Attheya Magane Mutthina Chende Lyrics

ಅತ್ತೆಯ ಮಗನೆ ಮುದ್ದಿನ ಚೆಂಡೆ Lyrics

in Jaga Mecchida Huduga

in ಜಗ ಮೆಚ್ಚಿದ ಹುಡುಗ

LYRIC

Song Details Page after Lyrice

-
ಅತ್ತೆಯ ಮಗನೆ ಮುದ್ದಿನ ಚೆಂಡೆ
ಮುತ್ತನ್ನು ಕೊಡಬಾರದೆ ಕೆನ್ನೆಗೆ ಒಂದು
ಮುತ್ತನು ಕೊಡಬಾರದೆ ಆಹ ಮುತ್ತನು ಕೊಡಬಾರದೆ
ಮಾವನ ಮಗಳೆ ಮಲ್ಲಿಗೆ ಹೂವೆ
ಹತ್ತಿರ ಬರಬಾರದೆ ಇನ್ನು ಇನ್ನು
ಹತ್ತಿರ ಬರಬಾರದೆ ಆಹ ಹತ್ತಿರ ಬರಬಾರದೆ
 
ನೆನ್ನೆಗಿಂತ ಇಂದು ಮನಸ್ಸು ನಿನ್ನನ್ನು ಸೇರೆಂದಿದೆ
ಕಂಡ ಒಡನೆ ಅತ್ತ ಇತ್ತ ಉಯ್ಯಾಲೆಯಂತಾಡಿದೆ
ನೆನ್ನೆಗಿಂತ ಇಂದು ಮನಸ್ಸು ನಿನ್ನನ್ನು ಸೇರೆಂದಿದೆ
ಕಂಡ ಒಡನೆ ಅತ್ತ ಇತ್ತ ಉಯ್ಯಾಲೆಯಂತಾಡಿದೆ
ಇನ್ನು ಎಂದೆಂದೂ ನಿನ್ನ ನಾ ಬಿಡೆನು
 
ನಿನ್ನ ಒಲವು ತಂದ ಬಲವು ಮಿಂಚಂತೆ ಮೈಸೇರಿದೆ
ನಿನ್ನ ತನುವ ಸೋಕಿದಾಗ ನೂರಾರು ಕನಸ್ಸಾಗಿದೆ
ನಿನ್ನ ಒಲವು ತಂದ ಬಲವು ಮಿಂಚಂತೆ ಮೈಸೇರಿದೆ
ನಿನ್ನ ತನುವ ಸೋಕಿದಾಗ ನೂರಾರು ಕನಸ್ಸಾಗಿದೆ
ಇನ್ನು ಏನೇನೊ ಕೇಳೊ ಬಯಕೆ ಇದೆ
 
||ಅತ್ತೆಯ ಮಗನೆ ಮುದ್ದಿನ ಚೆಂಡೆ
ಮುತ್ತನ್ನು ಕೊಡಬಾರದೆ ಕೆನ್ನೆಗೆ ಒಂದು
ಮುತ್ತನು ಕೊಡಬಾರದೆ ಆಹ ಮುತ್ತನು ಕೊಡಬಾರದೆ ||
 
ಮದುವೆ ಮುಗಿದ ಮೇಲೆ ಕೊಡುವ ಮುತ್ತಲ್ಲಿ ಬಿಸಿ ಎಲ್ಲಿದೆ
ಕದ್ದು ತಿನ್ನುವ ಬೆಲ್ಲಕ್ಕಿಂತ ಬೇರೊಂದು ಸಿಹಿ ಎಲ್ಲದೆ
ಮದುವೆ ಮುಗಿದ ಮೇಲೆ ಕೊಡುವ ಮುತ್ತಲ್ಲಿ ಬಿಸಿ ಎಲ್ಲಿದೆ
ಕದ್ದು ತಿನ್ನುವ ಬೆಲ್ಲಕ್ಕಿಂತ ಬೇರೊಂದು ಸಿಹಿ ಎಲ್ಲದೆ
ಪ್ರೀತಿ ಬಂದಾಗ ಬೇಡದ ಭಯವೇಕೆ
 
ಮೊದಲರಾತ್ರಿ ಬರುವ ತನಕ ನಾ ದೂರ ಇರಲಾರೆನು
ಇಲ್ಲೆ ನನ್ನ ಕಣ್ಣಮುಚ್ಚು ಬೆಳಕನ್ನು ನಾ ಕಾಣೆನು    
ಮೊದಲರಾತ್ರಿ ಬರುವ ತನಕ ನಾ ದೂರ ಇರಲಾರೆನು
ಇಲ್ಲೆ ನನ್ನ ಕಣ್ಣಮುಚ್ಚು ಬೆಳಕನ್ನು ನಾ ಕಾಣೆನು        
ಇರುಳು ಬಂತೆಂದು ಅಪ್ಪಿಕೊ ನನ್ನನ್ನು
 
||ಮಾವನ ಮಗಳೆ ಮಲ್ಲಿಗೆ ಹೂವೆ
ಹತ್ತಿರ ಬರಬಾರದೆ ಇನ್ನು ಇನ್ನು
ಹತ್ತಿರ ಬರಬಾರದೆ ಆಹ ಹತ್ತಿರ ಬರಬಾರದೆ||
 
Attheya Magane Mutthina Chende song lyrics from Kannada Movie Jaga Mecchida Huduga starring Shivarajkumar, Srinath, Tiger Prabhakar, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Rajan-Nagendra, film is Directed by Bhargava and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ