದಲ್ಲಿ ನೀನೆ ತಾನೆ ಆಸೆಯನ್ನು ತಂದೆ
ಅದಕ್ಕೆ ನಿನ್ನ ಹಿಂದೆ ಹಾಡುತ್ತ ನಾ ಬಂದೆ
||ಮನದಲ್ಲಿ ನೀನೆ ತಾನೆ ಆಸೆಯನ್ನು ತಂದೆ
ಮನದಲ್ಲಿ ನೀನೆ ತಾನೆ ಆಸೆಯನ್ನು ತಂದೆ
ಅದಕ್ಕೆ ನಿನ್ನ ಹಿಂದೆ ಹಾಡುತ್ತ ನಾ ಬಂದೆ||
ಗಗನದ ತಾರೆ ಒಲವಿನ ಧಾರೆ ಬಯಸದೆ ಬಂದೆಯ
ಪ್ರಣಯದ ಮಾತ ಸರಸದ ಮುತ್ತ ಉಡುಗೊರೆ ತಂದೆಯ
ಗಗನದ ತಾರೆ ಒಲವಿನ ಧಾರೆ ಬಯಸದೆ ಬಂದೆಯ
ಪ್ರಣಯದ ಮಾತ ಸರಸದ ಮುತ್ತ ಉಡುಗೊರೆ ತಂದೆಯ
ನಯನದಿ ಕಾಂತಿ ಬದುಕಲಿ ಶಾಂತಿ ತುಂಬಲು ಬಂದೆಯ
ಹೊಸಬಗೆ ಮೋಹ ಹೊಸಬಗೆ ದಾಹ ಹೃದಯಕ್ಕೆ ತಂದೆಯ
ನಯನದಿ ಕಾಂತಿ ಬದುಕಲಿ ಶಾಂತಿ ತುಂಬಲು ಬಂದೆಯ
ಹೊಸಬಗೆ ಮೋಹ ಹೊಸಬಗೆ ದಾಹ ಹೃದಯಕ್ಕೆ ತಂದೆಯ
ಇಂದು ನಿನ್ನಿಂದ ಕಂಡೆ ಎಂತ ಸುಖ ಸುಖ
ಬಾರೆ ಪ್ರೇಮದ ಕಡಲಲ್ಲಿ ತೇಲಾಡುವ
||ಮನದಲ್ಲಿ ನೀನೆ ತಾನೆ ಆಸೆಯನ್ನು ತಂದೆ
ಮನದಲ್ಲಿ ನೀನೆ ತಾನೆ ಆಸೆಯನ್ನು ತಂದೆ
ಅದಕ್ಕೆ ನಿನ್ನ ಹಿಂದೆ ಹಾಡುತ್ತ ನಾ ಬಂದೆ||
ಸಂಜೆಯ ಹೊತ್ತು ತಂದಿತು ಮತ್ತು ನೀನಿರೆ ಜೊತೆಯಲಿ
ಹಾರುತ ಹೋದೆ ಗೆಳೆಯನೆ ನಾನು ಪ್ರೇಮದ ಮುಗಿಲಲಿ
ಸಂಜೆಯ ಹೊತ್ತು ತಂದಿತು ಮತ್ತು ನೀನಿರೆ ಜೊತೆಯಲಿ
ಹಾರುತ ಹೋದೆ ಗೆಳೆಯನೆ ನಾನು ಪ್ರೇಮದ ಮುಗಿಲಲಿ
ಪ್ರೇಮದ ಮಾತು ಸಾವಿರ ಬಾರಿ ನುಡಿದರು ಚಿನ್ನವೆ
ಪ್ರೀತಿಯ ಹಾಡು ಸಾವಿರ ಬಾರಿ ಹಾಡಲು ಚೆಂದವೆ
ಪ್ರೇಮದ ಮಾತು ಸಾವಿರ ಬಾರಿ ನುಡಿದರು ಚಿನ್ನವೆ
ಪ್ರೀತಿಯ ಹಾಡು ಸಾವಿರ ಬಾರಿ ಹಾಡಲು ಚೆಂದವೆ
ನೀನು ತಂದಂತ ಸ್ನೇಹ ಎಂತ ಸುಖ ಸುಖ
ಸೇರು ನನ್ನಲಿ ಒಂದಾಗಿ ಓಲಾಡುವ
||ಮನದಲ್ಲಿ ನೀನೆ ತಾನೆ ಆಸೆಯನ್ನು ತಂದೆ
ಮನದಲ್ಲಿ ನೀನೆ ತಾನೆ ಆಸೆಯನ್ನು ತಂದೆ
ಅದಕ್ಕೆ ನಿನ್ನ ಹಿಂದೆ ಹಾಡುತ್ತ ನಾ ಬಂದೆ||
||ಮನದಲ್ಲಿ ನೀನೆ ತಾನೆ ಆಸೆಯನ್ನು ತಂದೆ
ಮನದಲ್ಲಿ ನೀನೆ ತಾನೆ ಆಸೆಯನ್ನು ತಂದೆ
ಅದಕ್ಕೆ ನಿನ್ನ ಹಿಂದೆ ಹಾಡುತ್ತ ನಾ ಬಂದೆ||
Manadalli Neene Thaane song lyrics from Kannada Movie Jaga Mecchida Huduga starring Shivarajkumar, Srinath, Tiger Prabhakar, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Rajan-Nagendra, film is Directed by Bhargava and film is released on 1993